newsics.com
ಮುಂಬೈ: ಬಾಲಿವುಡ್ ನಟಿ ಸಾರಾ ಆಲಿ ಖಾನ್ ಬಾರ್ಬಿ ಡ್ರೆಸ್‌ನಲ್ಲಿ ಕಂಗೊಳಿಸಿದ್ದಾರೆ. ಈ ಫೋಟೋ ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ರೋಸಿ ಮೇಕ್‌ಅಪ್, ಗ್ಲಾಸಿ ಲಿಪ್, ಅಷ್ಟೇ ಆಕರ್ಷಕ ಇಯರ್ ರಿಂಗ್, ಜೊತೆಗೆ ಫಿಂಗರ್ ರಿಂಗ್ ಕೂಡ ಧರಿಸಿದ್ದಾರೆ. ಬಿಳಿ ಮಂಚದ ಮೇಲೆ ಫೋಟೋ ಶೂಟ್ ಬಳಿಕ, ಹೊಟೆಲ್ ಬಾಲ್ಕನಿಯಂದ ಸುಂದರ ಸಮುದ್ರದ ಬ್ಯಾಗ್ರೌಂಡ್‌ನಲ್ಲೂ ಫೋಟೋಶೂಟ್ ನಡಸಲಾಗಿದೆ.
ಪಿಂಕ್ ಡ್ರೆಸ್ ಫೋಟೋ ಶೂಟ್ ಕುರಿತು ವಿಡಿಯೋ ಹಾಗೂ ಕೆಲ ಫೋಟೋಗಳನ್ನು ಸಾರಾ ಆಲಿ ಖಾನ್ ಹಂಚಿಕೊಂಡಿದ್ದಾರೆ. ಇದೇ ವೇಳೆ ಸುಂದರ ಕವನದ ಮೂಲಕ ಬಣ್ಣಿಸಿದ್ದಾರೆ. ಇದೀಗ ಸಾರಾ ಆಲಿ ಖಾನ್ ಸುಂದರ ಫೋಟೋ ಶೂಟ್ ಜೊತೆಗೆ ವರ್ಣನೆಯ ಕವನಕ್ಕೂ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಅವಾರ್ಡ್ ಸ್ವೀಕರಿಸುವಾಗಲೇ ನಟಿ ಸೋನಿಯಾಗೆ ಹಾರ್ಟ್ ಅಟ್ಯಾಕ್! ನೋವಿನಿಂದ ನರಳಾಡುತ್ತಿರುವ ವಿಡಿಯೋ ವೈರಲ್…
