ಗರ್ಭಿಣಿಯಾಗಲು ವಿದೇಶದಿಂದ ಮಹಿಳೆಯರು ಇಲ್ಲಿಗೆ ಬರ್ತಾರೆ; ಇದರ ಹಿಂದಿನ ಕಾರಣ ಏನು?

newsics.com ನವದೆಹಲಿ: ಭಾರತದ ಈ ಗ್ರಾಮದ ಪುರುಷರಿಂದ ಗರ್ಭಿಣಿಯಾಗಲು ವಿದೇಶದಿಂದ ಮಹಿಳೆಯರು ಬರ್ತಾರೆ. ಹೌದು, ಜಮ್ಮು ಕಾಶ್ಮೀರದ ಆರ್ಯನ್ ವ್ಯಾಲಿ ಎಂಬ ಹೆಸರಿನ ಗ್ರಾಮಕ್ಕೆ ವಿದೇಶಿ ಮಹಿಳೆಯರು ಗರ್ಭಿಣಿಯಾಗಲು ಬರುತ್ತಾರೆ. ಇಲ್ಲಿಯ ಪುರುಷರ ಜೊತೆ ಕೆಲ ಸಮಯ ಇರೋ ಮಹಿಳೆಯರು ಗರ್ಭಿಣಿಯಾಗುತ್ತಲೇ ತಮ್ಮ ದೇಶಕ್ಕೆ ಹೊರಡುತ್ತಾರೆ. ಇದೀಗ ಇದು ಒಂದು ರೀತಿಯ ವ್ಯವಹಾರವಾಗಿದೆ. ಯುರೋಪ್ ಭಾಗದ ಮಹಿಳೆಯರೇ ಹೆಚ್ಚು ಆರ್ಯನ್ ವ್ಯಾಲಿಗೆ ಬರುತ್ತಾರೆ. ಲಡಾಕ್‌ನ ಆರ್ಯ ವ್ಯಾಲಿ ಎಂಬಲ್ಲಿ ಬ್ರೋಕಾಪ್ ಬುಡಕಟ್ಟು ಸಮುದಾಯದ ಜನರು ವಾಸಿಸುತ್ತಿದ್ದಾರೆ. ದಿ … Continue reading ಗರ್ಭಿಣಿಯಾಗಲು ವಿದೇಶದಿಂದ ಮಹಿಳೆಯರು ಇಲ್ಲಿಗೆ ಬರ್ತಾರೆ; ಇದರ ಹಿಂದಿನ ಕಾರಣ ಏನು?