Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಕೋಲಾರ, ಹೊಸೂರು ಟಾಟಾ ಪ್ಲ್ಯಾಂಟ್‌ಗಳಲ್ಲಿ ಉತ್ತರಾಖಂಡದ 4 ಸಾವಿರ ಮಹಿಳೆಯರಿಗೆ‌ ಉದ್ಯೋಗ
ದೇಶಪ್ರಮುಖ

ಕೋಲಾರ, ಹೊಸೂರು ಟಾಟಾ ಪ್ಲ್ಯಾಂಟ್‌ಗಳಲ್ಲಿ ಉತ್ತರಾಖಂಡದ 4 ಸಾವಿರ ಮಹಿಳೆಯರಿಗೆ‌ ಉದ್ಯೋಗ

Share
1 Min Read
SHARE

newsics.com

ಡೆಹ್ರಾಡೂನ್ (ಉತ್ತರಾಖಂಡ): ಟಾಟಾ ಗ್ರೂಪ್ ತಮಿಳುನಾಡು ಮತ್ತು ಕರ್ನಾಟಕದ ತನ್ನ ಕಂಪನಿಗಳಲ್ಲಿ ಉತ್ತರಾಖಂಡದ 4,000 ಮಹಿಳೆಯರಿಗೆ ಉದ್ಯೋಗ ನೀಡಲಿದೆ.

ಟಾಟಾ ಗ್ರೂಪ್‌ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ರಂಜನ್ ಬಂಡೋಪಾಧ್ಯಾಯ ಈ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಅವರು ರಾಜ್ಯ ಯೋಜನಾ ಇಲಾಖೆಗೆ ಪತ್ರ ಬರೆದಿರುವುದಾಗಿಯೂ ತಿಳಿಸಿದ್ದಾರೆ.

ಟಾಟಾ ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್ ಉತ್ತರಾಖಂಡದ ನಾಲ್ಕು ಸಾವಿರ ಮಹಿಳಾ ಅಭ್ಯರ್ಥಿಗಳನ್ನು ತಮಿಳುನಾಡಿನ ಹೊಸೂರು ಮತ್ತು ಕರ್ನಾಟಕದ ಕೋಲಾರದಲ್ಲಿರುವ ತನ್ನ ಸ್ಥಾವರಗಳಲ್ಲಿ NPS ಮತ್ತು NATS ಕಾರ್ಯಕ್ರಮಗಳ ಅಡಿ ನೇಮಿಸಿಕೊಳ್ಳಲಿದೆ. ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

10 ಅಥವಾ 12 ನೇ ತರಗತಿ ಪರೀಕ್ಷೆಗಳಲ್ಲಿ ತೇರ್ಗಡೆಯಾದವರು ಎನ್‌ಪಿಎಸ್ ಕಾರ್ಯಕ್ರಮಗಳಿಗೆ ಅರ್ಹರಾಗಿರುತ್ತಾರೆ. ಆದರೆ NATSಗೆ ITI ಡಿಪ್ಲೊಮಾ ಕೂಡ ಅಗತ್ಯವಾಗಿದೆ. ಆಯ್ಕೆಯ ನಂತರ, ಅವರನ್ನು ಶಾಪ್ ಫ್ಲೋರ್ ತಂತ್ರಜ್ಞರನ್ನಾಗಿ ನೇಮಿಸಲಾಗುತ್ತದೆ. ನಿಗದಿತ ವೇತನದ ಹೊರತಾಗಿ ವಸತಿ, ಆಹಾರ, ಸಾರಿಗೆ ಮತ್ತು ಇತರ ಸೌಲಭ್ಯಗಳನ್ನು ಸಹ ಪಡೆಯುತ್ತಾರೆ ಎಂದು ಕಂಪನಿ ಪ್ರಕಟಣೆ ಮೂಲಕ ತಿಳಿಸಿದೆ.

ಯಾವುದೇ ಡ್ರೆಸ್ ತೊಟ್ಟರೂ ಹೆಣ್ಮಕ್ಕಳತ್ತ ಕೆಟ್ಟ ನೋಟ: ಪುರುಷರಿಗೆ ಯಾಕಿಂಥ ಮನಸ್ಥಿತಿ?

ಎಷ್ಟು ಹೊರಳಾಡಿದ್ರೂ ನಿದ್ರೆ ಬರ್ತಿಲ್ವಾ? ಹಾಗಾದ್ರೆ ಈ ಟಿಪ್ಸ್‌ ನಿಮಗಾಗಿ…

ಗರ್ಭಿಣಿಯಾಗಲು ವಿದೇಶದಿಂದ ಮಹಿಳೆಯರು ಇಲ್ಲಿಗೆ ಬರ್ತಾರೆ; ಇದರ ಹಿಂದಿನ ಕಾರಣ ಏನು?

https://www.newsics.com/2024/08/27/dogs-crying-at-night-exploring-

TAGGED:Employment for 4 thousand women of Uttarakhand in KolarHosur Tata plants
Share This Article
Facebook Twitter Copy Link Print
Previous Article ಯಾವುದೇ ಡ್ರೆಸ್ ತೊಟ್ಟರೂ ಹೆಣ್ಮಕ್ಕಳತ್ತ ಕೆಟ್ಟ ನೋಟ: ಪುರುಷರಿಗೆ ಯಾಕಿಂಥ ಮನಸ್ಥಿತಿ?
Next Article ಹೆತ್ತ ತಾಯಿಯನ್ನೆ ಕೊಂದ ಪಾಪಿ ಪುತ್ರ

Popular Posts

NHAI Local Pass ಇನ್ಮುಂದೆ ಕಚೇರಿಗೆ ಅಲೆಯಬೇಕಿಲ್ಲ; ಮೊಬೈಲ್‌ನಲ್ಲೇ ಸಿಗಲಿದೆ NHAI ಡಿಜಿಟಲ್ ಲೋಕಲ್ ಟೋಲ್ ಪಾಸ್

3 Min Read

Jammu Kashmir ಭೀಕರ ಉಗ್ರರ ದಾಳಿ; ಕರ್ತವ್ಯದಲ್ಲಿದ್ದ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಹುತಾತ್ಮ

1 Min Read

Jana Nayagan ‘ಜನ ನಾಯಗನ್’ ಪ್ರೀಮಿಯರ್ ಶೋಗೆ ಬೆಂಗಳೂರಲ್ಲಿ1000, ಹೊಸೂರಿನಲ್ಲಿ180

1 Min Read

Karnataka Drought Issue | ಎಲ್ ನಿನೋ ಎಚ್ಚರಿಕೆ: ಕರ್ನಾಟಕದಲ್ಲಿ ಮತ್ತೆ ಬರದ ಭೀತಿ? ರೈತರಿಗೆ ತಜ್ಞರ ಮಹತ್ವದ ಸಲಹೆ

2 Min Read

You Might Also Like

ದೇಶವೈರಲ್

Sharad Pawar Met Modi | ಶರದ್ ಪವಾರ್–ಸುಪ್ರಿಯಾ ಸುಳೆ ಪ್ರಧಾನಿ ಮೋದಿ ಭೇಟಿ

2 Min Read
ದೇಶಪ್ರಮುಖ

Today Gold Rate in Bangalore| ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಬೆಲೆಯಲ್ಲೂ ಏರಿಕೆ

2 Min Read
Sportsದೇಶಮನರಂಜನೆ

BCCI News Rules | ದೇಶೀಯ ಕ್ರಿಕೆಟ್‌ನಲ್ಲಿ ಬಿಸಿಸಿಐನ 10 ಹೊಸ ಕಠಿಣ ನಿಯಮಗಳು

2 Min Read
ಪಂಚಾಂಗಈ ದಿನಜ್ಯೋತಿಷ್ಯದಿನ ಭವಿಷ್ಯಪ್ರಮುಖ

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Social Networks

Facebook-f Instagram Twitter
Welcome Back!

Sign in to your account

Lost your password?