ಸ್ಪೈಡರ್‌ ಮ್ಯಾನ್‌ಗೆ ಇದೆಂಥಾ ಪರಿಸ್ಥಿತಿ ಬಂತು; ಭಿಕ್ಷೆ ಬೇಡುವ ವಿಡಿಯೋ ವೈರಲ್

newsics.com ಸ್ಪೈಡರ್‌ ಮ್ಯಾನ್‌ ವೇಷ ಧರಿಸಿದ ಯುವಕ ಮುಂಬೈನ ಕಲ್ಯಾಣ್‌ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಕುಳಿತು ಹಣ ಕೊಡಿ ಸ್ವಾಮಿ ಎಂದು ಕೈ ಚಾಚಿ ಭಿಕ್ಷೆ ಬೇಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರೀಲ್ಸ್‌ ವಿಡಿಯೋಗಾಗಿ ಸ್ಪೈಡರ್‌ ಮ್ಯಾನ್‌ ವೇಷ ಧರಿಸಿ ಮುಂಬೈನ ಕಲ್ಯಾಣ್‌ ರೈಲ್ವೆ ನಿಲ್ದಾಣದಲ್ಲಿ ಕುಳಿತು ಭಿಕ್ಷೆ ಬೇಡಿದ್ದಾನೆ. ನಂತರ ಈ ವಿಡಿಯೋವನ್ನು ತನ್ನ ಇನ್‌ಸ್ಟಾಗ್ರಾಮ್‌ ನಲ್ಲಿ ಶೇರ್‌ ಮಾಡಿದ್ದಾನೆ. ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 2.9 ಮಿಲಿಯನ್‌ ವೀಕ್ಷಣೆಗಳನ್ನು … Continue reading ಸ್ಪೈಡರ್‌ ಮ್ಯಾನ್‌ಗೆ ಇದೆಂಥಾ ಪರಿಸ್ಥಿತಿ ಬಂತು; ಭಿಕ್ಷೆ ಬೇಡುವ ವಿಡಿಯೋ ವೈರಲ್