Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Health Tips ನೀವು ಪದೇ ಪದೇ ಸೀನುಗಳಿಂದ ಬಳಲುತ್ತಿದ್ದೀರಾ? ಈ ರೀತಿ ಮಾಡಿ
ಆರೋಗ್ಯಪ್ರಮುಖಲೈಫ್‌ಸ್ಟೈಲ್

Health Tips ನೀವು ಪದೇ ಪದೇ ಸೀನುಗಳಿಂದ ಬಳಲುತ್ತಿದ್ದೀರಾ? ಈ ರೀತಿ ಮಾಡಿ

Share
2 Min Read
SHARE

newsics.com
ಶೀತವಾದಾಗ ಸೀನು ಬರುವುದು ಸಾಮಾನ್ಯ. ಅಥವಾ ಅಲರ್ಜಿಯಾದಾಗಲೂ ಸೀನು ಬರುತ್ತದೆ. ಅದು ಕೂಡ ಸಹಜ. ಇನ್ನು ಹೇಳುವುದಾದರೆ ಮೂಗಿಗೆ ಹೆಚ್ಚು ಪರಿಮಳದ ಸುವಾಸನೆ ಹೋದಾಗ, ಕೀಟಗಳು ಹೊಕ್ಕಿದಾಗ, ಧೂಳಿನ ವಾತಾವರಣದಲ್ಲಿ ಹೋದಾಗ ಸೀನು ಸಹಜ. ಒಂದೆರಡು ಸೀನು ಬಂದರೆ ತೊಂದರೆಯಿಲ್ಲ. ಆದ್ರೆ, ಪದೇ ಪದೇ ಶೀತ, ಸೀನುಗಳಿಂದ ಬಳಲುತ್ತಿದ್ರೆ ಈ ರೀತಿ ಮಾಡಿ

ಹೌದು, ಚಳಿಗಾಲದ ಒಣಹವೆ, ಶೀತಲ ಗಾಳಿಯಿಂದ ವಾತಾವರಣದಲ್ಲಿ ಹಲವಾರು ಬದಲಾವಣೆಯಾದಂತೆ, ಇದಕ್ಕೆ ಅನುಗುಣವಾಗಿ ಮನುಷ್ಯನ ದೇಹದಲ್ಲಿಯೂ ಬದಲಾವಣೆಗಳು ಉಂಟಾಗುತ್ತದೆ ಮತ್ತು ಅನೇಕ ಅರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ.

ಆಯುರ್ವೇದ ದಲ್ಲಿ ಪದೇ ಪದೇ ಶೀತವಾಗುವುದನ್ನು ಪ್ರತಿಶ್ಯಾಯ ಎಂದು ಕರೆಯುತ್ತಾರ. ಪ್ರತಿಶ್ಯಾಯವು ಪ್ರತಿ ಮತ್ತು ಶ್ಯಾಯ ಎಂಬ ಎರಡು ಪದಗಳಿಂದ ಕೂಡಿದೆ. ಪ್ರತಿ ಎಂದರೆ ಅಭಿಮುಖ , ಶ್ಯಾಯ ಎಂದರೆ ಗಮನ / ಹರಿಯುವುದು ಎಂದರ್ಥ.

ಪ್ರತಿಕ್ಷಣಮ್ ಶ್ಯಾಯತೆ ಇತಿ ಪ್ರತಿಶ್ಯಾಯಃ |
ಅಂದರೆ ಯಾವ ರೋಗದಲ್ಲಿ ನಿರಂತರವಾಗಿ ಹರಿಯುವಿಕೆ ಇರುತ್ತದೆ ಅದನ್ನು ಪ್ರತಿಶ್ಯಾಯ ಎನ್ನುವರು.
ಇದು ಕೆಲವರಿಗೆ ಚಳಿಗಾಲದಲ್ಲಿ ಅಥವಾ ಒಂದು ನಿರ್ದಿಷ್ಟ ಋತುವಿನಲ್ಲಿ ಬಂದರೆ ಇನ್ನು ಕೆಲವರಿಗೆ ವರ್ಷವಿಡಿ ಈ ಸಮಸ್ಯೆ ಕಾಡುತ್ತಿರುತ್ತದೆ.ಇದನ್ನು ಆಧುನಿಕ ವೈದ್ಯಕೀಯ ಶಾಸ್ತ್ರದಲ್ಲಿ Allergic rhinitis ಎಂದು ಕರೆಯುತ್ತಾರೆ.

ಇದು ನಮ್ಮ ಮೂಗಿನಲ್ಲಿರುವ ಒಳಪದರ ಅಂದರೆ Nasal mucosa ವು ಅಲರ್ಜನ್ ಗಳಿಗೆ ( ಅಲರ್ಜಿಯನ್ನುಂಟು ಮಾಡುವ ವಸ್ತು, ಧೂಳು, ಹೊಗೆ ಇತ್ಯಾದಿ) ಪ್ರತಿಕ್ರಯಿಸುವ ಕ್ರಿಯೆಯಾಗಿದೆ. ಇದರಿಂದ ಪದೇಪದೇ ಸೀನುವುದು ಶೀತ ಮುಂತಾದ ಲಕ್ಷಣಗಳು ಕಾಣಿಸುತ್ತವೆ.

ಕಾರಣಗಳು:

1.ಶೀತವಾದ ಗಾಳಿಯಲ್ಲಿ, ಧೂಳಿನಲ್ಲಿ ಸಂಚರಿಸುವುದು.
2.ಅತಿಶೀತವಾದ ನೀರನ್ನು ಕುಡಿಯುವುದು.
3.ಅತಿಯಾಗಿ ಬಿಸಿಲಿನಲ್ಲಿ ಇರುವುದು.
4.ತಲೆಸ್ನಾನ
5.ಮೂತ್ರ, ಪುರೀಷ ವೇಗಗಳನ್ನು ತಡೆಯುವುದು.

ಲಕ್ಷಣಗಳು :

1.ಮೂಗಿನಿಂದ ದ್ರವ ನೀರಾಗಿ ಸೋರುವುದು.
2.ಪದೇ ಪದೇ ಸೀನುವುದು
3.ತಲೆಭಾರ , ತಲೆನೋವು.
4.ಗಂಟಲು, ತುಟಿ, ಕಣ್ಣುಗಳಲ್ಲಿ ತುರಿಕೆ.
5.ಧ್ವನಿ ಕೆಡುವುದು ( ಕೆಲವು ಬಾರಿ ಮಾತೆ ಹೊರಡುವುದಿಲ್ಲ )
6.ವಾಸನೆಯೇ ಗೊತ್ತಾಗದೆ ಇರುವುದು.
7. ಉಸಿರಾಡುವಾಗ ದುರ್ವಾಸನೆ
8. ಮೂಗು ಕಟ್ಟಿ, ಉಸಿರಾಡದಂತಾಗುವುದು.

ಮುಖ್ಯವಾಗಿ ರೋಗ ಬರುವುದಕ್ಕೆ ಕಾರಣವಾದವುಗಳನ್ನು ತ್ಯಜಿಸುವುದು.
ಇದು ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿ ಬರುವುದರಿಂದ,ಅದನ್ನು ಹೆಚ್ಚು ಮಾಡುವಂತಹ ಔಷಧಿಗಳನ್ನು ಉಪಯೋಗಿಸುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು.

ಆಯುರ್ವೇದದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧಿಗಳ ಜೊತೆಗೆ ಪಂಚಕರ್ಮ ಚಿಕಿತ್ಸೆಗಳಾದ, ನಸ್ಯ ಕರ್ಮ (ಕ್ರಮ ಬದ್ಧವಾಗಿ ಮೂಗಿನಲ್ಲಿ ಔಷಧಯುಕ್ತ ತುಪ್ಪ /ಎಣ್ಣೆಯನ್ನು ಹಾಕುವುದು) , ವಮನ ( ವಾಂತಿ ಮಾಡಿಸುವುದು) ಮುಂತಾದ ಚಿಕಿತ್ಸೆಗಳಿವೆ.

TAGGED:Do you suffer from frequent sneezing? Do it like this
Share This Article
Facebook Twitter Copy Link Print
Previous Article Hampi festival ಫೆಬ್ರವರಿ 28ರಿಂದ ಮೂರು ದಿನ ಹಂಪಿ ಉತ್ಸವ
Next Article Bus fare hike ಬಸ್ ಪ್ರಯಾಣ ದರ ಶೇ.15‌ ಹೆಚ್ಚಳಕ್ಕೆ ಸಂಪುಟ ಸಮ್ಮತಿ

Popular Posts

ಸುಲಭ ಹಣದ ಆಸೆಗೆ ಬಿದ್ದು ನಿಮ್ಮ ಬ್ಯಾಂಕ್ ಖಾತೆಯನ್ನು ಇತರರಿಗೆ ನೀಡುತ್ತಿದ್ದೀರಾ? ಹಾಗಾದರೆ ಎಚ್ಚರ!

1 Min Read

ಹೆಲ್ತಿ ಜಾಹೀರಾತುಗಳಿಗೆ ಬ್ರೇಕ್: 8 ಪ್ರಮುಖ ಫುಡ್ ಬ್ರ್ಯಾಂಡ್‌ಗಳಿಗೆ ಎಫ್‌ಎಸ್‌ಎಸ್‌ಎಐ ಶಾಕ್!

2 Min Read

ಗುಟ್ಟಾಗಿಯೇ ಮದ್ವೆ, ಸಂಸಾರ… ಆದ್ರೂ ಯುವತಿ ಹೆಣ ಉರುಳಿಸಿದ ಪ್ರಿಯಕರ! ಏನು ಕಾರಣ?

2 Min Read

Gruhalakshmi Scheme ಗೃಹಲಕ್ಷ್ಮಿ, ಗೃಹಜ್ಯೋತಿಗೆ ಹೊಸ ಅರ್ಜಿ ಸಲ್ಲಿಸೋದು ಹೇಗೆ? ಯಾವ ದಾಖಲೆಗಳನ್ನ ಕೊಡ್ಬೇಕು?

2 Min Read

You Might Also Like

ಕರ್ನಾಟಕಪ್ರಮುಖ

ಮೂರು ತಿಂಗಳ ಮಗು, ಪತ್ನಿಗೆ ವಿಷ ಕುಡಿಸಿ ವ್ಯಕ್ತಿ ಆತ್ಮಹ*ತ್ಯೆ

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Tanisha Kuppanda ಬಿಗ್‌ ಬಾಸ್‌ನ ತನಿಷಾ‌ ಕುಪ್ಪಂಡಗೆ ಬಾಡಿ ಶೇಮಿಂಗ್

1 Min Read
ಕರ್ನಾಟಕದೇಶಪ್ರಮುಖ

Sexual assault on a girl! ಈ ಯುವತಿಗೆ ಪುರುಷರಾರೂ ಸಿಗಲಿಲ್ವಾ? 12ರ ಬಾಲಕಿ‌ಗೆ ಲೈಂಗಿಕ ದೌರ್ಜನ್ಯ!

2 Min Read
ದೇಶಪ್ರಮುಖಮನರಂಜನೆ

I am not gay ನಾನೇನು ಗೇ ಅಲ್ಲ, ದಿಶಾ ನನ್ನ ಸ್ನೇಹಿತೆ ಅಷ್ಟೆ ಎಂದ ನಟಿ ಮೌನಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?