newsics.com ಯುಕೆಯಲ್ಲಿ ಒಂದು ಹಳ್ಳಿ ಇದೆ, ಅದನ್ನು ವಿಶ್ವದ ಅತ್ಯಂತ ಭಯಾನಕ ಹಳ್ಳಿ ಎಂದು ಕರೆಯಲಾಗುತ್ತದೆ. ಮಾನವರು ರಾತ್ರಿಯಲ್ಲಿ ಇಲ್ಲಿನ ಬೀದಿಗಳಲ್ಲಿ ತಿರುಗಾಡೋಕು ಹೆದರುತ್ತಾರೆ, ಯಾಕಂದ್ರೆ ಇಲ್ಲಿನ ಬೀದಿ ಬೀಡಿಗಳಲ್ಲಿ ಮನುಷ್ಯರ, ಪ್ರಾಣಿಗಳ ಆತ್ಮವೂ ಅಲೆದಾಡುತ್ತಿದೆಯಂತೆ. ಲಂಡನ್ನಿಂದ ಕೇವಲ ಒಂದು ಗಂಟೆ ದೂರದಲ್ಲಿ ಪ್ಲಕ್ಲಿ ಎಂಬ ಹಳ್ಳಿ ಇದೆ. ಈ ಗ್ರಾಮವು ನೋಡೊದಕ್ಕೆ ತುಂಬಾನೆ ಸುಂದರವಿದೆ, ಸಾಮಾನ್ಯ ಊರಿನಂತೆ ಕಾಡುತ್ತದೆ. ಆದರೆ ಇಲ್ಲಿನ ಒಂದೊಂದು ಕಥೆ ಕೇಳಿದ್ರೆ, ಕೈ ಕಾಲು ನಡುಗೋಕೆ ಶುರುವಾಗುತ್ತೆ. ಈ ಹಳ್ಳಿಯ ಇತಿಹಾಸವನ್ನು … Continue reading ದೆವ್ವಗಳೇ ತುಂಬಿರೋ ಊರಿದು..!
Copy and paste this URL into your WordPress site to embed
Copy and paste this code into your site to embed