ಅವಾರ್ಡ್ ಸ್ವೀಕರಿಸುವಾಗಲೇ ನಟಿ ಸೋನಿಯಾಗೆ ಹಾರ್ಟ್ ಅಟ್ಯಾಕ್! ನೋವಿನಿಂದ ನರಳಾಡುತ್ತಿರುವ ವಿಡಿಯೋ ವೈರಲ್…
newsics.com ಮುಂಬೈ : ಅವಾರ್ಡ್ ಸ್ವೀಕರಿಸುತ್ತಲೇ ಬಾಲಿವುಡ್ ನಟಿ, ಹಿಂದಿ ಬಿಗ್ ಬಾಸ್ 17 ಖ್ಯಾತಿಯ ಸೋನಿಯಾ ಬನ್ಸಾಲ್ ಗೆ ಹೃದಯಾಘಾತವಾಗಿದೆ. 21 ರ ರಾತ್ರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಸೋನಿಯಾ ಬಂದಿದ್ದರು. ಅಲ್ಲಿ ಚೆನ್ನಾಗಿಯೇ ಓಡಾಡಿಕೊಂಡಿದ್ದ ನಟಿಗೆ ಏಕಾಏಕಿ ಆರೋಗ್ಯ ಹದಗೆಟ್ಟಿತು. ನಂತರ ಹೃದಯಾಘಾತವಾಗಿರುವುದು ತಿಳಿದು ತಕ್ಷಣ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಆಸ್ಪತ್ರೆಯಲ್ಲಿ ಸೋನಿಯಾ ನೋವಿನಿಂದ ನರಳಾಡುವ ವಿಡಿಯೋ ವೈರಲ್ ಆಗಿದೆ. ಮೂಲಗಳ ಪ್ರಕಾರ, ಕಳೆದ ನಾಲ್ಕು ತಿಂಗಳಿನಿಂದ ಸೋನಿಯಾ ಅವರು … Continue reading ಅವಾರ್ಡ್ ಸ್ವೀಕರಿಸುವಾಗಲೇ ನಟಿ ಸೋನಿಯಾಗೆ ಹಾರ್ಟ್ ಅಟ್ಯಾಕ್! ನೋವಿನಿಂದ ನರಳಾಡುತ್ತಿರುವ ವಿಡಿಯೋ ವೈರಲ್…
Copy and paste this URL into your WordPress site to embed
Copy and paste this code into your site to embed