Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > Today’s Almanac ಶುಭ ದಿನ… ಮಾರ್ಗಶಿರ ಮಾಸ ಶುಕ್ಲ ಪಕ್ಷ ಪ್ರತಿಪದ, 02-12-2024, ಸೋಮವಾರ, ಹೇಮಂತಋತು ಆರಂಭ, ದೇವದೀಪಾವಳಿ
ಈ ದಿನದೇಶಪಂಚಾಂಗಪ್ರಮುಖ

Today’s Almanac ಶುಭ ದಿನ… ಮಾರ್ಗಶಿರ ಮಾಸ ಶುಕ್ಲ ಪಕ್ಷ ಪ್ರತಿಪದ, 02-12-2024, ಸೋಮವಾರ, ಹೇಮಂತಋತು ಆರಂಭ, ದೇವದೀಪಾವಳಿ

Share
1 Min Read
SHARE

newsics.com

ಶುಭ ದಿನ

ಇಂದಿನ ಪಂಚಾಂಗ

ಮಾಸ ಶುಕ್ಲ ಪಕ್ಷ ಪ್ರತಿಪದ

02-12-2024, ಸೋಮವಾರ

* ಹೇಮಂತಋತು ಪ್ರಾರಂಭ, ದೇವದೀಪಾವಳಿ

* ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ

* ಗುಲಾಮಗಿರಿ ನಿರ್ಮೂಲನೆಗಾಗಿ ಅಂತಾರಾಷ್ಟ್ರೀಯ ದಿನ

* ವಿಶ್ವ ಕಂಪ್ಯೂಟರ್ ಸಾಕ್ಷರತಾ ದಿನ

——

ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 02/12/2024
ತಿಂಗಳು – ಡಿಸೆಂಬರ್
ಬಣ್ಣ – ಬಿಳಿ
ವಾರ – ಸೋಮವಾರ

ತಿಥಿ – ಪಾಡ್ಯ 12:42:50
ಪಕ್ಷ – ಶುಕ್ಲ
ನಕ್ಷತ್ರ – ಜ್ಯೇಷ್ಠ 15:44:39
ಯೋಗ – ಧೃತಿ 15:59:43
ಕರಣ – ಭವ 12:42:50
ಕರಣ – ಬಾಳವ 24:58:53*

ತಿಂಗಳು (ಅಮಾವಾಸ್ಯಾಂತ್ಯ) ಮಾರ್ಗಶಿರ
ತಿಂಗಳು (ಹುಣ್ಣಿಮಾಂತ್ಯ) ಮಾರ್ಗಶಿರ
ಚಂದ್ರರಾಶಿ ವೃಶ್ಚಿಕ till 15:44:39
ಚಂದ್ರರಾಶಿ ಧನು from 15:44:39
ಸೂರ್ಯರಾಶಿ ವೃಶ್ಚಿಕ
ಋತು ಶರದೃತು

ಸೂರ್ಯೋದಯ 06:27:58
ಸೂರ್ಯಾಸ್ತ 17:50:24
ಹಗಲಿನ ಅವಧಿ 11:22:26
ರಾತ್ರಿಯ ಅವಧಿ 12:38:06
ಚಂದ್ರೋದಯ 30:47:35*
ಚಂದ್ರಾಸ್ತ 18:44:32

ರಾಹು ಕಾಲ 07:53 – 09:19 ಅಶುಭ
ಯಮಘಂಡ ಕಾಲ 10:44 – 12:09 ಅಶುಭ
ಗುಳಿಕ ಕಾಲ 13:34 – 14:59
ಅಭಿಜಿತ್ 11:46 – 12:32 ಶುಭ
ದುರ್ಮುಹೂರ್ತ 12:32 – 13:17 ಅಶುಭ
ದುರ್ಮುಹೂರ್ತ 14:48 – 15:34 ಅಶುಭ

—-

ಇಂದಿನ ಮಾತು

ಮುಳ್ಳುಗಳು ನಿರಂತರ ಚಲಿಸುತ್ತ ಇರುವುದರಿಂದಲೇ ಗಡಿಯಾರಕ್ಕೆ ಬೆಲೆ. ಹಾಗೆಯೇ, ಸದಾ ಕ್ರಿಯಾಶೀಲತೆಯಿಂದ ಇರುವುದರಿಂದಲೇ ಜೀವನಕ್ಕೆ ಬೆಲೆ.

—-

ಇಂದಿನ ಸುಭಾಷಿತ

ಆಲಸ್ಯಂ ಮದಮೋಹೌ ಚ
ಚಾಪಲಂ ಗೋಷ್ಠಿರೇವ ಚ |
ಸ್ತಬ್ಧತಾ ಚಾಭಿಮಾನಿತ್ವಂ
ತಥಾ ತ್ಯಾಗಿತ್ವಮೇವ ಚ |
ಏತೇ ವೈ ಸಪ್ತ ದೋಷಾಃ ಸ್ಯುಃ
ಸದಾ ವಿದ್ಯಾರ್ಥಿನಾಂ ಮತಾಃ ||
(ಮಹಾಭಾರತಂ)

ಆಲಸ್ಯ, ಮದ-ಮೋಹ, ಚಾಪಲ್ಯ, ಸಹವಾಸ, ನಿಷ್ಕ್ರಿಯತೆ, ದುರಭಿಮಾನ, ತ್ಯಾಗ ಮಾಡದಿರುವಿಕೆ – ಈ ಏಳು ವಿದ್ಯಾರ್ಥಿಗಳ ದೋಷಗಳು.

🌷🌺🙏🌺🌷

TAGGED:Beginning of HemantarutDevdeepavaliGood Day... Margashira Masa Shukla Paksha Pratipada 02-12-2024Monday
Share This Article
Facebook Twitter Copy Link Print
Previous Article ಕುವೈತ್ ಏರ್‌ಪೋರ್ಟ್‌ನಲ್ಲಿ 13 ಗಂಟೆ ಕಾಲ ಭಾರತೀಯ ಪ್ರಯಾಣಿಕರ ಪರದಾಟ, ಅಧಿಕಾರಿಗಳೊಂದಿಗೆ ವಾಗ್ವಾದ
Next Article Road accident ಬಸ್ ಪಲ್ಟಿ: ಸ್ಥಳದಲ್ಲೇ ಮೂವರು ಮಹಿಳೆಯರ ಸಾವು, 20 ಪ್ರಯಾಣಿಕರಿಗೆ ಗಾಯ

Popular Posts

FSSAI Vegan logo ಸಸ್ಯಾಹಾರಿ ಆಹಾರ ಪ್ಯಾಕೆಟ್‌ ಗಳ ಮೇಲೆ FSSAI ಲೋಗೋ ಕಡ್ಡಾಯ

1 Min Read

ಮಾಜಿ ಪ್ರೇಯಸಿಗೆ 20 ಬಾರಿ ಇರಿದು ಕೊಂದು, ತಾನೂ ಆತ್ಮಹತ್ಯೆಗೆ ಯತ್ನಿಸಿದ ಪಾಗಲ್ ಪ್ರೇಮಿ : ವೈರಲ್ ವಿಡಿಯೋ ನೋಡಿ

1 Min Read

Gold-Silver Price Today ಚಿನ್ನ ಬೆಳ್ಳಿ ದರದಲ್ಲಿ ಇಳಿಕೆ : ಇಂದಿನ ಬೆಲೆ ಎಷ್ಟು?

1 Min Read

Panchak ನಾಳೆಯಿಂದ 5 ದಿನ ಈ ಕೆಲಸ ಮಾಡಬೇಡಿ, ಪಂಚಕದಿಂದ ಸಮಸ್ಯೆ ಫಿಕ್ಸ್

2 Min Read

You Might Also Like

ಕರ್ನಾಟಕಪ್ರಮುಖ

KH Muniyappa ರಾಮಲಿಂಗಾರೆಡ್ಡಿ ಬೆನ್ನಲ್ಲೆ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಕೆ.ಎಚ್ ಮುನಿಯಪ್ಪ ಮುಂದು

1 Min Read
ದೇಶಪ್ರಮುಖಮನರಂಜನೆ

Bollywood ಕ್ಯಾಮೆರಾ ಕಂಡ ತಕ್ಷಣ ಗರ್ಲ್​ಫ್ರೆಂಡ್​ನ ತಳ್ಳಿದ ಸೈಫ್ ಮಗ : ವಿಡಿಯೋ ವೈರಲ್

1 Min Read
ದೇಶಪ್ರಮುಖ

RBI Repo Rate ಸಾಲಗಾರರಿಗೆ ಸಿಹಿಸುದ್ದಿ : RBI ರೆಪೋ ದರ ಯಥಾಸ್ಥಿತಿ (5.25%) ಮುಂದುವರಿಕೆ

1 Min Read
ದೇಶಪ್ರಮುಖ

Annamalai resigns ಬಿಜೆಪಿಗೆ ಕೆ.ಅಣ್ಣಾಮಲೈ ನೀಡಿದ್ದ ರಾಜೀನಾಮೆ ಅಂಗೀಕರಿಸಿದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?