Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಅಮೆರಿಕನ್ ವ್ಲೋಗರ್‌ನಿಂದ ಬೆಳಕಿಗೆ ಬಂದ ಚೆನ್ನೈ ಬೀದಿ ಬದಿ ಚಿಕನ್ ಕಬಾಬ್ ಮಾರುವ ಪಿಎಚ್‌ಡಿ ಸ್ಕಾಲರ್! ವೈರಲ್ ವಿಡಿಯೋ ನೋಡಿ
ದೇಶಪ್ರಮುಖವೈರಲ್

ಅಮೆರಿಕನ್ ವ್ಲೋಗರ್‌ನಿಂದ ಬೆಳಕಿಗೆ ಬಂದ ಚೆನ್ನೈ ಬೀದಿ ಬದಿ ಚಿಕನ್ ಕಬಾಬ್ ಮಾರುವ ಪಿಎಚ್‌ಡಿ ಸ್ಕಾಲರ್! ವೈರಲ್ ವಿಡಿಯೋ ನೋಡಿ

Share
2 Min Read
SHARE

newsics.com

ಚೆನ್ನೈ: ಇಲ್ಲಿನ ಬೀದಿ ಬದಿ ಚಿಕನ್ ಕಬಾಬ್ ಮಾರುತ್ತಿರುವ ಪಿಎಚ್‌ಡಿ ಸ್ಕಾಲರನ್ನು ಅಮೆರಿಕ ವ್ಲೋಗರ್ ಪತ್ತೆಹಚ್ಚಿದ್ದಾನೆ.

ಅಮೆರಿಕದ ಖ್ಯಾತ ವ್ಲೋಗರ್ ಕ್ರಿಸ್ಟೋಫರ್ ಲಿವಿಸ್ ಭಾರತ ಪ್ರವಾಸದಲ್ಲಿ ಈ ವಿಶೇಷ ಘಟನೆಯನ್ನು ಸೆರೆ ಹಿಡಿದಿದ್ದಾನೆ. ಲಿವಿಸ್ ಗೂಗಲ್ ಮ್ಯಾಪ್ ಮೂಲಕ ಬೀದಿ ಬದಿಯ ಚಿಕನ್ ಕಬಾಬ್ ಅಂಗಡಿಗೆ ಬಂದಿದ್ದಾನೆ. ಸಾಲು ಸಾಲು ಸ್ಟ್ರೀಟ್ ಫುಡ್‌ಗಳ ನಡುವೆ ವ್ಲೋಗರ್ ಗೂಗಲ್ ಮ್ಯಾಪ್ ಮಾಡಿ ಈತನ ಬಳಿ ಬಂದಿದ್ದಾನೆ.

ಲಿವಿಸ್ ಗೂಗಲ್ ಮ್ಯಾಪ್ ಮೂಲಕ ಬೀದಿ ಬದಿಯ ಚಿಕನ್ ಕಬಾಬ್ ಅಂಗಡಿಗೆ ಬಂದಿದ್ದಾನೆ. ಸಾಲು ಸಾಲು ಸ್ಟ್ರೀಟ್ ಫುಡ್‌ಗಳ ನಡುವೆ ವ್ಲೋಗರ್ ಗೂಗಲ್ ಮ್ಯಾಪ್ ಮಾಡಿ ಈತನ ಬಳಿ ಬಂದಿದ್ದಾನೆ.

ಅಂಗಡಿಗೆ ಬಂದ ಲಿವಿಸ್ ಚಿಕನ್ 65 ಆರ್ಡರ್ ಮಾಡಿದ್ದಾನೆ. ಎಷ್ಟು ಎಂದು ವ್ಲೋಗರ್ ಪ್ರಶ್ನೆಗೆ 100 ಗ್ರಾಂಗೆ 50 ರೂಪಾಯಿ ಎಂದು ಉತ್ತರಿಸಿದ್ದಾನೆ. ನಿಮ್ಮ ಶಾಪ್ ಗೂಗಲ್ ಮ್ಯಾಪ್‌ನಲ್ಲಿದೆ. ಹೀಗಾಗಿ ಇಲ್ಲಿಗೆ ಬಂದೆ ಎಂದು ಲಿವಿಸ್ ಹೇಳಿದ್ದಾನೆ. ಚಿಕನ್ 65 ತಿನ್ನುತ್ತಾ ಅಮೆರಿಕನ್ ವ್ಲೋಗರ್, ಯುವಕನ ಬಳಿ ಮಾತನಾಡಿದ್ದಾನೆ. ಈ ವೇಳೆ ಅಚ್ಚರಿ ವಿಚಾರವೊಂದನ್ನು ಬಯಲಿಗೆಳೆದಿದ್ದಾನೆ

ಚಿಕನ್ 65 ತಿನ್ನುತ್ತಾ ಅಮೆರಿಕನ್ ವ್ಲೋಗರ್, ಯುವಕನ ಬಳಿ ಮಾತನಾಡಿದ್ದಾನೆ. ಈ ವೇಳೆ ಅಚ್ಚರಿ ವಿಚಾರವೊಂದನ್ನು ಬಯಲಿಗೆಳೆದಿದ್ದಾನೆ.

ನಾನು ಚಿಕನ್ ಕಬಾಬ್ ಮಾರುತ್ತಿದ್ದೇನೆ. ಮತ್ತೊಂದೆಡೆ ನನ್ನ ವಿದ್ಯಾಭ್ಯಾಸ ಮುಂದುವರಿಸಿದ್ದೇನೆ ಎಂದು ಯುವಕ ಹೇಳಿದ್ದಾನೆ. ಇಷ್ಟೇ ಅಲ್ಲ, ಸದ್ಯ ನಾನು ಪಿಹೆಚ್‌ಡಿ ಮಾಡುತ್ತಿದ್ದೇನೆ ಎಂದಿದ್ದಾನೆ. ಅರೆ ವಾವ್, ಯಾವ ವಿಷಯದಲ್ಲಿ ಎಂದು ವ್ಲೋಗರ್ ಕೇಳಿದ್ದಾನೆ. ಬಯೋಟೆಕ್ನಾಲಜಿಯಲ್ಲಿ ಪಿಹೆಚ್‌ಡಿ ಮಾಡುತ್ತಿದ್ದೇನೆ, ಕೆಲಸ ಮಾಡುತ್ತಾ ವಿದ್ಯಾಭ್ಯಾಸವನ್ನೂ ಪೂರೈಸುತ್ತಿದ್ದೇನೆ ಎಂದಿದ್ದಾನೆ. ಗೂಗಲ್‌ಲ್ಲಿ ನಾನು ರೀಸರ್ಚ್ ಮಾಡಿದ ವಿಷಯಗಳು, ಲೇಖನ, ಅಧ್ಯಯನ ಥೀಸಿಸ್ ಲಭ್ಯವಿದೆ ಎಂದಿದ್ದಾನೆ. ಬಳಿಕ ಗೂಗಲ್ ಸರ್ಚ್ ಮಾಡಿ ವಿದೇಶಿ ವ್ಲೋಗರ್‌ಗೂ ತೋರಿಸಿದ್ದಾನೆ.

ಗೂಗಲ್‌ಲ್ಲಿ ನಾನು ರೀಸರ್ಚ್ ಮಾಡಿದ ವಿಷಯಗಳು, ಲೇಖನ, ಅಧ್ಯಯನ ಥೀಸಿಸ್ ಲಭ್ಯವಿದೆ ಎಂದಿದ್ದಾನೆ. ಬಳಿಕ ಗೂಗಲ್ ಸರ್ಚ್ ಮಾಡಿ ವಿದೇಶಿ ವ್ಲೋಗರ್‌ಗೂ ತೋರಿಸಿದ್ದಾನೆ.

ಇದರಿಂದ ಅಮೆರಿಕನ್ ವ್ಲೋಗರ್ ಇಂಪ್ರೆಸ್ ಆಗಿದ್ದಾನೆ. ಕಠಿಣ ಪರಿಶ್ರಮ, ಜತೆಗೆ ವಿದ್ಯಾಭ್ಯಾಸ ಮುಂದುವರಿಸುತ್ತಿರುವ ನಿನಗೆ ಒಳ್ಳೆಯದಾಗಲಿ. ಆಲ್ ದಿ ಬೆಸ್ಟ್ ಎಂದು ಶುಭಹಾರೈಸಿ ಅಮೆರಿಕನ್ ವ್ಲೋಗರ್ ತೆರಳಿದ್ದಾನೆ. ಬಳಿಕ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಈ ವಿಡಿಯೋ ಈಗ ಭಾರೀ ವೈರಲ್ ಆಗಿದೆ.

https://twitter.com/i/status/1830793144545247695

3 ಸಾವಿರ ಅಡಿ ಎತ್ತರದಲ್ಲಿರುವ ಈ ಪವರ್‌ಫುಲ್ ಗಣಪನ ಪೂಜೆಗೆ ಹೆಲಿಕಾಪ್ಟರ್‌ನಲ್ಲೇ ಬರ್ತಾರೆ ಅರ್ಚಕರು! ವಿಡಿಯೋ ನೋಡಿ

ಪೋಷಕರೇ ಗಮನಿಸಿ, ಸುಕನ್ಯಾ ಸಮೃದ್ಧಿ ಯೋಜನೆ ನಿಯಮ ಬದಲಾಗಿದೆ: ಮಾರ್ಗಸೂಚಿ ಪಾಲಿಸದಿದ್ದರೆ ಖಾತೆ ಬಂದ್

ಪೋಷಕರೇ ಗಮನಿಸಿ, ಸುಕನ್ಯಾ ಸಮೃದ್ಧಿ ಯೋಜನೆ ನಿಯಮ ಬದಲಾಗಿದೆ: ಮಾರ್ಗಸೂಚಿ ಪಾಲಿಸದಿದ್ದರೆ ಖಾತೆ ಬಂದ್

TAGGED:A PhD scholar selling chicken kebabs on the street in Chennai exposed by an American vlogger!
Share This Article
Facebook Twitter Copy Link Print
Previous Article ಕಾರ್ಗಿಲ್ ಯುದ್ಧದಲ್ಲಿ ಕೊನೆಗೂ‌ ತನ್ನ ಪಾತ್ರ ಒಪ್ಪಿಕೊಂಡ ಪಾಕಿಸ್ತಾನ, ನಿಲುವು ಬದಲಿಸಿದ್ದೇಕೆ ಪಾಕ್?
Next Article ರೈಡ್ ರದ್ದು ಮಾಡಿದ್ದಕ್ಕೆ ಯುವತಿ ಜತೆ ಜಗಳವಾಡಿ ಜೈಲು ಸೇರಿದ ಆಟೋ ಚಾಲಕನಿಗೀಗ ಪೀಕಲಾಟ, ಹಣವಿಲ್ಲದೆ ಸಂಕಷ್ಟ

Popular Posts

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

You Might Also Like

ವೈರಲ್

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?