Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಪ್ರಮುಖ > ಕೋಟಿ ಬೆಲೆ ಬಾಳುವ ನೇಲ್ ಪಾಲಿಶ್ ವಿಶೇಷತೆ ಏನು.?
ಪ್ರಮುಖಲೈಫ್‌ಸ್ಟೈಲ್

ಕೋಟಿ ಬೆಲೆ ಬಾಳುವ ನೇಲ್ ಪಾಲಿಶ್ ವಿಶೇಷತೆ ಏನು.?

Share
1 Min Read
SHARE

newsics.com
ಉಗುರುಗಳ ಅಂದವನ್ನು ಹೆಚ್ಚಿಸುವ ನೇಲ್ ಪಾಲಿಶ್ ಎಂದರೆ ಪ್ರತೀ ಹೆಣ್ಣಿಗೂ ಅಚ್ಚು ಮೆಚ್ಚು. ಸಾಮಾನ್ಯವಾಗಿ ನೇಲ್ ಪಾಲಿಶ್ ಗಳಿಗೆ 100ರೂ. ಒಳಗಡೆ ಇರುತ್ತದೆ. ಅದರಲ್ಲೂ ಸ್ವಲ್ಪ ದುಬಾರಿ ಬೆಲೆ ಅಂದರೆ ಹೆಚ್ಚೆಂದರೆ 500 ರೂ. ಆದರೆ ಇದೀಗ ವಿಶ್ವದ ಅತ್ಯಂತ ದುಬಾರಿ ಬೆಲೆಯ ನೇಲ್ ಪಾಲಿಶ್ ಎಲ್ಲೆಡೆ ಭಾರೀ ಸದ್ದು ಮಾಡುತ್ತಿದೆ.

ಈ ನೇಲ್ ಪಾಲಿಶ್ ಹೆಸರು ಅಜೇಚರ್. ಇದರ ಬೆಲೆ ಬರೋಬ್ಬರಿ 2,50000 ಡಾಲರ್ ಗಳು. ಅಂದರೆ ಭಾರತದಲ್ಲಿ ಸುಮಾರು 1 ಕೋಟಿ 90 ಲಕ್ಷ ರೂ. ಈ ದುಬಾರಿ ಬೆಲೆಯ ನೇಲ್ ಪಾಲಿಶ್ ಅನ್ನು ಲಾಸ್ ಎಂಜೆಲಿಸ್ ನ ಡಿಸೈನರ್ ಎಜೆಟ್ಯೂರ್ ಪೊಗೊಸಿಯನ್ ಅವರು ತಯಾರಿಸಿದ್ದಾರೆ. ಅವರು ಪ್ರಪಂಚದಾದ್ಯಂತ ತಮ್ಮ ಐಷಾರಾಮಿ ವಸ್ತುಗಳಿಗೆ ಸಾಕಷ್ಟು ಜನಪ್ರಿಯರಾಗಿದ್ದಾರೆ.

ಇನ್ನು ಈ ನೈಲ್ ಪಾಲಿಶ್ ಜಗತ್ತಿನಲ್ಲಿ ‘ಬ್ಲಾಕ್ ಡೈಮಂಡ್ ಕಿಂಗ್‘ ಎಂದೂ ಖ್ಯಾತಿಯನ್ನೂ ಪಡೆದಿದೆ. ದೂರದಿಂದ ನೋಡಿದಾಗ ಈ ನೇಲ್ ಪಾಲಿಶ್ ಸಾಮಾನ್ಯವಾಗಿ ಕಾಣಿಸಬಹುದರೂ ಕೂಡ ಇದರ ತಯಾರಿಕೆಯಲ್ಲಿ ಸುಮಾರು 1,63,66,000 ರೂ. ಬೆಲೆಯ 267-ಕ್ಯಾರೆಟ್ ಕಪ್ಪು ಡೈಮಂಡ್ ಬಳಸಲಾಗಿದೆಯಂತೆ. ವರದಿಗಳ ಪ್ರಕಾರ, ಇಲ್ಲಿಯವರೆಗೆ 25 ಜನರು ಬ್ಲ್ಯಾಕ್ ಡೈಮಂಡ್ ನೇಲ್ ಪಾಲಿಷ್ ಅನ್ನು ಖರಿದಿಸಿದ್ದಾರೆ

TAGGED:It is the world's most expensive nail polish worth crores; The specialty of something
Share This Article
Facebook Twitter Copy Link Print
Previous Article ಪೊರಕೆ ಬಗ್ಗೆ ನಿಮಗೆ ಗೊತ್ತಿಲ್ಲದ ವಿಷಯ; ಇದನ್ನು ಯಾವಾಗ ಖರೀದಿಸಬಹುದು?
Next Article ಛತ್ತೀಸ್ ಗಢದಲ್ಲಿ IED ಸ್ಪೋಟ; ಇಬ್ಬರು ಯೋಧರು ಹುತಾತ್ಮ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಕರ್ನಾಟಕಪ್ರಮುಖ

Karnataka weather Report | ಜುಲೈ 25ರವರೆಗೆ ಕರ್ನಾಟಕಕ್ಕೆ ಯೆಲ್ಲೋ ಅಲರ್ಟ್: ಬೆಂಗಳೂರಿನಲ್ಲಿ ಮುಂದುವರಿಯಲಿದೆ ಮಳೆ, ಐಎಂಡಿ ಮುನ್ಸೂಚನೆ

2 Min Read
ಪ್ರಮುಖದೇಶವೈರಲ್

Toll Local Pass Now Available on Your Mobile ಮೊಬೈಲ್‌ನಲ್ಲಿಯೇ ಸಿಗುತ್ತದೆ ಟೋಲ್ ಲೋಕಲ್ ಪಾಸ್: ಕೇವಲ ₹350ಕ್ಕೆ ಪಡೆಯುವುದು ಹೇಗೆ?

1 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?