Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > GOOD MORNING ಶುಭೋದಯ, ಪುಷ್ಯ ಮಾಸ ಶುಕ್ಲ ಪಕ್ಷ ಷಷ್ಠಿ, 05-01-2025, ಭಾನುವಾರ, ತುಳುವ ಷಷ್ಠಿ
ಈ ದಿನಪಂಚಾಂಗಪ್ರಮುಖ

GOOD MORNING ಶುಭೋದಯ, ಪುಷ್ಯ ಮಾಸ ಶುಕ್ಲ ಪಕ್ಷ ಷಷ್ಠಿ, 05-01-2025, ಭಾನುವಾರ, ತುಳುವ ಷಷ್ಠಿ

Share
1 Min Read
SHARE

newsics.com

ನ್ಯೂಸಿಕ್ಸ್.ಕಾಮ್

ಶುಭೋದಯ

ಇಂದಿನ ಪಂಚಾಂಗ

ಪುಷ್ಯ ಮಾಸ ಶುಕ್ಲ ಪಕ್ಷ ಷಷ್ಠಿ

05-01-2025, ಭಾನುವಾರ

* ತುಳುವ ಷಷ್ಠಿ

* ಅಂಬುರಾವ್ ಮಹಾರಾಜ್ ಪುಣ್ಯತಿಥಿ, ಇಂಚಗಿರಿ

* ಗುರುಗೋವಿಂದ ಸಿಂಗ್ ಜಯಂತಿ (ನಾನಕಶಾಹಿ)

—-

ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 05/01/2025
ತಿಂಗಳು – ಜನವರಿ
ಬಣ್ಣ – ಕೆಂಪು
ವಾರ – ಭಾನುವಾರ

ತಿಥಿ – ಷಷ್ಠಿ 20:14:42
ಪಕ್ಷ – ಶುಕ್ಲ
ನಕ್ಷತ್ರ – ಪೂರ್ವಾಭಾದ್ರ 20:16:51
ಯೋಗ – ವ್ಯತಾಪತಾ 07:30:54
ಯೋಗ – ವರಿಯಾಣ 28:49:38*
ಕರಣ – ಕೌಳವ 09:08:24
ಕರಣ – ತೈತುಲ 20:14:42

ತಿಂಗಳು (ಅಮಾವಾಸ್ಯಾಂತ್ಯ) ಪುಷ್ಯ
ತಿಂಗಳು (ಹುಣ್ಣಿಮಾಂತ್ಯ) ಪುಷ್ಯ
ಚಂದ್ರರಾಶಿ ಕುಂಭ till 14:33:51
ಚಂದ್ರರಾಶಿ ಮೀನ from 14:33:51
ಸೂರ್ಯರಾಶಿ ಧನು
ಹೇಮಂತ ಋತು

ಸೂರ್ಯೋದಯ 06:44:30
ಸೂರ್ಯಾಸ್ತ 18:05:48
ಹಗಲಿನ ಅವಧಿ 11:21:18
ರಾತ್ರಿಯ ಅವಧಿ 12:39:00
ಚಂದ್ರೋದಯ 10:54:57
ಚಂದ್ರಾಸ್ತ 23:14:27

ರಾಹು ಕಾಲ 16:41 – 18:06 ಅಶುಭ
ಯಮಘಂಡ ಕಾಲ 12:25 – 13:50 ಅಶುಭ
ಗುಳಿಕ ಕಾಲ 15:15 – 16:41
ಅಭಿಜಿತ್ 12:02 – 12:48 ಶುಭ
ದುರ್ಮುಹೂರ್ತ 16:35 – 17:20 ಅಶುಭ

—-

ಇಂದಿನ ಮಾತು

ಜೀವನದಲ್ಲಿ ಜನರ ಎಲ್ಲಾ ಟೀಕೆಗಳಿಗೆ ನಾವೇ ಉತ್ತರ ಕೊಡಬೇಕಾಗಿಲ್ಲ. ಕೆಲವೊಂದಕ್ಕೆ ಕಾಲವೇ ಉತ್ತರ ಕೊಡುತ್ತದೆ.

—

ಇಂದಿನ ಸುಭಾಷಿತ

ತಾವತ್ ಪ್ರೀತಿರ್ಭವೇಲ್ಲೋಕೇ
ಯಾವದ್ದಾನಂ ಪ್ರದೀಯತೇ ।
ವತ್ಸಃ ಕ್ಷೀರಕ್ಷಯಂ ದೃಷ್ಟ್ವಾ
ಪರಿತ್ಯಜತಿ ಮಾತರಮ್ ।।
(ಪಂಚತಂತ್ರ)

ಲೋಕದಲ್ಲಿ ಎಲ್ಲಿಯತನಕ ದಾನಕೊಡಲ್ಪಡುವುದೋ ಅಷ್ಟರವರೆಗೆ ಪ್ರೀತಿಯಿರುತ್ತದೆ. ಕರು (ಕೆಚ್ಚಲಿನಲ್ಲಿ) ಹಾಲು ಕಡಿಮೆಯಾದದ್ದನ್ನು ನೋಡಿ ತಾಯಿಯನ್ನು ಬಿಟ್ಟುಬಿಡುತ್ತದೆ.

🌷🌺🙏🌺🌷

TAGGED:05-01-2025Good morningPushya Masa Shukla Paksha ShashtiSundayTuluva Shashti
Share This Article
Facebook Twitter Copy Link Print
Previous Article Cancer risk from alcohol ‌ಮದ್ಯಪಾನದಿಂದ 7 ಬಗೆಯ ಕ್ಯಾನ್ಸರ್ ಅಪಾಯ: ಅಮೆರಿಕ ತಜ್ಞ ವೈದ್ಯರು ಹೇಳಿದ್ದೇನು?
Next Article TODAY’S PREDICTION ಶುಭ ದಿನ, ಇಂದಿನ ರಾಶಿ ಭವಿಷ್ಯ 05-01-2025, ಭಾನುವಾರ, ನಿಮ್ಮ ರಾಶಿಫಲ ಹೇಗಿದೆ?

Popular Posts

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

Eat These Fruits for Naturally Glowing Skin: ಗ್ಲೋಯಿಂಗ್ ಸ್ಕಿನ್‌ಗಾಗಿ ಈ ಹಣ್ಣುಗಳನ್ನು ತಿನ್ನಿ! ನೈಸರ್ಗಿಕ ಕಾಂತಿಯುತ ಚರ್ಮಕ್ಕೆ ಆರೋಗ್ಯಕರ ಆಹಾರ

1 Min Read

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

You Might Also Like

ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?