Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಮೌನ ಗುಡ್ಡೆಮನೆ ಬಿಂದಾಸ್ ಅವತಾರಕ್ಕೆ ಪಡ್ಡೆ ಹೈಕ್ಳು ಫಿದಾ; ವೈರಲ್ ವಿಡಿಯೋ ನೋಡಿ
ಪ್ರಮುಖಮನರಂಜನೆ

ಮೌನ ಗುಡ್ಡೆಮನೆ ಬಿಂದಾಸ್ ಅವತಾರಕ್ಕೆ ಪಡ್ಡೆ ಹೈಕ್ಳು ಫಿದಾ; ವೈರಲ್ ವಿಡಿಯೋ ನೋಡಿ

Share
2 Min Read
SHARE

newsics.com/ನ್ಯೂಸಿಕ್ಸ್

ಕಿರುತೆರೆಯಲ್ಲಿ ಸಾಂಪ್ರದಾಯಿಕ ಪಾತ್ರಗಳ ಮೂಲಕ ಮನೆಮಾತಾಗಿದ್ದ ನಟಿ ಮೌನ ಗುಡ್ಡೆಮನೆ, ಇದೀಗ ತಮ್ಮ ಇಮೇಜ್ ಬದಲಿಸಿದ್ದಾರೆ. ‘ಲವ್ ಪಂಚ್’ ಎಂಬ ಹೊಸ ಮೈಕ್ರೋ ಸರಣಿಯಲ್ಲಿ ಬೋಲ್ಡ್ ಅವತಾರದಲ್ಲಿ ಮೌನ ಕಾಣಿಸಿಕೊಂಡಿದ್ದಾರೆ. ‘ಲವ್ ಪಂಚ್’ ಸರಣಿಯಲ್ಲಿ ಶರತ್ ಪದ್ಮನಾಭ್ ಜೊತೆಗೆ ಮೌನ ನಟಿಸಿದ್ದು, ಇದರ ಟ್ರೇಲರ್‌ ರಿಲೀಸ್‌ ಆಗಿ ಟ್ರೆಂಡ್‌ ಆಗುತ್ತಿದೆ. ಮೌನ ಅವರ ಹೊಸ ಅವತಾರ ಕಂಡ ಅಭಿಮಾನಿಗಳು ಆಚ್ಚರಿಪಟ್ಟಿದ್ದಾರೆ.

‘ರಾಮಾಚಾರಿ’ ಧಾರಾವಾಹಿಯ ‘ಚಾರುಲತಾ’ ಪಾತ್ರದ ಮೂಲಕ ನಾಲ್ಕು ವರ್ಷಗಳ ಕಾಲ ವೀಕ್ಷಕರ ಮನಗೆದ್ದಿದ್ದ ಮೌನ, ಪ್ರಸ್ತುತ ಜೀ ಕನ್ನಡದ ‘ಕೃಷ್ಣ ರುಕ್ಕು’ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ. ಸದಾ ಸೀರೆ ಉಟ್ಟು ಸಾಂಪ್ರದಾಯಿಕ ಫೋಟೋಶೂಟ್‌ಗಳ ಮೂಲಕ ಗಮನ ಸೆಳೆಯುತ್ತಿದ್ದ ಈ ನಟಿ, ದಿಢೀರನೆ ಮೈಕ್ರೋ ಸರಣಿಗಾಗಿ ಗ್ಲಾಮರಸ್ ರೂಪ ತಾಳಿರುವುದು ಫ್ಯಾನ್ಸ್‌ಗೆ ಥ್ರಿಲ್‌ ಎನಿಸಿದೆ.

ಇದು ದಿಲೀಪ್‌ ರಾಜ್‌ ನಿರ್ದೇಶನದ ಸರಣಿ
“ಪ್ರೀತಮ್ ಮತ್ತು ನಂದಿನಿ ಕಾಲೇಜು ಪ್ರತಿಸ್ಪರ್ಧಿಗಳಾಗಿ ಸಂಪೂರ್ಣವಾಗಿ ವಿಭಿನ್ನ ಲೋಕಗಳಿಂದ ಪ್ರಾರಂಭಿಸುತ್ತಾರೆ, ಆದರೆ ಪ್ರೀತಿ ನಿಧಾನವಾಗಿ ತಪ್ಪು ತಿಳುವಳಿಕೆಗಳು, ಕುಟುಂಬದ ಒತ್ತಡ ಮತ್ತು ಹೃದಯದ ಘಾಸಿ ಮೂಲಕ ಅವರನ್ನು ಒಟ್ಟಿಗೆ ತರುತ್ತದೆ. ಲವ್ ಪಂಚ್, ಈಗ ಬುಲೆಟ್ ಮೈಕ್ರೋಡ್ರಾಮಾ ಅಪ್ಲಿಕೇಶನ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಇದನ್ನು ನಮ್ಮ ಅದ್ಭುತ ನಿರ್ದೇಶಕ ದಿಲೀಪ್‌ ರಾಜ್‌ ಅವರಿಗೆ ಅರ್ಪಿಸುತ್ತಿದ್ದೇವೆ. ನಿಮ್ಮ ದೃಷ್ಟಿಕೋನದಿಂದ ನಮಗೆ ಮಾರ್ಗದರ್ಶನ ನೀಡಿದ್ದಕ್ಕಾಗಿ ಧನ್ಯವಾದಗಳು” ಎಂದು ಲವ್‌ ಪಂಚ್‌ ತಂಡ ಹೇಳಿಕೊಂಡಿದೆ. ಅಂದಹಾಗೆ, ಇದರ ನಿರ್ದೇಶನವನ್ನು ಈಚೆಗೆ ಹೃದಯಾಘಾತದಿಂದ ನಿಧನರಾದ ನಟ ದಿಲೀಪ್‌ ರಾಜ್‌ ಅವರು ಮಾಡಿದ್ದರು.
ಕೊರಿಯನ್ ಮಾದರಿಯ ಒಂದು ನಿಮಿಷದ ಕಿರು ಸಂಚಿಕೆಗಳ ‘ಮೈಕ್ರೋ ವೆಬ್ ಸೀರಿಸ್’ ಟ್ರೆಂಡ್ ಈಗ ಭಾರತದಲ್ಲೂ ಆರಂಭವಾಗಿದ್ದು, ಜೀ-5 ನಲ್ಲಿ ಲಭ್ಯವಿರುವ ‘ಲವ್ ಪಂಚ್’ ಅಂತಹದ್ದೇ ಒಂದು ಬುಲೆಟ್ ಸರಣಿಯಾಗಿದೆ. ಇತ್ತೀಚೆಗೆ ನಿಧನರಾದ ಪ್ರಸಿದ್ಧ ನಿರ್ದೇಶಕ ದಿಲೀಪ್ ರಾಜ್ ಆಕ್ಷನ್ ಕಟ್ ಹೇಳಿರುವ ಈ ಸರಣಿಯಲ್ಲಿ ಮೌನ ಮತ್ತು ಶರತ್, ನಂದಿನಿ ಹಾಗೂ ಪ್ರೀತಮ್ ಎಂಬ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಜಂಭದ ಹುಡುಗಿಯನ್ನು ಪಳಗಿಸುವ ಖಡಕ್ ನಾಯಕನ ಕಥಾಹಂದರ ಹೊಂದಿರುವ ಇದರ ಟೀಸರ್‌ನಲ್ಲಿ ಮೌನ ಹಿಂದೆಂದೂ ಕಾಣಿಸಿಕೊಳ್ಳದ ಮಾದಕ ಹಾಗೂ ಬೋಲ್ಡ್ ಅವತಾರದಲ್ಲಿ ದರ್ಶನ ನೀಡಿದ್ದಾರೆ.

https://www.instagram.com/reel/DYZfIqSsu12/?igsh=MWd0OGdkMDZxa3Rxcw==

ಪ್ರವಾಸಿಗರ ಸಫಾರಿ ಜೀಪ್ ಮೇಲೆ ಖಡ್ಗಮೃಗ ದಾಳಿ; ವೈರಲ್ ವಿಡಿಯೋ ನೋಡಿ

 

 

 

TAGGED:Padde Haiklu Fida is a fan of the silent hillock Bindas avatar; watch the viral video
Share This Article
Facebook Twitter Copy Link Print
Previous Article ಪ್ರವಾಸಿಗರ ಸಫಾರಿ ಜೀಪ್ ಮೇಲೆ ಖಡ್ಗಮೃಗ ದಾಳಿ; ವೈರಲ್ ವಿಡಿಯೋ ನೋಡಿ
Next Article ಶ್ರೀ ಲೀಲಾ, ಕ್ರಿಕೆಟಿಗ ತಿಲಕ್​ ವರ್ಮಾ ಡೇಟಿಂಗ್​ ಗಾಸಿಪ್​ಗೆ ಬ್ರೇಕ್

Popular Posts

Siddhartha Parasanur ನಿಗೂಢ ರೀತಿಯಲ್ಲಿ ಕಿರುತೆರೆ ನಟ,‌ ಹಾಸ್ಯ ಕಲಾವಿದ ಸಿದ್ಧಾರ್ಥ ಪರಸನೂರು ನಿಧನ

1 Min Read

Preetam Chakravarthy ಬಾಲಿವುಡ್‌ಗೆ ವಿದಾಯ ಹೇಳಿದ್ರಾ ಸಂಗೀತ ನಿರ್ದೇಶಕ ಪ್ರೀತಂ ಚಕ್ರವರ್ತಿ?

1 Min Read

GOOD MORNING | Today’s Horoscope ಇಂದಿನ ಪಂಚಾಂಗ/ ರಾಶಿ ಭವಿಷ್ಯ, 16-06-2026, ಮಂಗಳವಾರ, ಹೇಗಿದೆ ಇಂದಿನ ನಿಮ್ಮ ಗ್ರಹಗತಿ?

4 Min Read

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

You Might Also Like

ಕರ್ನಾಟಕಪ್ರಮುಖ

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read
ಕರ್ನಾಟಕದೇಶಪ್ರಮುಖ

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read
ಕರ್ನಾಟಕದೇಶಪ್ರಮುಖಮನರಂಜನೆ

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read
ಕರ್ನಾಟಕಪ್ರಮುಖ

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

Social Networks

Facebook-f Instagram Twitter
Welcome Back!

Sign in to your account

Lost your password?