Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > 10 ಲಕ್ಷ ಸಂಬಳ ಬೇಕಾ; ನಿತ್ಯ 8 ಗಂಟೆ ನಿದ್ದೆ ಮಾಡಿ!
ಲೈಫ್‌ಸ್ಟೈಲ್

10 ಲಕ್ಷ ಸಂಬಳ ಬೇಕಾ; ನಿತ್ಯ 8 ಗಂಟೆ ನಿದ್ದೆ ಮಾಡಿ!

Share
1 Min Read
SHARE

newsics.com

10 ಲಕ್ಷ ಸಂಬಳ ಬೇಕಾ; ನಿತ್ಯ 8 ಗಂಟೆ ನಿದ್ದೆ ಮಾಡಿ!
ನಿಮಗೆ ನಿದ್ದೆ ಮಾಡಲು ಇಷ್ಟವಿದ್ದು, ಅದಕ್ಕಾಗಿ ಸಂಬಳ ನೀಡಿದ್ರೆ ಹೇಗಿರುತ್ತದೆ ಅಂತ ಒಮ್ಮೆ ಕಲ್ಪಿಸಿಕೊಳ್ಳಿ. ಇಂತಹದೊಂದ ಜಾಬ್ ಆಫರ್ ಇದೀಗ ಬಂದಿದ್ದು, ನೀವೂ ಅಪ್ಲೈ ಮಾಡಬಹುದು. ಹೌದು, ವೇಕ್ ಫಿಟ್ ಎಂಬ ಭಾರತದ ಬ್ರ್ಯಾಂಡ್ ನಿಮ್ಮ ಕನಸನ್ನು ನನಸಾಗಿಸಲು ಮುಂದಾಗಿದೆ. ಅವರು ವಿಶೇಷವಾದ ವೃತ್ತಿಪರ ಸ್ಲೀಪ್ ಇಂಟರ್ನ್ ಕಾರ್ಯಕ್ರಮವು ಕೇವಲ ಒಂದು ಇಂಟರ್ನ್ ಶಿಪ್ ಅಲ್ಲ. ವಿಶ್ರಾಂತಿಯನ್ನು ಗೌರವಿಸುವ ಕಂಪನಿ ಇದು. ನೀವು ನಿದ್ದೆ ಮಾಡಿದ್ರೆ ದುಡ್ಡು ಕೊಡೋಕೆ ಇವರು ರೆಡಿ ಇದ್ದಾರೆ.
ಪ್ರೊಫೆಷನಲ್ ಸ್ಲೀಪ್ ಇಂಟರ್ನ್ ಪ್ರೋಗ್ರಾಂ ನಿದ್ರೆಯ ಬಗ್ಗೆ ಉತ್ಸುಕರಾಗಿರುವವರಿಗೆ ಅದ್ಭುತ ಅವಕಾಶವನ್ನು ನೀಡಿದೆ. ಈ ಉದ್ಯೋಗಕ್ಕೆ ಸೇರಲು ಸಾಮಾಜಿಕ ನೆಟ್ ವರ್ಕಿಂಗ್ ಪ್ಲಾಟ್ ಫಾರ್ಮ್ ಲಿಂಕ್ಡ್ ಇನ್ ನಲ್ಲಿ ವಿವರವಾದ ಉದ್ಯೋಗ ವಿವರಣೆಯನ್ನು ಕಂಪನಿ ಹಂಚಿಕೊಂಡಿದೆ. ವೃತ್ತಿಪರ ಸ್ಲೀಪ್ ಇಂಟರ್ನ್ಶಿಪ್ ಬಗ್ಗೆ ಹೇಳೇದಾದ್ರೆ ಉದ್ಯೋಗದ ಹೆಸರು ವೃತ್ತಿಪರ ಸ್ಲೀಪ್ ಇಂಟರ್ನ್. ಉದ್ಯೋಗ ಸ್ಥಳ: (WFB) ಹಾಸಿಗೆಯಿಂದ ಕೆಲಸ ಮಾಡಿ. ಉದ್ಯೋಗ ಅವಧಿ 2 ತಿಂಗಳುಗಳು. ಸ್ಟೈಫಂಡ್ 1 ಲಕ್ಷದಿಂದ 10 ಲಕ್ಷ ರೂ. ವರೆಗೆ ನೀಡುತ್ತಾರೆ.
ಇನ್ನು ಉದ್ಯೋಗದ ಜವಾಬ್ದಾರಿಗಳು ಹೀಗಿರುತ್ತದೆ. ಪ್ರತಿ ರಾತ್ರಿ 8-9 ಗಂಟೆಗಳ ಕಾಲ ಶ್ರದ್ಧೆಯಿಂದ ಮತ್ತು ನಿಯಮಿತವಾಗಿ ನಿದ್ರಿಸುವುದು. ಹಗಲಿನಲ್ಲಿ 20 ನಿಮಿಷಗಳ ಪವರ್ ನ್ಯಾಪ್ ಅನ್ನು ಮಾಡುವುದು. ನಿಮ್ಮ ಮನೆಗೇ ಉಚಿತ ಹಾಸಿಗೆಯನ್ನು ಒದಗಿಸುವ ವೇಕ್ ಫಿಟ್ ಕಂಪನಿ ಪ್ರತಿ ರಾತ್ರಿ ನಿರ್ದಿಷ್ಟ ಸಮಯದಲ್ಲಿ ಮಲಗಬೇಕು ಎಂದು ಹೇಳುತ್ತೆ.

TAGGED:10 lakh salary required; Get 8 hours of sleep everyday!
Share This Article
Facebook Twitter Copy Link Print
Previous Article ಮಾಲಿವುಡ್ ಕಾಮಕಾಂಡ; ಹೇಮಾ ಕಮಿಟಿ ವರದಿ ಬಗ್ಗೆ ಸ್ವೀಟಿ ಪ್ರತಿಕ್ರಿಯೆ
Next Article ಪತ್ನಿ ವಿಜಯಲಕ್ಷ್ಮಿ ಜೊತೆ 5 ನಿಮಿಷ ಮಾತಾಡಿದ ದರ್ಶನ್: ಚಾರ್ಜ್ ಶೀಟ್ ನಲ್ಲಿ ಪ್ರಕರಣದ ಭಯಾನಕ ಸತ್ಯ ಬಟಾ ಬಯಲು!

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?