Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > brazil model: ದೇಹದ ಒಂದು ಭಾಗದ ಸೌಂದರ್ಯಕ್ಕಾಗಿ ಟ್ರೈನರ್ ನೇಮಿಸಿದ ಮಾಡೆಲ್, ತಿಂಗಳಿಗೆ 3 ಲಕ್ಷ ರೂ ಸ್ಯಾಲರಿ
ಮನರಂಜನೆವಿದೇಶ

brazil model: ದೇಹದ ಒಂದು ಭಾಗದ ಸೌಂದರ್ಯಕ್ಕಾಗಿ ಟ್ರೈನರ್ ನೇಮಿಸಿದ ಮಾಡೆಲ್, ತಿಂಗಳಿಗೆ 3 ಲಕ್ಷ ರೂ ಸ್ಯಾಲರಿ

Share
1 Min Read
SHARE

newsics.com

ಮುಂಬೈ : ಮಾಡೆಲ್ ಒಬ್ಬಳು ತನ್ನ ದೇಹದ ಒಂದು ಭಾಗದ ಸೌಂದರ್ಯಕ್ಕಾಗಿ ಮಾತ್ರ ಟ್ರೈನರ್‌ನ್ನು ನೇಮಿಸಿಕೊಂಡಿದ್ದಾಳೆ. ಪ್ರತಿ ತಿಂಗಳು ಈ ಟ್ರೈನರ್‌ಗೆ 3 ಲಕ್ಷ ರೂಪಾಯಿ ಪಾವತಿಸುತ್ತಿದ್ದಾಳೆ.

ಇಲ್ಲೊಬ್ಬ ಮಾಡೆಲ್ ಪ್ರತಿ ಜಿಮ್, ಅಭ್ಯಾಸ, ವ್ಯಾಯಾಮ ಎಲ್ಲವನ್ನು ಮಾಡುತ್ತಾಳೆ.ಆದರೆ ತನ್ನ ದೇಹದ ಒಂದು ಭಾಗದ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಲು ಹಾಗೂ ಸೌಂದರ್ಯ ವೃದ್ಧಿಗೆ ಟ್ರೈನರ್ ನೇಮಿಸಿಕೊಂಡಿದ್ದಾಳೆ. ಈ ಟ್ರೈನರ್ ಮಾಡೆಲ್‌ನ ಒಂದೇ ಭಾಗದ ಬಗ್ಗೆ ಮಾತ್ರ ನಿಗಾವಹಿಸಬೇಕು. ಇದಕ್ಕಾಗಿ ಪ್ರತಿ ತಿಂಗಳು ಟ್ರೈನರ್‌ಗೆ 3 ಲಕ್ಷ ರೂಪಾಯಿ ಪಾವತಿಸುತ್ತಿದ್ದಾಳೆ.

ಬ್ರಿಜೆಲ್‌ನ ಮಾಡೆಲ್ ಕರೋಲ್ ರೊಸಾಲಿನ್ ಮತ್ತೆ ಸುದ್ದಿಯಲ್ಲಿದ್ದಾಳೆ. 25 ವರ್ಷದ ಈ ಮಾಡೆಲ್ ತನ್ನ ಸೊಂಟ ಹಾಗೂ ಪೃಷ್ಠ ಭಾಗ ಹೆಚ್ಚು ಆಕರ್ಷಕವಾಗಿ ಕಾಣಬೇಕು ಅನ್ನೋದು ಈಕೆಯ ಗುರಿ. ಇದಕ್ಕಾಗಿ ಈ ಭಾಗದ ಸೌಂದರ್ಯ ವೃದ್ಧಿ, ಫಿಟ್ನೆಸ್ ಕಾಪಾಡಿಕೊಳ್ಳಲು ವೈಯುಕ್ತಿಕ ತರಬೇತಿದಾರರನ್ನು ನೇಮಿಸಿಕೊಂಡಿದ್ದಾಳೆ. ಈ ಟ್ರೈನರ್ ಇದೀಗ ಪ್ರತಿ ದಿನ ಕರೋಲ್ ರೋಸಾಲಿನ್ ಯಾವ ರೀತಿ ಜಿಮ್ ವರ್ಕೌಟ್ ಮಾಡಬೇಕು ಅನ್ನೋ ತರಬೇತಿ ನೀಡುತ್ತದ್ದಾರೆ. ದೇಹದ ಈ ಭಾಗದ ಸೌಂದರ್ಯ ಕಾಪಾಡಿಕೊಂಡು ಮತ್ತಷ್ಟು ಆಕರ್ಷಕವಾಗಿ ಕಾಣಲು ಏನು ಮಾಡಬೇಕು, ಯಾವ ರೀತಿ ವರ್ಕೌಟ್ ಮಾಡಬೇಕು ಅನ್ನೋ ಸ್ಪಷ್ಟ ಸೂಚನೆ ಲಿಸ್ಟ್ ತಯಾರಿಸಲಾಗಿದೆ.

ಬೆಳಗ್ಗೆ ಜಿಮ್‌ಗೆ ಮೊದಲು, ಜಿಮ್ ಬಳಿಕ, ಬೆಳಗ್ಗೆ 11 ಗಂಟೆಗೆ, ಮಧ್ಯಾಹ್ನ, ಸಂಜೆ ಹಾಗೂ ರಾತ್ರಿ ಯಾವೆಲ್ಲಾ ಆಹಾರ ಸೇವಿಸಬೇಕು ಅನ್ನೋ ಪಟ್ಟಿಯನ್ನು ನೀಡಲಾಗಿದೆ. ಒಂದೇ ಭಾಗದ ಮೇಲೆ ಮಾತ್ರ ಗಮನಕೇಂದ್ರಿಕರಿಸಲು ಸೂಚಿಸಲಾಗಿದೆ. ಇನ್ನುಳಿದ ಭಾಗದ ಕುರಿತು ಕಾಳಜಿಯನ್ನು ಸ್ವತಃ ಕರೋಲ್ ರೋಸಾಲಿನ್ ನೋಡಿಕೊಳ್ಳುತ್ತಿದ್ದಾಳೆ. ತನ್ನ ದೇಹದಲ್ಲಿ ಅತ್ಯಂತ ಸೌಂದರ್ಯದ ಭಾಗ ಸೊಂಟ ಹಾಗೂ ಪೃಷ್ಠ ಎಂದು ಈಕೆ ಹಲವು ಬಾರಿ ಹೇಳಿಕೊಂಡಿದ್ದಾಳೆ.

Share This Article
Facebook Twitter Copy Link Print
Previous Article Infosys: ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್‍ನಲ್ಲಿ ಚಿರತೆ ಓಡಾಟ : ಜ.26ರವರೆಗೆ ರಜೆ
Next Article p jayachandran : ಲೆಜೆಂಡರಿ ಹಿನ್ನೆಲೆ ಗಾಯಕ ಪಿ.ಜಯಚಂದ್ರನ್‌ ಇನ್ನಿಲ್ಲ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read
ಪ್ರಮುಖದೇಶಮನರಂಜನೆ

Jana Nayagan ಸಿಎಂ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’ ರಿಲೀಸ್‌ಗೆ ಕೌಂಟ್‌ಡೌನ್‌; ಅಭಿಮಾನಿಗಳಿಗೆ ಡಬಲ್ ಧಮಾಕಾ

2 Min Read
ಕರ್ನಾಟಕಮನರಂಜನೆ

Toxic New Song | ಯಶ್–ತಾರಾ ಸುತಾರಿಯಾ ಜೋಡಿಯ ‘ಮನಮೋಹಕ’ ಹಾಡು ಬಿಡುಗಡೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?