Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > ಶುಭೋದಯ‌… ಪಂಚಾಂಗ, ಸುಭಾಷಿತ, ದಿನದ ಮಾತು, ಆಶ್ವಯುಜ ಕೃಷ್ಣಪಕ್ಷ ಷಷ್ಠಿ, ಮಂಗಳವಾರ, 22-10-2024
ಈ ದಿನಪಂಚಾಂಗ

ಶುಭೋದಯ‌… ಪಂಚಾಂಗ, ಸುಭಾಷಿತ, ದಿನದ ಮಾತು, ಆಶ್ವಯುಜ ಕೃಷ್ಣಪಕ್ಷ ಷಷ್ಠಿ, ಮಂಗಳವಾರ, 22-10-2024

Share
1 Min Read
SHARE

newsics.com

ನ್ಯೂಸಿಕ್ಸ್. ಕಾಮ್

ಶುಭೋದಯ

ಇಂದಿನ ಪಂಚಾಂಗ

22-10-2024, ಮಂಗಳವಾರ

* ಆಶ್ವಯುಜ ಕೃಷ್ಣಪಕ್ಷ ಷಷ್ಠಿ

* ಅಂತಾರಾಷ್ಟ್ರೀಯ ತೊದಲುವಿಕೆ ಜಾಗೃತಿ ದಿನ

—-

ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 22/10/2024
ತಿಂಗಳು – ಅಕ್ಟೋಬರ್
ಬಣ್ಣ – ಕೇಸರಿ
ವಾರ – ಮಂಗಳವಾರ

ತಿಥಿ – ಷಷ್ಠಿ 25:28:17*
ಪಕ್ಷ – ಕೃಷ್ಣ
ನಕ್ಷತ್ರ – ಆರ್ದ್ರ 29:37:43*
ಯೋಗ – ಪರಿಘ 08:44:46
ಕರಣ – ಗರಜ 13:52:19
ಕರಣ – ವಾಣಿಜ 25:28:17*

ತಿಂಗಳು (ಅಮಾವಾಸ್ಯಾಂತ್ಯ) ಆಶ್ವೀಜ
ತಿಂಗಳು (ಹುಣ್ಣಿಮಾಂತ್ಯ) ಕಾರ್ತಿಕ
ಚಂದ್ರ ರಾಶಿ ವೃಷಭ till 18:14:04
ಚಂದ್ರ ರಾಶಿ ಮಿಥುನ from 18:14:04
ಸೂರ್ಯ ರಾಶಿ ತುಲಾ
ಋತು- ಶರದೃತು

ಸೂರ್ಯೋದಯ 06:11:52
ಸೂರ್ಯಾಸ್ತ 17:56:13
ಹಗಲಿನ ಅವಧಿ 11:44:20
ರಾತ್ರಿಯ ಅವಧಿ 12:15:50
ಚಂದ್ರಾಸ್ತ 09:59:23
ಚಂದ್ರೋದಯ 21:30:46

ರಾಹು ಕಾಲ 07:40 – 09:08 ಅಶುಭ
ಯಮಘಂಡ ಕಾಲ 10:36 – 12:04 ಅಶುಭ
ಗುಳಿಕ ಕಾಲ 13:32 – 15:00
ಅಭಿಜಿತ್ 11:41 – 12:28 ಶುಭ
ದುರ್ಮುಹೂರ್ತ 12:28 – 13:14 ಅಶುಭ
ದುರ್ಮುಹೂರ್ತ 14:48 – 15:35 ಅಶುಭ

ಈ ದಿನದ ಸುಭಾಷಿತ

ಸುಹೃದಾಂ ಹಿತಕಾಮಾನಾಂ
ಯಃ ಶ್ರುಣೋತಿ ನ ಭಾಷಿತಮ್ |
ವಿಪತ್ ಸನ್ನಿಹಿತಾ ತಸ್ಯ
ಸ ನರಃ ಶತ್ರುನಂದನಃ ||
(ಹಿತೋಪದೇಶ)

ಹಿತವನ್ನು ಬಯಸುವ ಗೆಳೆಯರ ಮಾತನ್ನು ಕೇಳದವನಿಗೆ ಆಪತ್ತು ಸನ್ನಿಹಿತವಾಗಿದೆ ಎಂದು ತಿಳಿಯಬೇಕು. ಅಂಥವನು ಶತ್ರುಗಳಿಗೆ ಆನಂದವನ್ನುಂಟುಮಾಡಬಹುದು (ಅವರ ಬಲೆಗೆ ಬೀಳಬಹುದು).

🌷

ಈ ದಿನದ ಮಾತು

ತನ್ನ ಸಂತೋಷಕ್ಕೆ ಪ್ರಾಶಸ್ತ್ಯ ನೀಡುವುದಕ್ಕಿಂತಲೂ ತನ್ನ ಒಡನಾಡಿಗಳ ಸಂತೋಷಕ್ಕೆ ಹೆಚ್ಚು ಆದ್ಯತೆ ನೀಡುವುದೇ ನಿಜವಾದ ಪ್ರೀತಿ.
– ಜಾಕ್ಸನ್ ಬ್ರೌನ್‌

TAGGED:22-10-2024Ashwayuja Krishnapaksha ShashtiGood Morning...AlmanacSubhasitaTuesdayWord of the Day
Share This Article
Facebook Twitter Copy Link Print
Previous Article ಭಾರತೀಯ ವರನ ಹುಡುಕಾಟದಲ್ಲಿ ರಷ್ಯಾ ಬೆಡಗಿ! ವಿಡಿಯೋ ಸಹಿತ ಸುದ್ದಿ
Next Article ಅ. 28ರವರೆಗೂ ಬೆಂಗಳೂರಿನಲ್ಲಿ ಮಳೆಯ ಅಬ್ಬರ; ಯೆಲ್ಲೋ ಅಲರ್ಟ್ ಘೋಷಣೆ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 21 ಜುಲೈ 2026, ಇಂದಿನ ನಿಮ್ಮ ಗ್ರಹಗತಿ ಹೇಗಿದೆ?

2 Min Read
ಪಂಚಾಂಗಜ್ಯೋತಿಷ್ಯಪ್ರಮುಖ

Astrology ನಾಳೆ ಶಿವಯೋಗ, ಸಿದ್ಧಿಯೋಗ: ಈ ಐದು ರಾಶಿಗಳ ಜನರಿಗೆ‌ ಬಂಪರ್ ಅದೃಷ್ಟ

4 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 19-07-2026, ಭಾನುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

5 Min Read
ಈ ದಿನ

Ashada Friday Significance ಆಷಾಢ ಶುಕ್ರವಾರದ ವಿಶೇಷತೆ: ಪೂಜೆ, ಮಹತ್ವ ಮತ್ತು ಆಧ್ಯಾತ್ಮಿಕ ಫಲಗಳು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?