Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > ಪ್ರಮುಖ > ಗೊಂದಲದಲ್ಲಿದ್ದ ಯುಟ್ಯೂಬರ್‌ ಪತ್ನಿಗೆ ಗಂಡಾ- ಹೆಣ್ಣಾ ಅನ್ನೋ ಸುಳಿವು ನೀಡಿದ್ರಾ ಡಾಕ್ಟರ್..?
ಪ್ರಮುಖವೈರಲ್

ಗೊಂದಲದಲ್ಲಿದ್ದ ಯುಟ್ಯೂಬರ್‌ ಪತ್ನಿಗೆ ಗಂಡಾ- ಹೆಣ್ಣಾ ಅನ್ನೋ ಸುಳಿವು ನೀಡಿದ್ರಾ ಡಾಕ್ಟರ್..?

Share
1 Min Read
SHARE

newsics.com
ಕನ್ನಡ ಯೂಟ್ಯೂಬರ್‌ಗಳಲ್ಲಿ ಸಖತ್ ಹೆಸರು ಮಾಡಿರುವ ಪೂಜಾ ಕೆ ಆರ್ ಮತ್ತು ಸತೀಶ್ ಈರೇಗೌಡರು ಕೆಲವು ತಿಂಗಳ ಹಿಂದೆ ಗಂಡು ಮಗುವನ್ನು ಬರ ಮಾಡಿಕೊಂಡರು.

ಎರಡನೇ ಮಗು ಮಾಡಿಕೊಳ್ಳುವ ಪ್ಲ್ಯಾನ್ ಇರಲಿಲ್ಲ ಆದರೆ ನನ್ನ ಮಗಳು ಒಂಟಿ ಆಗಬಾರದು ಎಂದ ಆಲೋಚನೆಯಲ್ಲಿ ಫ್ಯಾಮಿಲಿ ಪ್ಲ್ಯಾನ್‌ ಮಾಡಲು ಮುಂದಾಗುತ್ತಾರೆ. ಈರೇಗೌಡ ಫುಲ್ ಫ್ಯಾಮಿಲಿ ಖುಷಿಯಾಗಿದ್ದಾರೆ. ಆದರೆ ಪ್ರೆಗ್ನೆನ್ಸಿ ಜರ್ನಿ ಹಂಚಿಕೊಳ್ಳಲು ಹೋಗಿ ಪೂಜಾ ಎಡವಟ್ಟು ಮಾಡಿಕೊಂಡಿದ್ದಾರೆ.
ಈ ಎರಡನೇ ಮಗುವಿನ ಬಗ್ಗೆ ಮಾತನಾಡಿದ ಪೂಜಾ, ನನಗೆ ಗಂಡು ಮಗು ಅಂತಾ 95% ಖಾತ್ರಿಯಾಗಿದ್ದು ಯಾವಾಗ ಅಂದರೆ ಬೆಂಗಳೂರಿನಲ್ಲಿ ಆಸ್ಪತ್ರೆಗೆ ಹೋಗಿದ್ದಾಗ ಅಂದಿದ್ದಾರೆ.

ಹೌದು, ಡಾಕ್ಟರ್ ಬಳಿ ಹೋದಾಗ ನನಗೆ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ ನಾನು ತೂಕ ಹೆಚ್ಚಾಗುತ್ತಿಲ್ಲ ನನ್ನ ಯಾವ ಬಯಕೆ ಇಲ್ಲ ಹಾಗೆ ಹೀಗೆ ಎಂದು ಪೂಜಾ ಒಂದಾದ ಮೇಲೊಂದು ಕಂಪ್ಲೇಂಟ್ ಮಾಡಿದ್ದರು. ಈ ವೇಳೆ ಹೆಣ್ಣು ಮಕ್ಕಳು ಹುಟ್ಟುವುದಾದರೆ ಜಾಸ್ತಿ symptoms ಇರುತ್ತೆ’ ಎಂದು ಡಾಕ್ಟರ್ ಹೇಳಿದ್ದಾರಂತೆ. ಅಕ್ಕನಿಗೆ ಕಾಲ್‌ ಮಾಡಿ ಡಾಕ್ಟರ್‌ ಹೀಗೆ ಹೇಳಿದರು ಅಂತಾ ಹೇಳಿಕೊಂಡು ಸುಮ್ಮನಾದೆ ಎಂದು ವಿಡಿಯೋ ಮಾಡುವ ಭರದಲ್ಲಿ ಪೂಜಾ ಕೆ. ರಾಜ್‌, ಗಂಡು ಮಗುವಾಗುತ್ತದೆ ಎಂದು ವೈದ್ಯರು ನಮಗೆ ಮೊದಲೇ ಪರೋಕ್ಷವಾಗಿ ಹೇಳಿದ್ದರು ಎನ್ನುವುದನ್ನು ಹಂಚಿಕೊಂಡಿದ್ದಾರೆ.

ಸ್ಪೈಡರ್‌ ಮ್ಯಾನ್‌ಗೆ ಇದೆಂಥಾ ಪರಿಸ್ಥಿತಿ ಬಂತು; ಭಿಕ್ಷೆ ಬೇಡುವ ವಿಡಿಯೋ ವೈರಲ್

TAGGED:Did the doctor give a hint to YouTuber who was confused between male and female?
Share This Article
Facebook Twitter Copy Link Print
Previous Article ಖರ್ಗೆ ಕುಟುಂಬಕ್ಕೂ ರಾಜ್ಯಪಾಲರು ಕಂಕಟ‌ವಾಗ್ತಾರಾ? ಇನ್ನಷ್ಟು ಸಚಿವರ ವಿರುದ್ಧವೂ ಪ್ರಾಸಿಕ್ಯೂಷನ್‌ಗೆ ಅನುಮತಿ ಸಾಧ್ಯತೆ
Next Article ಆ್ಯಂಟಿ ಬಯೋಟಿಕ್‌ಗಳಿಗೂ ಬಗ್ಗುತ್ತಿಲ್ಲ ಈ ಕಾಯಿಲೆಗಳು!

Popular Posts

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

Eat These Fruits for Naturally Glowing Skin: ಗ್ಲೋಯಿಂಗ್ ಸ್ಕಿನ್‌ಗಾಗಿ ಈ ಹಣ್ಣುಗಳನ್ನು ತಿನ್ನಿ! ನೈಸರ್ಗಿಕ ಕಾಂತಿಯುತ ಚರ್ಮಕ್ಕೆ ಆರೋಗ್ಯಕರ ಆಹಾರ

1 Min Read

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

You Might Also Like

ಪ್ರಮುಖದೇಶವೈರಲ್

Viral Video ಮದ್ಯದಂಗಡಿಗೆ ಎಂಟ್ರಿ ಕೊಟ್ಟ ಚಿರತೆ; ಮೂವರ ಮೇಲೆ ದಾಳಿ-ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

Transgender attack ಹಣ ಕೊಡದ ಯುವಕನ ಮೇಲೆ ಮಂಗಳಮುಖಿಯರಿಂದ ರೈಲಿನಲ್ಲೇ ಹಲ್ಲೆ, ಅಸಭ್ಯ ವರ್ತನೆ, ವಿಡಿಯೋ ನೋಡಿ

1 Min Read
ಪ್ರಮುಖದೇಶವೈರಲ್

Toll Local Pass Now Available on Your Mobile ಮೊಬೈಲ್‌ನಲ್ಲಿಯೇ ಸಿಗುತ್ತದೆ ಟೋಲ್ ಲೋಕಲ್ ಪಾಸ್: ಕೇವಲ ₹350ಕ್ಕೆ ಪಡೆಯುವುದು ಹೇಗೆ?

1 Min Read
ಅನಾವರಣಪ್ರಮುಖವಿದೇಶವೈರಲ್

Human Fridge ವಿಪರೀತ ಸೆಕೆಯೆನಿಸಿದರೆ ಅಂದುಕೊಂಡಂತೆ ನೀವು ಫ್ರಿಡ್ಜ್‌ನಲ್ಲೇ ಕೂಲ್ ಆಗಬಹುದು! ಬಂದಿದೆ ಹ್ಯೂಮನ್ ಫ್ರಿಡ್ಜ್!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?