Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Health Tips ಮನೆಯಲ್ಲೇ ಗಟ್ಟಿ ಮೊಸರು ತಯಾರಿಸಲು ಈ ಟಿಪ್ಸ್ ಫಾಲೋ ಮಾಡಿ
ಆರೋಗ್ಯಪ್ರಮುಖಲೈಫ್‌ಸ್ಟೈಲ್

Health Tips ಮನೆಯಲ್ಲೇ ಗಟ್ಟಿ ಮೊಸರು ತಯಾರಿಸಲು ಈ ಟಿಪ್ಸ್ ಫಾಲೋ ಮಾಡಿ

Share
1 Min Read
SHARE

newsics.com

ಕೆಲವರಿಗೆ ದಪ್ಪಗಿನ ಮೊಸರು ತಿನ್ನುವುದು ಎಂದರೆ ತುಂಬಾ ಇಷ್ಟವಿರುತ್ತದೆ. ಎಷ್ಟೇ ದಪ್ಪಗಿನ ಹಾಲು ಇದ್ದರೂ ಕೆಲವೊಮ್ಮೆ ಮೊಸರು ಸರಿಯಾಗಿ ಬರುವುದಿಲ್ಲ. ಹಾಗಾಗಿ ಇಲ್ಲಿ ಸುಲಭವಾಗಿ ತೆಳುವಾದ ಹಾಲಿನಿಂದ ಮೊಸರು ಮಾಡುವ ವಿಧಾನ ಇಲ್ಲಿದೆ..

ಅರ್ಧ ಲೀಟರ್ ತೆಳುವಾದ ಹಾಲನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಕುದಿಸಿ ನಂತರ ಗ್ಯಾಸ್ ಆಫ್ ಮಾಡಿ.

ಇದು ಹದ ಬಿಸಿ ಇರುವಾಗ ಒಂದು ಚೆನ್ನಾಗಿ ತೊಳೆದ ಲೋಟ ತೆಗೆದುಕೊಂಡು ಹಾಲನ್ನು ಈ ಲೋಟದ ಸಹಾಯದಿಂದ ಮೇಲೆ ಕೆಳಗೆ ಮಾಡಿಕೊಳ್ಳಿ. ಹೀಗೆ ಮಾಡುವಾಗ ನೊರೆ ಬರಬೇಕು. 8 ರಿಂದ 10 ಸಲ ಹೀಗೆ ಮಾಡಿದರೆ ಸಾಕು.
ನಂತರ ಒಂದು ಲೋಟಕ್ಕೆ 2 ಚಮಚ ಮೊಸರು ಹಾಕಿ ಅದಕ್ಕೆ 2 ಚಮಚ ಹಾಲನ್ನು ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಈ ಹೆಪ್ಪನ್ನು ಹಾಲಿಗೆ ಸೇರಿಸಿಕೊಂಡು ನೊರೆ ಕದಡದಂತೆ ನಿಧಾನಕ್ಕೆ ಮಿಕ್ಸ್ ಮಾಡಿ ಮುಚ್ಚಿಡಿ. ಎರಡು ಗಂಟೆಯ ನಂತರ ತೆಗೆದು ನೋಡಿದರೆ ದಪ್ಪಗಿನ ಮೊಸರು ರೆಡಿಯಾಗುತ್ತದೆ.

TAGGED:Follow these tips to make hard curd at home
Share This Article
Facebook Twitter Copy Link Print
Previous Article ಯಕ್ಷಗಾನ ಹಿಮ್ಮೇಳ ವಾದಕ ಮಾಂಬಾಡಿ ಸುಬ್ರಹ್ಮಣ್ಯ ಭಟ್‌ಗೆ ಪಾರ್ತಿಸುಬ್ಬ ಪ್ರಶಸ್ತಿ
Next Article Elon Musk: ಬ್ರಿಟಿಷ್ ಪ್ರಧಾನಿಯನ್ನು ಹುದ್ದೆಯಿಂದ ಕಿತ್ತು ಹಾಕಲು ಎಲೋನ್ ಮಸ್ಕ್ ರಹಸ್ಯ ಸಭೆ

Popular Posts

Drug ban 16 ಔಷಧ ಕಾಂಬಿನೇಷನ್ ಬ್ಯಾನ್ ಮಾಡಿದ ಕೇಂದ್ರ ಸರ್ಕಾರ! ಏನು ಕಾರಣ?

2 Min Read

GOOD MORNING | Today’s Horoscope ಇಂದಿನ ರಾಶಿ‌ ಭವಿಷ್ಯ, 21-06-2026, ಭಾನುವಾರ

5 Min Read

ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ 38 ವರ್ಷದ ಪೊಲೀಸ್ ಅಧಿಕಾರಿ ಏಕಾಏಕಿ ಕುಸಿದು ಸಾವು

1 Min Read

ಮದುವೆ ಮಂಟಪದಲ್ಲೇ ದುರಾಸೆಯ ಮುಖವಾಡ ಬಯಲು: ಅನಾಥ ಯುವತಿಯನ್ನು ಬಿಟ್ಟು ಹೋದ ವರಪಕ್ಷ!

1 Min Read

You Might Also Like

ಲೈಫ್‌ಸ್ಟೈಲ್

ಆರೋಗ್ಯಕರ ಜೀವನ ನಿಮ್ಮದಾಗಲು ಈ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ

2 Min Read
ಪ್ರಮುಖಪ್ರಮುಖ

ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ, ಖಾಸಗಿ ಭಾಗಕ್ಕೆ ಮರದ ತುಂಡು ತುಂಬಿ ವಿಕೃತಿ

2 Min Read
ಲೈಫ್‌ಸ್ಟೈಲ್

ಮನೆಯ ಈ ದಿಕ್ಕಿನಲ್ಲಿ ಗಡಿಯಾರ ಇಟ್ಟರೆ ಸಂಕಷ್ಟ ತಪ್ಪಿದ್ದಲ್ಲ

2 Min Read
ಲೈಫ್‌ಸ್ಟೈಲ್

ಗ್ಯಾಸ್ ಸಿಲಿಂಡರ್ ಲೀಕ್ ಆದಾಗ ಜೀವ ಉಳಿಸೋ ತಂತ್ರಗಳು ಯಾವುದು ಗೊತ್ತಾ?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?