Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಕುಂಕುಮವಿಟ್ಟು ಕಾಳಿ ದರ್ಶನ ಪಡೆದ ಮುಸ್ಲಿಂ ಮಹಿಳೆ! ಪಶ್ಚಿಮ ಬಂಗಾಳದಲ್ಲಿ ಹಲ್‌ಚಲ್
ದೇಶಪ್ರಮುಖ

ಕುಂಕುಮವಿಟ್ಟು ಕಾಳಿ ದರ್ಶನ ಪಡೆದ ಮುಸ್ಲಿಂ ಮಹಿಳೆ! ಪಶ್ಚಿಮ ಬಂಗಾಳದಲ್ಲಿ ಹಲ್‌ಚಲ್

Share
1 Min Read
SHARE

newsics.com/ನ್ಯೂಸಿಕ್ಸ್

ಪಶ್ಚಿಮ ಬಂಗಾಳದಲ್ಲಿ ಹದಿನೈದು ವರ್ಷಗಳ ದೀದಿ ಆಡಳಿತ ಅಂತ್ಯವಾಗಿದೆ. ಬಿಜಪಿ ಅಧಿಕಾರಕ್ಕೆ ಬರುತ್ತಲೇ ಬಂದಾಗಿದ್ದ ಎಲ್ಲಾ ದೇಗುಲಗಳು ತೆರೆದಿವೆ. ಹಿಂದೂಗಳು ನಿರ್ಭೀತಿಯಿಂದ ತಮ್ಮ ದೇವರ ದರ್ಶನ ಪಡೆಯುತ್ತಿದ್ದಾರೆ. ಮಮತಾ ಬ್ಯಾನರ್ಜಿ ಕೆಳಕ್ಕೆ ಇಳಿಯುತ್ತಲೇ ಖುದ್ದು ಕಾಂಗ್ರೆಸ್‌ ಕಾರ್ಯಕರ್ತರೇ ಕೇಕೇ ಹಾಕಿ, ಟಿಎಂಸಿ ವಶಪಡಿಸಿಕೊಂಡಿದ್ದ ಕಾಂಗ್ರೆಸ್‌ ಕಚೇರಿಯನ್ನು ಒಡೆದು ಹರ್ಷೋದ್ಗಾರದಿಂದ ತಮ್ಮ ವಶಕ್ಕೆ ಪಡೆದು ಸರಸ್ವತಿ ಪೂಜೆಯನ್ನೂ ಸಲ್ಲಿಸಿದ್ದಾರೆ.

ಇದರ ನಡುವೆಯೇ ಇದೀಗ ಕಾಳಿ ಮಾತೆಯ ದೇಗುಲದಲ್ಲಿ ಕುಂಕುಮವಿಟ್ಟು ಮುಸ್ಲಿಂ ಮಹಿಳೆಯೊಬ್ಬರು ಪಶ್ಚಿಮ ಬಂಗಾಳದಲ್ಲಿ ಭೇಟಿ ಕೊಟ್ಟರೆ, ಅತ್ತ ಬಾಂಗ್ಲಾದೇಶದಲ್ಲಿ ಕೋಲಾಹಲ ಸೃಷ್ಟಿಯಾಗಿದೆಯಂತೆ.

ಅಂದಹಾಗೆ ಹೀಗೆ ಭೇಟಿ ಕೊಟ್ಟವರು ಸುಪ್ರೀಂಕೋರ್ಟ್‌‌ನ ಖ್ಯಾತ ವಕೀಲೆ ನಾಜಿಯಾ ಖಾನ್‌. ಇದಾಗಲೇ ನಾಜಿಯಾ ಖಾನ್‌ ಅವರು, ಹಿಂದೂ ಧರ್ಮದವರಿಗೂ ಅವರ ಧರ್ಮಪಾಲನೆ ಮಾಡಲು ಬೆದರಿಕೆಯೊಡ್ಡುತ್ತಿರುವವರು, ಮತಾಂತರ ಮಾಡಿಹಿಂದೂಗಳ ಶೋಷಣೆ ಮಾಡುತ್ತಿರುವವರಿಗೆ ಚಳಿ ಬಿಡಿಸಿದ್ದಾರೆ. ಪ್ರತಿಯೊಂದಕ್ಕೂ ಸಾಕ್ಷಿಯನ್ನು ಮುಂದಿಟ್ಟು ಮಾತನಾಡುವ ಅವರನ್ನು ಕಂಡರೆ ಭಯಬೀಳುವ ದೊಡ್ಡ ವರ್ಗವೇ ಇದೆ.

ಇದೀಗ ನಾಜಿಯಾ ಅವರ ಹಲವು ದಶಕಗಳ ಕನಸು ನನಸಾಗಿದೆ ಎಂದು ಹೇಳಿದ್ದಾರೆ. ಈ ಮೊದಲು ಕಾಳಿ ಮಂದಿರಕ್ಕೆ ಭೇಟಿ ನೀಡಲು ಮುಂದಾದಾಗ, ಪಶ್ಚಿಮ ಬಂಗಾಳದ ಸರ್ಕಾರ ಅದನ್ನು ಅಲ್ಲಿಯ ಗೂಂಡಾಗಳಿಗೆ ತಿಳಿಸುತ್ತಿತ್ತು. ಅದು ಎಷ್ಟು ವೇಗದಲ್ಲಿ ಹರಡುತ್ತಿತ್ತು ಎಂದರೆ, ಬಾಂಗ್ಲಾದೇಶದಿಂದ ನನಗೆ ಜೀವ ಬೆದರಿಕೆ ಬರುತ್ತಿತ್ತು. ಒಮ್ಮೆಯೂ ಕಾಳಿಯ ದರ್ಶನ ಮಾಡಲು ಬಿಟ್ಟಿರಲಿಲ್ಲ ಎಂದಿದ್ದಾರೆ.

Operation Ragepill 182 ಕೋಟಿ‌ ಮೌಲ್ಯದ ಜಿಹಾದಿ ಡ್ರಗ್ ವಶ: ಅಮಿತ್ ಶಾ ಮಾಹಿತಿ

TAGGED:Muslim woman sees Kali: Bangladesh in uproar
Share This Article
Facebook Twitter Copy Link Print
Previous Article Operation Ragepill 182 ಕೋಟಿ‌ ಮೌಲ್ಯದ ಜಿಹಾದಿ ಡ್ರಗ್ ವಶ: ಅಮಿತ್ ಶಾ ಮಾಹಿತಿ
Next Article ₹12 ಕೋಟಿ ಸಿನಿಮಾ ಆಫರ್ ತಿರಸ್ಕರಿಸಿದ್ರಾ ನಟಿ ತ್ರಿಶಾ ಕೃಷ್ಣನ್?

Popular Posts

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

You Might Also Like

ಕರ್ನಾಟಕಪ್ರಮುಖ

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read
ಕರ್ನಾಟಕಪ್ರಮುಖ

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read
ದೇಶಪ್ರಮುಖ

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read
ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?