Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಕರ್ನಾಟಕ > ಭೂಕುಸಿತ ಆಗಲು ಇದೇ ಕಾರಣ!
ಕರ್ನಾಟಕಪ್ರಮುಖ

ಭೂಕುಸಿತ ಆಗಲು ಇದೇ ಕಾರಣ!

Share
1 Min Read
SHARE

newsics.com
ಮಳೆಗಾಲ ಶುರುವಾಯಿತು ಅಂದ್ರೆ ಸಾಕು ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಆತಂಕ ಶುರುವಾಗುತ್ತೆ. ವಿಶೇಷವಾಗಿ ನೆರೆಯ ಜೊತೆಗೆ ಭೂಕುಸಿತದ ಭೀತಿ ಎದುರಾಗುತ್ತದೆ. ಕೊಡಗು, ಉಡುಪಿ, ದಕ್ಷಿಣ ಕನ್ನಡ, ಉತ್ತರಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಭಾಗದಲ್ಲಿ ಹೆಚ್ಚಾಗುತ್ತಿರುವ ಮಣ್ಣಿನ ಸವೆತ, ಧರೆ ಕುಸಿತ, ಗುಡ್ಡ ಕುಸಿತ ಇತ್ಯಾದಿಗಳು ವ್ಯಾಪಕವಾಗಿ ಆಗುತ್ತಿವೆ. ಪ್ರಸ್ತುತ ಉತ್ತರಕನ್ನಡದಲ್ಲಂತೂ ಸುತ್ತ ಕಡೆಯಿಂದ ಕಬಂಧಬಾಹುವಿನಂತೆ ವಿಸ್ತರಿಸಿದ ಬೆಟ್ಟಗಳು ದಿಗ್ಬಂಧನ ಹಾಕಿಬಿಟ್ಟಿವೆ‌.

ತಜ್ಞ ಡಾ. ಜಿ ಎಸ್ ಶ್ರೀನಿವಾಸ್ ರೆಡ್ಡಿ ಪ್ರಕಾರ ಶೇಕಡಾ 30ರಷ್ಟು ಮಾತ್ರ ಭೂಕುಸಿತಗಳು ನೈಸರ್ಗಿಕವಾಗಿ ನಡೆಯುತ್ತವೆ. ಉಳಿದಂತೆ 70% ರಷ್ಟು ಭೂಕುಸಿತಗಳು ನಡೆಯುವುದು ಮಾನವನ ಹಸ್ತಕ್ಷೇಪದಿಂದಾಗಿದೆ. ಅಭಿವೃದ್ಧಿ ವಿಚಾರಗಳನ್ನು ಮುಂದಿಟ್ಟುಕೊಂಡು ಮಾಡುವ ಕೆಲವು ತಪ್ಪುಗಳು ಮಳೆಗಾಲದಲ್ಲಿ ಭೂಮಿ ಬಾಯಿಬಿಡುವಂತೆ ಮಾಡುತ್ತದೆ.
ಇಡೀ ಕರ್ನಾಟಕದ ಮಳೆ ಪ್ರಮಾಣ ಸರಾಸರಿ 1550 ಮಿಲಿಮೀಟರ್ ಆದರೆ ಪಶ್ಚಿಮ ಘಟ್ಟದ್ದು 2500-4000ಮಿಲಿಮೀಟರ್ ಮಳೆ ಬರುತ್ತದೆ. 6000-8000 ಮಿಲಿಮೀಟರ್ ನಷ್ಟು ಮಳೆ ಬೀಳುವ ಸೂಕ್ಷ್ಮ ಪ್ರದೇಶಗಳೂ ಇವೆ. ಹೀಗಾಗಿ ಇಷ್ಟು ಭಾರೀ ಮಳೆ ಬೀಳುವ ಪ್ರದೇಶಗಳಲ್ಲಿ ಭೂಕುಸಿತವಾಗಬಹುದು. ಇನ್ನೊಂದು ಕಾರಣ ನದಿಯ ಪಕ್ಕದಲ್ಲಿ ಅದರ ಹರಿವು ಹೆಚ್ಚಾದಾಗ ಕೊರೆತ ಉಂಟಾಗಿ ಭೂ ಕುಸಿತ ಉಂಟಾಗಬಹುದು. ಹೀಗೆ ಭೂಕುಸಿತಕ್ಕೆ ನೈಸರ್ಗಿಕ ಕಾರಣ 20-30% ರಷ್ಟು ಮಾತ್ರ! ಎಂದರೆ ನೀವು ನಂಬಲೇಬೇಕು.

ಅಭಿವೃದ್ಧಿ ಕಾರ್ಯಗಳಲ್ಲಿ ಇಳಿಜಾರನ್ನು ಸಮತಟ್ಟಾಗಿಸಲು 0-45% ರಷ್ಟು ʼಸ್ಲೋಪ್ ಕಟ್ʼ ಮಾಡಬಹುದು. ಆದರೆ 70, 80, 90% ಗುಡ್ಡ ಕಡಿದಾಗ, ಗುಡ್ಡಕ್ಕೆ ಆಧಾರವಾದ “Toe area” ನಷ್ಟವಾಗುತ್ತದೆ. ಹೆಚ್ಚು ರಸ್ತೆ ಅಗಲೀಕರಣ ಮಾಡಿದಷ್ಟು “toe area” ಎಂಬ ಬೆಟ್ಟದ ಆಧಾರ ನಷ್ಟವಾಗುತ್ತಾ ಹೋದಂತೆ ಸವಕಳಿ ಪ್ರಮಾಣ ಹೆಚ್ಚುತ್ತದೆ ಗುಡ್ಡಗಳು ಕುಸಿಯಲು ಇದೇ ಮುಖ್ಯಕಾರಣ. ಇನ್ನು ಇಳಿಜಾರು ಪ್ರದೇಶವನ್ನು ಮನೆ ಹಾಗೂ ಇನ್ನಿತರ ಕಟ್ಟಡ, ಸ್ಥಾವರ ನಿರ್ಮಾಣದ ಜಾಗಕ್ಕಾಗಿ ಕದಲಿಸುತ್ತಾ ಹೋದರೆ ಮೇಲುಗಡೆಯ ಮಣ್ಣಿನ ಭಾರ ತಡಿಯದೇ ಧರೆ ಕುಸಿಯುತ್ತದೆ. ಇವಿಷ್ಟೂ ಭೂ ಕುಸಿತದ ಕಾರಣಗಳು ಎಂದು ತಜ್ಞರು ಹೇಳಿದ್ದಾರೆ.

ದೆವ್ವಗಳೇ ತುಂಬಿರೋ ಊರಿದು..!

ಸರ್ಕಾರಿ ನೌಕರರೂ ಈಗ RSS ಸೇರಬಹುದು; ಇಂದಿರಾ ಗಾಂಧಿ ಹೇರಿದ್ದ ನಿಷೇಧ ರದ್ದು!

TAGGED:This is the reason for the landslide!
Share This Article
Facebook Twitter Copy Link Print
Previous Article ದೆವ್ವಗಳೇ ತುಂಬಿರೋ ಊರಿದು..!
Next Article 32 ಹಲ್ಲುಗಳೊಂದಿಗೆ ಜನಿಸಿದ ಮಗು; ವಿಡಿಯೋ ನೋಡಿ

Popular Posts

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read

Footpath Eviction ಪುಂಡರ ದೌರ್ಜನ್ಯ; ಜಿಬಿಎ ಅಧಿಕಾರಿಗಳ ಮೇಲೆ ಮಾರಣಾಂತಿಕ ದಾಳಿ, ಮಹಿಳಾ ಅಧಿಕಾರಿಗೆ ಪೆಪ್ಪರ್ ಸ್ಪ್ರೇ

2 Min Read

Jana Nayagan ಸಿಎಂ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’ ರಿಲೀಸ್‌ಗೆ ಕೌಂಟ್‌ಡೌನ್‌; ಅಭಿಮಾನಿಗಳಿಗೆ ಡಬಲ್ ಧಮಾಕಾ

2 Min Read

DK Shivakumar ಡಿ.ಕೆ. ಶಿವಕುಮಾರ್ ಸಂಪುಟ ರೇಸ್; ಸಚಿವ ಸ್ಥಾನಕ್ಕಾಗಿ ಕ್ಯೂ ನಿಂತ ಶಾಸಕರು! ಯಾರಿಗೆ ಸಿಗಲಿದೆ ಸ್ಥಾನ?

2 Min Read

You Might Also Like

ಕರ್ನಾಟಕಪ್ರಮುಖ

Karnataka weather Report | ಜುಲೈ 25ರವರೆಗೆ ಕರ್ನಾಟಕಕ್ಕೆ ಯೆಲ್ಲೋ ಅಲರ್ಟ್: ಬೆಂಗಳೂರಿನಲ್ಲಿ ಮುಂದುವರಿಯಲಿದೆ ಮಳೆ, ಐಎಂಡಿ ಮುನ್ಸೂಚನೆ

2 Min Read
ಪ್ರಮುಖದೇಶವೈರಲ್

Toll Local Pass Now Available on Your Mobile ಮೊಬೈಲ್‌ನಲ್ಲಿಯೇ ಸಿಗುತ್ತದೆ ಟೋಲ್ ಲೋಕಲ್ ಪಾಸ್: ಕೇವಲ ₹350ಕ್ಕೆ ಪಡೆಯುವುದು ಹೇಗೆ?

1 Min Read
ಪ್ರಮುಖ

Want Success in Business? ವ್ಯಾಪಾರದಲ್ಲಿ ಯಶಸ್ಸು ಕಾಣಬೇಕಾ? ಈ ವಾಸ್ತು ಟಿಪ್ಸ್ ತಪ್ಪದೇ ಪಾಲಿಸಿ!

1 Min Read
ಕರ್ನಾಟಕ

Prajwal Revanna : ಚೆನ್ನಮ್ಮ ಅವರ ಅಂತ್ಯಕ್ರಿಯೆ: ಜೈಲಿನಿಂದಲೇ ಅಜ್ಜಿಗೆ ಅಂತಿಮ ನಮನ ಸಲ್ಲಿಸಿದ ಪ್ರಜ್ವಲ್ ರೇವಣ್ಣ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?