ಯಾವುದೇ ಡ್ರೆಸ್ ತೊಟ್ಟರೂ ಹೆಣ್ಮಕ್ಕಳತ್ತ ಕೆಟ್ಟ ನೋಟ: ಪುರುಷರಿಗೆ ಯಾಕಿಂಥ ಮನಸ್ಥಿತಿ?

newsics.com ಹೈದರಾಬಾದ್: ಮಹಿಳೆಯರು ಯಾವುದೇ ಬಟ್ಟೆ ತೊಟ್ಟಿದ್ದರೂ ಪುರುಷರು ಅವರತ್ತ ಲೈಂಗಿಕ ವಸ್ತುನಿಷ್ಟತೆಯಿಂದ ನೋಡುತ್ತಾರೆ ಎಂದು ಅಧ್ಯಯನ ತಿಳಿಸಿದೆ. ಹೌದು, ಐಐಟಿ ಹೈದರಾಬಾದ್ನ ಕಾಗ್ನಿಟಿವ್ ಸೈನ್ಸ್ ಲ್ಯಾಬ್ನಲ್ಲಿ ಇತ್ತೀಚೆಗೆ ಮಹಿಳೆಯರನ್ನು ದುರುಗಟ್ಟಿ ಅನುಚಿತವಾಗಿ ನೋಡುವ ಮನಸ್ಥಿತಿಯ ಕುರಿತು ಅಧ್ಯಯನ ನಡೆಸಲಾಗಿದೆ. ಈ ಸಂಶೋಧನಾ ವರದಿಯನ್ನು ಕಳೆದ ತಿಂಗಳು ನೆದರ್‌ಲ್ಯಾಂಡ್‌ನ ರೋಟರ್‌ಡ್ಯಾಮ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಈ ಸಂಶೋಧನೆಯನ್ನು ಮಂಡಿಸಲಾಗಿದೆ. ಪ್ರೊ ಕವಿತಾ ವೆಮುರಿ ನೇತೃತ್ವದಲ್ಲಿ ನಡೆದ ಈ ಅಧ್ಯಯನದಲ್ಲಿ ಸಂಶೋಧನಾ ವಿದ್ಯಾರ್ಥಿಗಳಾದ ಆಯುಷಿ ಅಗರ್ವಾಲ್ ಮತ್ತು ಶ್ರೀಜಾ … Continue reading ಯಾವುದೇ ಡ್ರೆಸ್ ತೊಟ್ಟರೂ ಹೆಣ್ಮಕ್ಕಳತ್ತ ಕೆಟ್ಟ ನೋಟ: ಪುರುಷರಿಗೆ ಯಾಕಿಂಥ ಮನಸ್ಥಿತಿ?