newsics.com
ನವದೆಹಲಿ: ಪಿಎಚ್‌ಡಿಗಾಗಿ ₹1 ಕೋಟಿಗೂ ಹೆಚ್ಚು ಖರ್ಚು ಮಾಡಿದ್ದ ಭಾರತೀಯ ವಿದ್ಯಾರ್ಥಿನಿಯೊಬ್ಬರನ್ನು ಲಂಡನ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯವು ಸ್ನಾತಕೋತ್ತರ ಹಂತದ ಪದವಿಗೆ ವರ್ಗಾವಣೆ ಮಾಡಿದೆ.
ತಮಿಳುನಾಡು ಮೂಲದ ಲಕ್ಷ್ಮಿ ಬಾಲಕೃಷ್ಣನ್ ಎನ್ನುವ ವಿದ್ಯಾರ್ಥಿನಿ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್‌ನಲ್ಲಿ ಷೇಕ್ಸ್‌ಪಿಯರ್ ಸಂಶೋಧನೆಯನ್ನು ಸ್ವೀಕರಿಸಿ ಪಿಹೆಚ್ಡಿ ಅಧ್ಯಯನ ಮಾಡುತ್ತಿದ್ದರು. ಆದರೆ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಸಿಬ್ಬಂದಿ ಷೇಕ್ಸ್‌ಪಿಯರ್ ಸಂಶೋಧನೆಯು ಪಿಎಚ್‌ಡಿ ಮಟ್ಟದ ಕೆಲಸವಲ್ಲ ಎಂದು ಹೇಳಿ ಅವರನ್ನು ಪಿಹೆಚ್ಡಿಯಿಂದ ತೆಗೆದು ಹಾಕಿದೆ.
ಲಕ್ಷ್ಮಿ ಬಾಲಕೃಷ್ಣನ್‌ರನ್ನು ಪಿಹೆಚ್ಡಿಯಿಂದ 4ನೇ ವರ್ಷದ ಸ್ನಾತಕೋತ್ತರ ಪದವಿಗೆ ವರ್ಗಾವಣೆ ಮಾಡಲಾಗಿದೆ.
ಭಾರತದಲ್ಲಿ ಮುಂದಿನ ದಿನಗಳಲ್ಲಿ ನಗದು ಹಣವೇ ಇರಲ್ಲ, ಡಿಜಿಟಲ್ ಕರೆನ್ಸಿ ಮಾತ್ರ: RBI ಗವರ್ನರ್ ಶಕ್ತಿಕಾಂತ ದಾಸ್