newsics.com
ಯಾವುದೇ ಕ್ಷಣದಲ್ಲಿ ಇರಾನ್ ಹಿಜ್ಬುಲ್ಲಾದೊಂದಿಗೆ ಸೇರಿ ತನ್ನ ಮೇಲೆ ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ಇಸ್ರೇಲ್ ಹೇಳಿದೆ. ಹೊಸ ಗುಪ್ತಚರ ಮಾಹಿತಿಗಯಾವುದೇ ಕ್ಷಣದಲ್ಲಿ ಇರಾನ್ ಹಿಜ್ಬುಲ್ಲಾದೊಂದಿಗೆ ಸೇರಿ ತನ್ನ ಮೇಲೆ ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ಇಸ್ರೇಲ್ ಹೇಳಿದೆ.
ಹೊಸ ಗುಪ್ತಚರ ಮಾಹಿತಿಗಳ ಆಧಾರದ ಮೇಲೆ ಇಸ್ರೇಲ್ ಇದೇ ವಾರ ಇರಾನ್ನಿಂದ ದಾಳಿ ನಡೆಯುವುದಾಗಿ ನಿರೀಕ್ಷಿಸಿದ್ದು, ಸಂಭಾವ್ಯ ದಾಳಿಯನ್ನು ಎದುರಿಸಲು ಎಲ್ಲ ರೀತಿಯಿಂದ ಸಿದ್ಧತೆ ಮಾಡಿಕೊಂಡಿದೆ.\nಇರಾನ್ನ ಸಂಭಾವ್ಯ ದಾಳಿಯ ಕುರಿತಾಗಿ ಇಸ್ರೇಲ್ ಸಚಿವ ಯೋವ್ ಗ್ಯಾಲಂಟ್ ಅವರು ಭಾನುವಾರ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರೊಂದಿಗೆ ವಿವರವಾದ ಚರ್ಚೆ ನಡೆಸಿದರು ಎಂದು ಇಸ್ರೇಲ್ ರಕ್ಷಣಾ ಸಚಿವಾಲಯದ ಮೂಲಗಳು ಐಎಎನ್ಎಸ್ಗೆ ತಿಳಿಸಿವೆ.ಳ ಆಧಾರದ ಮೇಲೆ ಇಸ್ರೇಲ್ ಇದೇ ವಾರ ಇರಾನ್ನಿಂದ ದಾಳಿ ನಡೆಯುವುದಾಗಿ ನಿರೀಕ್ಷಿಸಿದ್ದು, ಸಂಭಾವ್ಯ ದಾಳಿಯನ್ನು ಎದುರಿಸಲು ಎಲ್ಲ ರೀತಿಯಿಂದ ಸಿದ್ಧತೆ ಮಾಡಿಕೊಂಡಿದೆ.
ಇರಾನ್ನ ಸಂಭಾವ್ಯ ದಾಳಿಯ ಕುರಿತಾಗಿ ಇಸ್ರೇಲ್ ಸಚಿವ ಯೋವ್ ಗ್ಯಾಲಂಟ್ ಅವರು ಭಾನುವಾರ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರೊಂದಿಗೆ ವಿವರವಾದ ಚರ್ಚೆ ನಡೆಸಿದರು ಎಂದು ಇಸ್ರೇಲ್ ರಕ್ಷಣಾ ಸಚಿವಾಲಯದ ಮೂಲಗಳು ಐಎಎನ್ಎಸ್ಗೆ ತಿಳಿಸಿವೆ.