Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > ಶುಭೋದಯ… ಕಾರ್ತೀಕ ಮಾಸ ಶುಕ್ಲ ಪಕ್ಷ ಏಕಾದಶಿ, 12-11-2024, ಮಂಗಳವಾರ, ಪ್ರಬೋಧಿನಿ ಏಕಾದಶಿ
ಈ ದಿನಪಂಚಾಂಗ

ಶುಭೋದಯ… ಕಾರ್ತೀಕ ಮಾಸ ಶುಕ್ಲ ಪಕ್ಷ ಏಕಾದಶಿ, 12-11-2024, ಮಂಗಳವಾರ, ಪ್ರಬೋಧಿನಿ ಏಕಾದಶಿ

Share
1 Min Read
SHARE

newsics.com

ನ್ಯೂಸಿಕ್ಸ್. ಕಾಮ್

ಶುಭೋದಯ

ಇಂದಿನ ಪಂಚಾಂಗ

ಕಾರ್ತೀಕ ಮಾಸ ಶುಕ್ಲ ಪಕ್ಷ ಏಕಾದಶಿ

12-11-2024, ಮಂಗಳವಾರ

* ಪ್ರಬೋಧಿನಿ ಏಕಾದಶಿ, ದೇವುತ್ಥಾನ ಏಕಾದಶಿ

* ಫಂಡರಾಪುರ ಯಾತ್ರೆ

* ಸಂತ‌ನಾಮದೇವ ಮಹಾರಾಜ ಜಯಂತಿ

* ವಿಶ್ವ ನ್ಯುಮೋನಿಯ ದಿನ

🌷🌺🌷

ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 12/11/2024
ತಿಂಗಳು – ನವೆಂಬರ್
ಬಣ್ಣ – ಕೇಸರಿ
ವಾರ – ಮಂಗಳವಾರ

ತಿಥಿ – ಏಕಾದಶಿ 16:04:21
ಪಕ್ಷ – ಶುಕ್ಲ
ನಕ್ಷತ್ರ – ಪೂರ್ವಾಭಾದ್ರ 07:51:25
ನಕ್ಷತ್ರ – ಉತ್ತರಾಭಾದ್ರ 29:39:31
ಯೋಗ – ಹರ್ಷಣ 19:08:16
ಕರಣ – ವಿಷ್ಟಿ 16:04:21
ಕರಣ – ಭವ 26:34:57

ತಿಂಗಳು (ಅಮಾವಾಸ್ಯಾಂತ್ಯ) ಕಾರ್ತೀಕ
ತಿಂಗಳು (ಹುಣ್ಣಿಮಾಂತ್ಯ) ಕಾರ್ತೀಕ
ಚಂದ್ರ ರಾಶಿ ಮೀನ
ಸೂರ್ಯ ರಾಶಿ ತುಲಾ
ಋತು ಶರದೃತು

ಸೂರ್ಯೋದಯ 06:18:14
ಸೂರ್ಯಾಸ್ತ 17:49:12
ಹಗಲಿನ ಅವಧಿ 11:30:57
ರಾತ್ರಿಯ ಅವಧಿ 12:29:27
ಚಂದ್ರೋದಯ 14:58:38
ಚಂದ್ರಾಸ್ತ 27:27:46*

ರಾಹು ಕಾಲ 14:56 – 16:23 ಅಶುಭ
ಯಮಘಂಡ ಕಾಲ 09:11 – 10:37 ಅಶುಭ
ಗುಳಿಕ ಕಾಲ 12:04 – 13:30
ಅಭಿಜಿತ್ 11:41 – 12:27 ಶುಭ
ದುರ್ಮುಹೂರ್ತ.ಲ 08:36 – 09:23 ಅಶುಭ
ದುರ್ಮುಹೂರ್ತ 22:49 – 23:35 ಅಶುಭ

—

ಇಂದಿನ‌ ಮಾತು

ಎರಡು ಮುಖದ ವ್ಯಕ್ತಿಗಳಿಂದ ನಾವು ಆದಷ್ಟೂ ದೂರವಿರಬೇಕು. ಏಕೆಂದರೆ, ಅವರು ಸ್ನೇಹ ಬಿಟ್ಟಾಗ ಯುದ್ಧ ಸಾರುವುದು ನಮ್ಮ ಗೌರವದ ಮೇಲೆಯೇ.

—

ಇಂದಿನ ಸುಭಾಷಿತ

ಆಸ್ಥಾ ಸ್ವಾಸ್ಥ್ಯಂ ಯದಿ ಸ್ಯಾತಾಂ
ಮೇಧಯಾ ಕಿಂ ಪ್ರಯೋಜನಮ್ |
ತೇ ಉಭೇ ಯದಿ ನ ಸ್ಯಾತಾಂ
ಮೇಧಯಾ ಕಿಂ ಪ್ರಯೋಜನಮ್ ||

ಶ್ರದ್ಧೆ-ಆರೋಗ್ಯಗಳು ಇದ್ದರೆ,
ಪ್ರತಿಭೆಯಿಂದ ಏನು ಪ್ರಯೋಜನ?
ಅವೆರಡೂ ಇಲ್ಲದಿದ್ದರೆ,
ಪ್ರತಿಭೆಯಿಂದ ಏನು ಪ್ರಯೋಜನ?

🌷🌺🌷

TAGGED:12-11-2024Good Morning...Kartika Masa Shukla Paksha EkadashiPrabodhini EkadashiTuesday
Share This Article
Facebook Twitter Copy Link Print
Previous Article ಏರ್ ಇಂಡಿಯಾ ಜತೆ ವಿಸ್ತಾರ ವಿಲೀನ,‌ ಇಂದಿನಿಂದ AI- Vistara ಹೆಸರಲ್ಲಿ ಹಾರಾಟ
Next Article ದಿನ ಭವಿಷ್ಯ… 12-11-2024, ಮಂಗಳವಾರ, ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 21 ಜುಲೈ 2026, ಇಂದಿನ ನಿಮ್ಮ ಗ್ರಹಗತಿ ಹೇಗಿದೆ?

2 Min Read
ಪಂಚಾಂಗಜ್ಯೋತಿಷ್ಯಪ್ರಮುಖ

Astrology ನಾಳೆ ಶಿವಯೋಗ, ಸಿದ್ಧಿಯೋಗ: ಈ ಐದು ರಾಶಿಗಳ ಜನರಿಗೆ‌ ಬಂಪರ್ ಅದೃಷ್ಟ

4 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 19-07-2026, ಭಾನುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

5 Min Read
ಈ ದಿನ

Ashada Friday Significance ಆಷಾಢ ಶುಕ್ರವಾರದ ವಿಶೇಷತೆ: ಪೂಜೆ, ಮಹತ್ವ ಮತ್ತು ಆಧ್ಯಾತ್ಮಿಕ ಫಲಗಳು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?