Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Dileep Raj ಬೇಡ ಎಂದ್ರೂ ದಿಲೀಪ್‌ ರಾಜ್‌ರನ್ನೇ ಮದುವೆಯಾಗಿದ್ದ ವಿದ್ಯಾ
ಕರ್ನಾಟಕಪ್ರಮುಖಮನರಂಜನೆ

Dileep Raj ಬೇಡ ಎಂದ್ರೂ ದಿಲೀಪ್‌ ರಾಜ್‌ರನ್ನೇ ಮದುವೆಯಾಗಿದ್ದ ವಿದ್ಯಾ

Share
2 Min Read
SHARE

newsics.com/ನ್ಯೂಸಿಕ್ಸ್

ಕನ್ನಡ ಸಿನಿಮಾ ಮತ್ತು ಕಿರುತೆರೆ  ಎರಡರಲ್ಲೂ ಸಕ್ರಿಯರಾಗಿದ್ದವರು ನಟ ದಿಲೀಪ್ ರಾಜ್. ಸೂಪರ್ ಹಿಟ್ ಸೀರಿಯಲ್‌ಗಳನ್ನ ನಿರ್ಮಿಸಿದ್ದ ದಿಲೀಪ್‌ ರಾಜ್‌ ಹಠಾತ್ ವಿಧಿವಶರಾಗಿದ್ದಾರೆ. ಹೃದಯಾಘಾತದಿಂದ ನಟ ದಿಲೀಪ್‌ ರಾಜ್ ಚಿರನಿದ್ರೆಗೆ ಜಾರಿದ್ದಾರೆ. ತಮ್ಮ ಎರಡು ದಶಕಗಳ ಬಣ್ಣದ ಲೋಕದ ಪಯಣದಲ್ಲಿ ದಿಲೀಪ್ ರಾಜ್‌ 24 ಚಿತ್ರಗಳಲ್ಲಿ ಅಭಿನಯಿಸಿದ್ದರು.

ದಿಲೀಪ್‌ ರಾಜ್‌ ಅವರು 1978ರಲ್ಲಿ ಜನಿಸಿದ್ದಾರೆ. ಹಾಸನದ ಅರಸಿಕೆರೆಯವರು. ಇಲ್ಲಿಯವರೆಗೆ ಅವರು ಒಟ್ಟಾರೆಯಾಗಿ 14 ಧಾರಾವಾಹಿಗಳಲ್ಲಿ ನಟಿಸಿದ್ದಾರೆ, ಕೆಲ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ.

ಕಾಲೇಜಿನಲ್ಲಿದ್ದಾಗ ಕ್ರಿಕೆಟ್‌ ಆಡುತ್ತಿದ್ದರು, ರಂಗಭೂಮಿಯಲ್ಲಿ ಸಕ್ರಿಯವಾಗಿದ್ದರು. ಒಟ್ಟಾರೆಯಾಗಿ ಅವರು ಎಲ್ಲ ರಂಗದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು.‌ ಸಿಕ್ಕಾಪಟ್ಟೆ ತರಲೆಯಾಗಿದ್ದ ದಿಲೀಪ್‌ ಅವರು ಲವ್ ಮ್ಯಾರೇಜ್‌ ಆಗಿದ್ದರು.

ಮದುವೆ ಆಗೋ ಪ್ಲ್ಯಾನ್‌ ಆಗಿರಲಿಲ್ಲ, 35 ವರ್ಷದ ಬಳಿಕ ಮಗುವನ್ನು ದತ್ತು ತಗೊಂಡು ಇರಬೇಕು ಎಂದುಕೊಂಡಿದ್ದರು. ಕಾಲೇಜಿನಲ್ಲಿದ್ದಾಗ ವಿದ್ಯಾ ಪರಿಚಯ ಆಗಿತ್ತು. ವಿದ್ಯಾ ಅವರಿಗೆ ದಿಲೀಪ್‌ ರಾಜ್‌ ಅಂದ್ರೆ ತುಂಬ ಇಷ್ಟ, ಅವರ ಅಭಿಮಾನಿಯಾಗಿದ್ದರು.

ವಿದ್ಯಾ ನನ್ನ ಅಭಿಮಾನಿ ಎನ್ನೋದು ಗೊತ್ತಾಯ್ತು. ವಿದ್ಯಾಳನ್ನು ಭೇಟಿ ಮಾಡಿ, ನಿನಗೆ ನಾನು ಇಷ್ಟ ಅಂತೆ, ಅಭಿಮಾನಿಯಂತೆ, ಯಾಕೆ ಮಾತನಾಡಿಸಿಲ್ಲ, ಇನ್ಮುಂದೆ ಡೇಲಿ ನನ್ನನ್ನು ಮಾತನಾಡಿಸಿಕೊಂಡು ಹೋಗಬೇಕು ಎಂದು ಹೇಳಿದೆ. ಆಮೇಲೆ ಡೇಲಿ ಬಂದು ಮಾತನಾಡಿಸಿಕೊಂಡು ಹೋಗುತ್ತಿದ್ದಳು.

ಒಂದಿನ ನಾನು ತರಲೆ ಮಾಡಿ ಕ್ಲಾಸ್‌ ಹೊರಗಡೆ ಬಂದೆ, ಅವಳು ಕಾಲೇಜಿಗೆ ಲೇಟ್‌ ಆಗಿ ಬಂದಳು. ಆಮೇಲೆ ಇನ್ನೊಂದಿನ ಫೋನ್‌ನಲ್ಲಿ ಮಾತನಾಡಿದೆ, ಆಗ ನನಗೆ ಏನಾದರೂ ನನ್ನ ಜೊತೆ ಇರ್ತೀಯಾ ಅಂತ ಕೇಳಿದೆ. ಅವಳು ಓಕೆ ಅಂದಳು.

ನೀನೇ ನನ್ನ ಗರ್ಲ್‌ಫ್ರೆಂಡ್‌, ನಾನು ನಿನ್ನ ಬಾಯ್‌ಫ್ರೆಂಡ್‌ ಎಂದು ಹೇಳಿದೆ ಅಷ್ಟೇ. ನೀನು ಅವನ ಮಾತನ್ನು ನಂಬಿಕೊಂಡಿರ್ತೀಯಾ ಎಂದು ವಿದ್ಯಾಗೆ ಕೆಲವರು ಹೇಳಿದ್ದರು, ಅವಳು ಯಾರ ಮಾತನ್ನು ಕೇಳಲಿಲ್ಲ. ಅಲ್ಲಿಂದ ಇಲ್ಲಿಯವರೆಗೆ ಜೊತೆಗಿದ್ದೇವೆ ಎಂದು ದಿಲೀಪ್‌ ರಾಜ್‌ ಅವರು ಹೇಳಿದ್ದರು.

2022ರಲ್ಲಿ ಈ ಜೋಡಿ ಹೊಸ ಮನೆಗೆ ಕಾಲಿಟ್ಟಿತ್ತು, ಅದ್ದೂರಿಯಾಗಿ ಗೃಹ ಪ್ರವೇಶ ಮಾಡಿಕೊಂಡಿತ್ತು. ಮನೆಗೆ ರಾಜ್‌ಶ್ರೀ ಎಂದು ಹೆಸರು ಇಟ್ಟಿತ್ತು.

ದಿಲೀಪ್‌ ರಾಜ್‌ ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಮಗಳ ಜೊತೆಗೆ ದಿಲೀಪ್‌ ಡ್ಯಾನ್ಸ್‌ ಮಾಡಿರುವ ವಿಡಿಯೋವೊಂದು ನಾಲ್ಕು ವರ್ಷದ ಹಿಂದೆ ವೈರಲ್‌ ಆಗಿತ್ತು. ಹೆಣ್ಣು ಮಕ್ಕಳಿಬ್ಬರು ಶಿಕ್ಷಣದ ಕಡೆಗೆ ಗಮನ ಕೊಡುತ್ತಿದ್ದು, ಬಣ್ಣದ ಲೋಕದಿಂದ ದೂರ ಇದ್ದಾರೆ.

https://www.newsics.com/2026/05/13/actor-dilip-rajs-last-post-goes-viral/

TAGGED:Vidya married Dilip Raj despite being told not to.
Share This Article
Facebook Twitter Copy Link Print
Previous Article Dileep Raj ನಟ ದಿಲೀಪ್ ರಾಜ್ ಕೊನೆಯ ಪೋಸ್ಟ್ ವೈರಲ್
Next Article Dileep Raj ಲಿಂಗಾಯತ ಸಂಪ್ರದಾಯದಂತೆ ನಟ ದಿಲೀಪ್ ರಾಜ್ ಅಂತ್ಯಕ್ರಿಯೆ

Popular Posts

ಸ್ಕಾಲರ್​​ಶಿಪ್​ ಕೊಡೋಕೆ ರಶ್ಮಿಕಾ ಪ್ರಯಣಿಸಿದ ಕಾರು ಯಾವುದು?;! 5 ಸ್ಟಾರ್ ಹೋಟೆಲ್​​ ರೂಮ್​ನಂತಿರುವ ಇದರ ಬೆಲೆ ಎಷ್ಟು?

2 Min Read

300 ವರ್ಷದ ಹಿಂದಿನ ಆತ್ಮದ ಜೊತೆ ಮದುವೆ!; ವಿವಾಹ ನಡೆದಿದ್ದು ಹೇಗೆ?

2 Min Read

ಆಭರಣ ಪ್ರಿಯರಿಗೆ ಬಿಗ್​ ಶಾಕ್​​ ಕೊಟ್ಟ ಕೇಂದ್ರ ಸರ್ಕಾರ

3 Min Read

ಶಿವಂ ಅಸೋಸಿಯೇಟ್ ವಂಚನೆ ಕೇಸ್; ಶಿವಾನಂದ ನೀಲಣ್ಣವರ್ ಜೈಲಿಂದ ರಿಲೀಸ್

1 Min Read

You Might Also Like

ಪ್ರಮುಖ

ಕೆಲಸಕ್ಕೆ ಡಿಗ್ರಿ ಇದ್ದರೆ ಸಾಲದು; ಆರ್ಥಿಕ ತಜ್ಞರು ಹೇಳಿದ್ದೇನು?

1 Min Read
ಕರ್ನಾಟಕಪ್ರಮುಖಮನರಂಜನೆ

ಯೂಟ್ಯೂಬ್ ವ್ಲಾಗ್ಸ್‌, ರೀಲ್ಸ್, ಬ್ರ್ಯಾಂಡ್ ಪ್ರಮೋಟ್ ಮಾಡುವ ಸೋನುಗೆ ಬರುವ ಆದಾಯ ಎಷ್ಟು?; ಟ್ರೋಲರ್ಸ್ ಗಳಿಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟ ಸೋನು ಶ್ರೀನಿವಾಸ್ ಗೌಡ

2 Min Read
ಕರ್ನಾಟಕಪ್ರಮುಖ

Voter ID ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ವೋಟರ್ ಐಡಿ ಕಡ್ಡಾಯ ಎಂದ ಸಿಎಂ ಡಿಕೆ

2 Min Read
ಕರ್ನಾಟಕಪ್ರಮುಖ

ಗೃಹಲಕ್ಷ್ಮಿ ಯೋಜನೆಯಲ್ಲಿ ಏನೆಲ್ಲಾ ಚೇಂಜ್ ಆಗ್ತಿದೆ; ಅರ್ಜಿ ಸಲ್ಲಿಸಲು ಏನು ಮಾಡ್ಬೇಕು?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?