Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > GOOD MORNING ಸುಪ್ರಭಾತ, ಪುಷ್ಯ ಮಾಸ ಕೃಷ್ಣ ಪಕ್ಷ ಏಕಾದಶಿ, 25-01-2025, ಶನಿವಾರ, ಷಟ್ತಿಲಾ‌ ಏಕಾದಶಿ
ಈ ದಿನಪಂಚಾಂಗಪ್ರಮುಖ

GOOD MORNING ಸುಪ್ರಭಾತ, ಪುಷ್ಯ ಮಾಸ ಕೃಷ್ಣ ಪಕ್ಷ ಏಕಾದಶಿ, 25-01-2025, ಶನಿವಾರ, ಷಟ್ತಿಲಾ‌ ಏಕಾದಶಿ

Share
1 Min Read
SHARE

newsics.com

ನ್ಯೂಸಿಕ್ಸ್.ಕಾಮ್

ಸುಪ್ರಭಾತ

ಇಂದಿನ ಪಂಚಾಂಗ

ಪುಷ್ಯ ಮಾಸ ಕೃಷ್ಣ ಪಕ್ಷ ಏಕಾದಶಿ

25-01-2025, ಶನಿವಾರ

* ಷಟ್ತಿಲಾ‌ ಏಕಾದಶಿ

ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ಉತ್ತರಾಯಣ
ದಿನಾಂಕ – 25/01/2025
ತಿಂಗಳು – ಜನವರಿ
ಬಣ್ಣ – ನೀಲಿ
ವಾರ – ಶನಿವಾರ

ತಿಥಿ – ಏಕಾದಶಿ 20:31:28
ಪಕ್ಷ – ಕೃಷ್ಣ
ನಕ್ಷತ್ರ – ಅನುರಾಧಾ 07:06:40
ಯೋಗ – ಧ್ರುವ 28:36:46*
ಕರಣ – ಭವ 08:03:26
ಕರಣ – ಬಾಳವ 20:31:28

ತಿಂಗಳು (ಅಮಾವಾಸ್ಯಾಂತ್ಯ) ಪುಷ್ಯ
ತಿಂಗಳು (ಹುಣ್ಣಿಮಾಂತ್ಯ) ಮಾಘ
ಚಂದ್ರರಾಶಿ ವೃಶ್ಚಿಕ
ಸೂರ್ಯರಾಶಿ ಮಕರ
ಹೇಮಂತ ಋತು

ಸೂರ್ಯೋದಯ 06:47:36
ಸೂರ್ಯಾಸ್ತ 18:16:30
ಹಗಲಿನ ಅವಧಿ 11:28:53
ರಾತ್ರಿಯ ಅವಧಿ 12:31:04
ಚಂದ್ರೋದಯ 27:48:49*
ಚಂದ್ರಾಸ್ತ 14:23:21

ರಾಹು ಕಾಲ 09:40 – 11:06 ಅಶುಭ
ಯಮಘಂಡ ಕಾಲ 13:58 – 15:24 ಅಶುಭ
ಗುಳಿಕ ಕಾಲ 06:48 – 08:14
ಅಭಿಜಿತ್ 12:09 – 12:55 ಶುಭ
ದುರ್ಮುಹೂರ್ತ 08:19 – 09:05 ಅಶುಭ

—

ಇಂದಿನ ಮಾತು

ಮೌನವು ಒಂದು ಧ್ಯಾನ, ಆದರೆ ಸಮಯ ಮತ್ತು ಎದುರಿನ ವ್ಯಕ್ತಿ ಸರಿಯಾಗಿರಬೇಕು ಅಷ್ಟೆ.

—

ಇಂದಿ‌ನ ಸುಭಾಷಿತ

ದ್ವೇಷಃ ಕಸ್ಯ ನ ದೋಷಾಯ
ಪ್ರೀತಿಃ ಕಸ್ಯ ನ ಭೂತಯೇ ।
ದರ್ಪಃ ಕಸ್ಯ ನ ಪಾಪಾಯ
ನೋನ್ನತ್ಯೈ ಕಸ್ಯ ನಮ್ರತಾ ।।

ಹಗೆತನವು ಕೆಡುಕಿಗೂ, ಪ್ರೀತಿಯು ಸುಖಕ್ಕೂ, ಅಹಂಕಾರವು ಪಾಪಕ್ಕೂ, ನಮ್ರತೆಯು ಉನ್ನತಿಗೂ ಕಾರಣವಾಗುತ್ತದೆ. ಮನುಷ್ಯರಲ್ಲಿರುವ ಕೆಲವು ಲಕ್ಷಣಗಳು ಅವರ ಉನ್ನತಿಗೆ ಕಾರಣವಾದರೆ ಇನ್ನು ಕೆಲವು ಲಕ್ಷಣಗಳು ಅವರ ಅವನತಿಗೆ ಕಾರಣವಾಗುತ್ತದೆ. ಇದನ್ನರಿತು ನಮ್ಮ ಸ್ವಭಾವವನ್ನು ರೂಪಿಸಿಕೊಳ್ಳಬೇಕೆಂಬುದು ಈ ಸುಭಾಷಿತದ ಆಶಯ.

🌷🌺🙏🌺🌷

TAGGED:25-01-2025Pushya Masa Krishna Party EkadashiSaturdayShattila EkadashiSuprabhata
Share This Article
Facebook Twitter Copy Link Print
Previous Article Cyber crime ಬ್ಯಾಂಕ್‌ನಲ್ಲೂ ಸೈಬರ್ ದರೋಡೆ: 2 ಕೋಟಿಗೂ ಹೆಚ್ಚು ಹಣ ವಂಚಕರ ಪಾಲು, ಖಾತೆದಾರರು‌ ಕಂಗಾಲು
Next Article TODAY’S PREDICTION ಶುಭ ದಿನ, 25-01-2025, ಶನಿವಾರ, ಇಂದಿನ ನಿಮ್ಮ ರಾಶಿ ಭವಿಷ್ಯದಲ್ಲೇನಿದೆ?

Popular Posts

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

Eat These Fruits for Naturally Glowing Skin: ಗ್ಲೋಯಿಂಗ್ ಸ್ಕಿನ್‌ಗಾಗಿ ಈ ಹಣ್ಣುಗಳನ್ನು ತಿನ್ನಿ! ನೈಸರ್ಗಿಕ ಕಾಂತಿಯುತ ಚರ್ಮಕ್ಕೆ ಆರೋಗ್ಯಕರ ಆಹಾರ

1 Min Read

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

You Might Also Like

ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read
ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?