newsics.com
ಸೋಷಿಯಲ್ ಮೀಡಿಯಾದಲ್ಲಿ ರಸ್ತೆ ಬದಿ ವ್ಯಾಪಾರ ಮಾಡುವ ಯುವತಿಯೊಬ್ಬಳು ಸಖತ್ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾಳೆ.ರಸ್ತೆ ಬದಿ ವ್ಯಾಪಾರ ಮಾಡಿಕೊಂಡು ಪರಾಠಾ ಮಾಡ್ತಾ ಇರೋ ಚೆಂದದ ಯುವತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆಕೆ ಮಾಡುವ ಬಾಳೆಹಣ್ಣಿನ ಪರಾಠಾ ಮತ್ತು ಮೊಟ್ಟೆ ಪರಾಠಾ ಕೂಡ ಫೇಮಸ್ ಆಗ್ತಿದೆ. ಹೀಗಾಗಿ ಪರಾಠಾ ಮಾಡೋ ಯುವತಿ ಸ್ಥಳ ಯಾವುದು ಅಂತ ಹುಡುಕಾಟ ನಡೆಸುತ್ತಿದ್ದಾರೆ.
ಈ ಸುಂದರ ಯುವತಿಗಾಗಿ ಯುವಕರ ಹುಡುಕಾಟ..! ವಿಡಿಯೊ ನೋಡಿ