newsics.com
ಶುಭ ದಿನ
ಇಂದಿನ ಪಂಚಾಂಗ
ಮಾರ್ಗಶಿರ ಮಾಸ ಶುಕ್ಲ ಪಕ್ಷ ದ್ವಿತೀಯಾ (ಬಿದಿಗೆ)
03-12-2024, ಮಂಗಳವಾರ
* ಚಂದ್ರ ದರ್ಶನ
* ಅಂಗವಿಕಲರ ಅಂತಾರಾಷ್ಟ್ರೀಯ ದಿನ, ವಿಶ್ವ ಸಂರಕ್ಷಣಾ ದಿನ
—-
ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 03/12/2024
ತಿಂಗಳು – ಡಿಸೆಂಬರ್
ಬಣ್ಣ – ಕೇಸರಿ
ವಾರ – ಮಂಗಳವಾರ
ತಿಥಿ – ಬಿದಿಗೆ 13:08:32
ಪಕ್ಷ – ಶುಕ್ಲ
ನಕ್ಷತ್ರ – ಮೂಲ 16:40:57
ಯೋಗ – ಶೂಲ 15:06:56
ಕರಣ – ಕೌಳವ 13:08:32
ಕರಣ – ತೈತುಲ 25:12:06*
ತಿಂಗಳು (ಅಮಾವಾಸ್ಯಾಂತ್ಯ) ಮಾರ್ಗಶಿರ
ತಿಂಗಳು (ಹುಣ್ಣಿಮಾಂತ್ಯ) ಮಾರ್ಗಶಿರ
ಚಂದ್ರರಾಶಿ ಧನು
ಸೂರ್ಯರಾಶಿ ವೃಶ್ಚಿಕ
ಋತು ಹೇಮಂತ ಋತು
ಸೂರ್ಯೋದಯ 06:28:31
ಸೂರ್ಯಾಸ್ತ 17:50:39
ಹಗಲಿನ ಅವಧಿ 11:22:08
ರಾತ್ರಿಯ ಅವಧಿ 12:38:24
ಚಂದ್ರೋದಯ 08:12:04
ಚಂದ್ರಾಸ್ತ 19:41:10
ರಾಹು ಕಾಲ 15:00 – 16:25 ಅಶುಭ
ಯಮಘಂಡ ಕಾಲ 09:19 – 10:44 ಅಶುಭ
ಗುಳಿಕ ಕಾಲ 12:10 – 13:35
ಅಭಿಜಿತ್ 11:47 – 12:32 ಶುಭ
ದುರ್ಮುಹೂರ್ತ 08:45 – 09:30 ಅಶುಭ
ದುರ್ಮುಹೂರ್ತ 22:54 – 23:39 ಅಶುಭ
—
ಇಂದಿನ ಮಾತು
ನಾವು ಮತ್ತೊಬ್ಬರಿಗೆ ಕೊಡುವಷ್ಟು ಬೆಳೆಯದಿದ್ದರೂ ಪರವಾಗಿಲ್ಲ. ಆದರೆ, ಇರುವುದರಲ್ಲೇ ಹಂಚಿ ತಿನ್ನುವ ಮನಸ್ಸು ನಮ್ಮಲ್ಲಿದ್ದರೆ, ನಮಗೆ ಅಗತ್ಯವಾದಷ್ಟು ದೊರೆತೇ ದೊರೆಯುತ್ತದೆ.
—-
ಇಂದಿನ ಸುಭಾಷಿತ
ನ ಸೌಖ್ಯಾಲ್ಲಭತೇ ಪುಣ್ಯಂ
ಕಾಯಕ್ಲೇಶಾದವಾಪ್ಯತೇ |
ಮಂಥನೇನ ಯಥಾ ಕ್ಷೀರಾತ್-
ನವನೀತಂ ಪ್ರಜಾಯತೇ ||
ಹಾಲನ್ನು ಕಡೆಯುವುದರಿಂದ ಬೆಣ್ಣೆ ಹೇಗೆ ಹುಟ್ಟುತ್ತದೆಯೋ ಹಾಗೆಯೇ ಶರೀರ ಪರಿಶ್ರಮದಿಂದಲೇ ಪುಣ್ಯವು ಲಭಿಸುತ್ತದೆ. ಅಷ್ಟೇ ಹೊರತು, ಸುಖದಿಂದ ಪುಣ್ಯ ಲಭಿಸುವುದಿಲ್ಲ.
🌷🌺🙏🌺🌷