Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > Uncategorized > ಡಾನ್ಸ್ ಮಾಡುತ್ತಿದ್ದ ಸ್ಟೇಜ್ ನಿಂದ ಇಳಿದು ಆಚೆ ಹೋಗಿದ್ದೇಕೆ ಶಕೀರಾ?
Uncategorized

ಡಾನ್ಸ್ ಮಾಡುತ್ತಿದ್ದ ಸ್ಟೇಜ್ ನಿಂದ ಇಳಿದು ಆಚೆ ಹೋಗಿದ್ದೇಕೆ ಶಕೀರಾ?

Share
1 Min Read
SHARE

newsics.com
ಲ್ಯಾಟೀನ್ ಮ್ಯೂಸಿಕ್ನ ಕ್ವೀನ್ ಎಂದೇ ಬಣ್ಣಿಸುವ ಕೊಲಂಬಿಯನ್ ಸಿಂಗರ್ ಶಕೀರಾ ಇತ್ತೀಚೆಗೆ ಸ್ಟೇಜ್ನಲ್ಲಿ ತಮ್ಮದೇ ಅಲ್ಬಮ್ಗೆ ಡಾನ್ಸ್ ಮಾಡುವ ವೇಳೆ ಅಭಿಮಾನಿಗಳ ಹುಚ್ಚಾಟ ಕಂಡು ಬೇಸರಿಂದ ವೇದಿಕೆಯಿಂದ ಇಳಿದು ಹೊರಗೆ ಹೋಗಿದ್ದಾರೆ.

https://www.newsics.com/wp-content/uploads/2024/09/1YZZsEC3iAO6sDJR.mp4

ಸೊಲ್ತೇರಾ ಎಂಬ ಹೊಸ ಸಾಂಗ್ ಗೆ ಡಾನ್ಸ್ ಮಾಡುವಂತೆ ಒಂದು ಆಹ್ವಾನ ಬಂದಿತ್ತು. ಆಹ್ವಾನದಂತೆ ಶಕೀರಾ ವೇದಿಕೆ ಮೇಲೆ ಬಂದು ಡಾನ್ಸ್ ಮಾಡ ತೊಡಗಿದಾಗ, ವೇದಿಕೆ ಕೆಳಗಿದ್ದ ಕೆಲವರು ಆಕೆ ಡ್ರೆಸ್ನ್ನು ವಿಡಿಯೋ ಮಾಡತೊಡಗಿದರು. ಇದನ್ನು ಗಮನಿಸಿದ ಶಕೀರಾ ಈ ರೀತಿಯ ವರ್ತನೆಯನ್ನು ತೋರಬೇಡಿ ಎಂದು ಡಾನ್ಸ್ ಮಾಡುತ್ತಲೇ ಸಂಜ್ಞೆಯ ಮೂಲಕ ತಿಳಿಸಿದ್ದಾರೆ. ಆದ್ರೆ ಕೆಳಗಿದ್ದ ಅಭಿಮಾನಿಗಳು ತಮ್ಮ ವರ್ತನೆಯನ್ನು ಬದಲಿಸಿಲ್ಲ. ವಿಡಿಯೋ ಮಾಡುವುದನ್ನು ಮುಂದುವರಿಸಿದ್ದಾರೆ. ಇದರಿಂದ ಬೇಸತ್ತ ಶಕೀರಾ ಸ್ಟೇಜ್ನಿಂದ ಇಳಿದು ಆಚೆ ಹೋಗಿದ್ದಾರೆ.

TAGGED:Why did Shakira get off the stage while dancing?
Share This Article
Facebook Twitter Copy Link Print
Previous Article ಓಣಂ ಸಂಭ್ರಮದಲ್ಲಿ ಮಿಂಚಿದ ‘ರತ್ನನ್ ಪ್ರಪಂಚ’ ಸುಂದರಿ ರೆಬಾ ಮೋನಿಕಾ
Next Article ಮೊದಲ ಬಾರಿ ಮಗನ ಮುಖವನ್ನು ರಿವೀಲ್ ಮಾಡಿದ ನಟಿ ಅಮಲಾ ಪೌಲ್

Popular Posts

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

You Might Also Like

Uncategorized

ಸಂಗಾತಿ ಜತೆ ಜಗಳವಾಡಿತಾ ಗೊರಿಲ್ಲಾ? ಪಾಥೋ ಮೂಡ್‌ನ ವೈರಲ್ ವಿಡಿಯೋ ನೋಡಿ

1 Min Read
Uncategorized

Actress 2ನೇ ಮದುವೆಗೆ ತಯಾರಾದ 41 ವರ್ಷದ ಖ್ಯಾತ ನಟಿ : ದಿನಕ್ಕೆ 2 ಲಕ್ಷ ದುಡಿಯೋ ಇವರ ಆಸ್ತಿ ಎಷ್ಟು?

2 Min Read
Uncategorized

ಇನ್ಮುಂದೆ 1ನೇ ತರಗತಿ ವಿದ್ಯಾರ್ಥಿಗಳಿಗೂ ಕಂಪ್ಯೂಟರ್ ಶಿಕ್ಷಣ : 2,500 ಕಂಪ್ಯೂಟರ್ ಶಿಕ್ಷಕರ ಹುದ್ದೆಗಳ ಮಂಜೂರು

1 Min Read
Uncategorized

ಸಂದರ್ಶನದಲ್ಲಿ ನಿರೂಪಕಿ ಜತೆ ವಾಗ್ವಾದ, ಮೈಕ್ ಕಿತ್ತೆಸೆದು ಹೊರ ನಡೆದ ಟ್ರಂಪ್ : ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?