ಎಷ್ಟು ಹೊರಳಾಡಿದ್ರೂ ನಿದ್ರೆ ಬರ್ತಿಲ್ವಾ? ಹಾಗಾದ್ರೆ ಈ ಟಿಪ್ಸ್ ನಿಮಗಾಗಿ…
newsics.com ಬೆಂಗಳೂರು: ಮಲಗಲು ತೆರಳುವ ಮುನ್ನ ನಾವು ಇಲ್ಲಿ ನೀಡಿರುವ ಟಿಪ್ಸ್ ಫಾಲೋ ಮಾಡಿ. ಬಹಳ ಬೇಗ ನಿದ್ರೆ ಬರುತ್ತದೆ. ನಿದ್ರೆ ಮಾಡುವ ಮುನ್ನ ಊಟ ಮಾಡಿ ನಂತರ ಸ್ವಲ್ಪ ಸಮಯ ಟೆರೇಸ್ ಮೇಲೆ ಅಥವಾ ನಿಮ್ಮ ಮನೆಯ ಮುಂಭಾಗದಲ್ಲಿ ವಾಕಿಂಗ್ ಮಾಡಿ. ಆ ನಂತರ ಮಲಗಲು ಪ್ರಯತ್ನಿಸಿ. ಹೀಗೆ ಮಾಡಿದರೆ ನಿದ್ರೆ ಬೇಗ ಬರುತ್ತದೆ. ನೀವು ಊಟದ ನಂತರ ಕನಿಷ್ಠ 2 ಗಂಟೆಗಳ ನಂತರ ಮಲಗಬೇಕು. ತಿಂದ ನಂತರ ನೇರವಾಗಿ ಮಲಗುವುದು ಗ್ಯಾಸ್ ಅಥವಾ ವಾಂತಿಗೆ … Continue reading ಎಷ್ಟು ಹೊರಳಾಡಿದ್ರೂ ನಿದ್ರೆ ಬರ್ತಿಲ್ವಾ? ಹಾಗಾದ್ರೆ ಈ ಟಿಪ್ಸ್ ನಿಮಗಾಗಿ…
Copy and paste this URL into your WordPress site to embed
Copy and paste this code into your site to embed