newsics.com
ಶುಭೋದಯ
ನಿತ್ಯ ಪಂಚಾಂಗ
18 ಜುಲೈ 2024, ಗುರುವಾರ
* ವಾಮನ ಪೂಜೆ
* ನೆಲ್ಸನ್ ಮಂಡೇಲಾ ಅಂತಾರಾಷ್ಟ್ರೀಯ ದಿನ
ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ಆಯನ. – ದಕ್ಷಿಣಾಯಣ
ದಿನಾಂಕ – 18/07/2024
ತಿಂಗಳು – ಜುಲೈ
ಬಣ್ಣ – ಹಸಿರು
ವಾರ – ಗುರುವಾರ
ತಿಥಿ – ದ್ವಾದಶಿ 20:43:56
ಪಕ್ಷ. – ಶುಕ್ಲ
ನಕ್ಷತ್ರ – ಜ್ಯೇಷ್ಠ 27:24:22*
ಯೋಗ – ಶುಕ್ಲ 06:11:32
ಯೋಗ – ಬ್ರಹ್ಮ 28:42:55*
ಕರಣ – ಭವ 08:58:57
ಕರಣ – ಬಾಳವ 20:43:56
ತಿಂಗಳು (ಅಮಾವಾಸ್ಯಾಂತ್ಯ) ಆಷಾಢ
ತಿಂಗಳು (ಹುಣ್ಣಿಮಾಂತ್ಯ) ಆಷಾಢ
ಚಂದ್ರ ರಾಶಿ – ವೃಷ್ಚಿಕ till 27:24:22*
ಚಂದ್ರ ರಾಶಿ – ಧನು from 27:24:22*
ಸೂರ್ಯ ರಾಶಿ – ಕರ್ಕಾಟಕ
ಋತು – ಗ್ರೀಷ್ಮ
ಸೂರ್ಯೋದಯ – 06:03:09
ಸೂರ್ಯಾಸ್ತ – 18:48:35
ಹಗಲಿನ ಅವಧಿ – 12:45:26
ರಾತ್ರಿಯ ಅವಧಿ – 11:14:48
ಚಂದ್ರೋದಯ – 16:05:52
ಚಂದ್ರಾಸ್ತ – 27:36:44*
ರಾಹು ಕಾಲ – 14:02 – 15:37 ಅಶುಭ
ಯಮಗಂಡ ಕಾಲ – 06:03 – 07:39 ಅಶುಭ
ಗುಳಿಕ ಕಾಲ – 09:15 – 10:50
ಅಭಿಜಿತ್ – 12:00 – 12:51 ಶುಭ
ದುರ್ಮುಹೂರ್ತ – 10:18 – 11:09 ಅಶುಭ
ದುರ್ಮುಹೂರ್ತ – 15:24 – 16:16 ಅಶುಭ
***
ರಾಹು ಕಾಲ
ಭಾನುವಾರ – 4.30 ರಿಂದ 6.00
ಸೋಮವಾರ – 7.30 ರಿಂದ 9.00
ಮಂಗಳವಾರ – 3.00 ರಿಂದ 4.30
ಬುಧವಾರ – 12.00 ರಿಂದ 1.30
ಗುರುವಾರ – 1.30 ರಿಂದ 3.00
ಶುಕ್ರವಾರ – 10.30 ರಿಂದ 12.00
ಶನಿವಾರ – 9.00 ರಿಂದ 10.30
ಗುಳಿಕ ಕಾಲ
ಭಾನುವಾರ – 3.00 ರಿಂದ 4.30
ಸೋಮವಾರ – 1.30 ರಿಂದ 3.00
ಮಂಗಳವಾರ – 12.00 ರಿಂದ 1.30
ಬುಧವಾರ – 10.30 ರಿಂದ 12.00
ಗುರುವಾರ – 9.00 ರಿಂದ 10.30
ಶುಕ್ರವಾರ – 7.30 ರಿಂದ 9.00
ಶನಿವಾರ – 6.00 ರಿಂದ 7.30
ಯಮಗಂಡ ಕಾಲ
ಭಾನುವಾರ – 12.00 ರಿಂದ 1.30
ಸೋಮವಾರ – 10.30 ರಿಂದ 12.00
ಮಂಗಳವಾರ – 9.00 ರಿಂದ 10.30
ಬುಧವಾರ – 7.30 ರಿಂದ 9.00
ಗುರುವಾರ – 6.00 ರಿಂದ 7.30
ಶುಕ್ರವಾರ – 3.00 ರಿಂದ 4.30
ಶನಿವಾರ – 1.30 ರಿಂದ 3.00
***

***
ಈ ದಿನದ ಮಾತು
ನಮ್ಮನ್ನು ಎಲ್ಲರೂ ನಂಬಬೇಕಿಲ್ಲ. ಅದು ಸಾಧ್ಯವೂ ಇಲ್ಲ. ಆದರೆ, ಮೊದಲಿಗೆ ನಮ್ಮನ್ನು ನಂಬಬೇಕಾದವರು ನಾವೇ. ನಮ್ಮ ಬಗ್ಗೆ ನಮಗೇ ಅನುಮಾನಗಳಿದ್ದರೆ, ಬೇರೆ ಯಾರೂ ಅದನ್ನು ಪರಿಹರಿಸಲಾರರು. ನಮ್ಮ ಶಕ್ತಿ – ಸಾಮರ್ಥ್ಯಗಳ ಬಗ್ಗೆ ನಮಗೇ ವಿಶ್ವಾಸವಿರಬೇಕು.
***
ಇಂದಿನ ವಿಶೇಷ
ಜುಲೈ 18
ನೆಲ್ಸನ್ ಮಂಡೇಲಾ ಅಂತಾರಾಷ್ಟ್ರೀಯ ದಿನ
ನೆಲ್ಸನ್ ಮಂಡೇಲಾ – ದಕ್ಷಿಣ ಆಫ್ರಿಕಾದ 11ನೇ ರಾಷ್ಟ್ರಪತಿ. ನೆಲ್ಸನ್ ಮಂಡೇಲಾ ಅಂತಾರಾಷ್ಟ್ರೀಯ ದಿನ (ಅಥವಾ ಮಂಡೇಲಾ ದಿನ) ನೆಲ್ಸನ್ ಮಂಡೇಲಾ ಅವರ ಗೌರವಾರ್ಥ ವಾರ್ಷಿಕ ಅಂತರರಾಷ್ಟ್ರೀಯ ದಿನವಾಗಿದೆ, ಇದನ್ನು ಪ್ರತಿ ವರ್ಷ ಜುಲೈ 18 ರಂದು ಮಂಡೇಲಾ ಅವರ ಜನ್ಮದಿನವಾಗಿ ಆಚರಿಸಲಾಗುತ್ತದೆ. ಈ ದಿನವನ್ನು ವಿಶ್ವಸಂಸ್ಥೆಯು ನವೆಂಬರ್ 2009 ರಲ್ಲಿ ಅಧಿಕೃತವಾಗಿ ಘೋಷಿಸಿತು, ಮೊದಲ ಯುಎನ್ ಮಂಡೇಲಾ ದಿನವನ್ನು ಜುಲೈ 18, 2010 ರಂದು ನಡೆಸಲಾಯಿತು.
ಪ್ರಮುಖ ಘಟನೆಗಳು
¶ ಜುಲೈ 18, 1909 ರಂದು ಬಂಗಾಳಿ ಕವಿ ಜ್ಞಾನಪೀಠ ಪುರಸ್ಕೃತರಾದ ವಿಷ್ಣು ಡೇ ಜನಿಸಿದರು.
¶ ಜುಲೈ 18, 1980 ರಂದು ಭಾರತದ ಮೊದಲ ಉಪಗ್ರಹ ವಾಹಕ ನೌಕೆ ಎಸ್ ಎಲ್ ವಿ – 3 ರೋಹಿಣಿ ಉಪಗ್ರಹವನ್ನು ಗಗನಕ್ಕೆ ಹೊತ್ತೊಯ್ದಿತು.
¶ ಜುಲೈ 18, 2006 ರಂದು ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ವಿಧಾನಸಭಾಧ್ಯಕ್ಷ ಕೃಷ್ಣ ಅದನ್ನು ತಕ್ಷಣ ಅಂಗೀಕರಿಸಿದರು.
¶ ಜುಲೈ 18, 2012 ರಂದು ಖ್ಯಾತ ಚಲನಚಿತ್ರ ನಟ ರಾಜೇಶ್ ಖನ್ನಾ ನಿಧನರಾದರು.