newsics.com
ಮುಂಬೈ : ನಟಿ ನಭಾ ನಟೇಶ್ ಸಿನಿಮಾಗಳಿಗಿಂತಲೂ ಹೊಸ ಹೊಸ ಫೋಟೋ ಶೂಟ್‌ನಲ್ಲಿಯೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೆ ಇದೀಗ ಅವರ ನ್ಯೂ ಫೋಟೋಸ್ ಇದೀಗ ಸಖತ್ ವೈರಲ್ ಆಗುತ್ತಿವೆ.
ನಭಾ ನಟೇಶ್ ಧರಿಸಿರೋ ಸ್ಟೈಲಿಷ್ ರೆಡ್ ಗೌನ್ ಸಖತ್ ಇಂಟ್ರಸ್ಟಿಂಗ್ ಆಗಿದೆ. ಫುಲ್ ಫಿಟ್ & ಫೈನ್ ಅನಿಸೋ ಗೌನ್ ಧರಿಸಿಕೊಂಡು ನಭಾ ನಟೇಶ್ ಸಖತ್ ಆಗಿ ಮಿಂಚುತ್ತಿದ್ದಾರೆ. ಜೊತೆಗೆ ಡ್ರೆಸ್‌ಗೆ ಮ್ಯಾಚ್ ಆಗುವ ಹೇರ್‌ಸ್ಟೈಲ್ ಮತ್ತು ಮೇಕಪ್‌ನಲ್ಲಿ ನಭಾ ಕಂಗೊಳಿಸುತ್ತಿದ್ದಾರೆ.
ರೆಡ್ ಗೌನ್ ಡ್ರೆಸ್‌ನಲ್ಲಿ ವಿಶೇಷವಾಗಿಯೇ ನಭಾ ನಟೇಶ್ ಪೋಸ್ ಕೊಟ್ಟಿದ್ದು, ಗ್ರೇ ಬ್ಯಾಗ್ರೌಂಡ್‌ನಲ್ಲಿಯೇ ನಭಾ ನಟೇಶ್ ವಿಭಿನ್ನವಾಗಿ ತರೇಹವಾರಿ ಅನಿಸೋ ಪೋಸ್ ಕೊಟ್ಟು ನೆಟ್ಟಿಗರ ಗಮನ ಸೆಳೆದಿದ್ದಾರೆ.
