Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Silver Rate ಪಾತಾಳಕ್ಕಿಳಿದ ಬೆಳ್ಳಿ ಬೆಲೆ: ಸಾರ್ವಕಾಲಿಕ ಕುಸಿತ
ದೇಶಪ್ರಮುಖ

Silver Rate ಪಾತಾಳಕ್ಕಿಳಿದ ಬೆಳ್ಳಿ ಬೆಲೆ: ಸಾರ್ವಕಾಲಿಕ ಕುಸಿತ

Share
1 Min Read
SHARE

newsics.com/ನ್ಯೂಸಿಕ್ಸ್

ಮುಂಬೈ: ಸಾರ್ವಕಾಲಿಕ ದಾಖಲೆಯ ಗರಿಷ್ಠ ಮಟ್ಟದಲ್ಲಿದ್ದ ಬೆಳ್ಳಿ ಬೆಲೆ ಈಗ ಅಕ್ಷರಶಃ ನೆಲಕಚ್ಚಿದೆ. ಒಂದು ವರ್ಷದಲ್ಲಿ ಗಳಿಸಿದ್ದ ಲಾಭಾಂಶವನ್ನು ಕಳೆದುಕೊಂಡಿದೆ. ಬೆಳ್ಳಿಯ ದರವು ತನ್ನ ಗರಿಷ್ಠ ಮಟ್ಟದಿಂದ ಈ ವರೆಗೂ ಬರೊಬ್ಬರಿ 2 ಲಕ್ಷ ರೂಪಾಯಿ ಕುಸಿತ ಕಂಡಿದೆ.

https://youtube.com/shorts/A7gPa–K6QY?si=UClQxtCV5fiwGWUd

2026ರ ಆರಂಭದಿಂದ ಇದುವರೆಗೆ ಗಳಿಸಿದ ಎಲ್ಲಾ ಲಾಭವನ್ನು ಭಾರತದಲ್ಲಿ ಬೆಳ್ಳಿ ಬೆಲೆ ಕಳೆದುಕೊಂಡಿದೆ. ಏಪ್ರಿಲ್ 2026ರಲ್ಲಿ ಭಾರತದಲ್ಲಿ ಬೆಳ್ಳಿ ಬೆಲೆಯು ಭಾರೀ ಕುಸಿತ ಕಂಡಿದ್ದು, ವರ್ಷದ ಆರಂಭದಿಂದ ಈವರೆಗೆ ಗಳಿಸಿದ್ದ ಎಲ್ಲಾ ಲಾಭವೂ ಅಳಿಸಿಹೋಗಿದೆ.

 

ಜನವರಿ ಅಂತ್ಯದಲ್ಲಿ ಪ್ರತಿ ಕೆಜಿಗೆ ಅಂದಾಜು 4.39 ಲಕ್ಷ ರೂ ತಲುಪುವ ಮೂಲಕ ದಾಖಲೆ ನಿರ್ಮಿಸಿದ್ದ ಬೆಳ್ಳಿ ಬೆಲೆ, ಈಗ ಕೆಜಿಗೆ ಬರೊಬ್ಬರಿ 2 ಲಕ್ಷ ರೂ ಗೂ ಅಧಿಕ ಕುಸಿತ ಕಂಡು, ಏಪ್ರಿಲ್ 29, 2026ರ ವೇಳೆಗೆ ಅಂದಾಜು ₹2.38 ಲಕ್ಷದಿಂದ ₹2.40 ಲಕ್ಷ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ.

2026ರ ಆರಂಭದ ಭರ್ಜರಿ ಏರಿಕೆಯ ನಂತರ ಉಂಟಾದ ಈ ದಿಢೀರ್ ಕುಸಿತಕ್ಕೆ ಜಾಗತಿಕ ಆರ್ಥಿಕ ಮತ್ತು ಭೌಗೋಳಿಕ ಬದಲಾವಣೆಗಳು ಕಾರಣ ಎನ್ನಲಾಗಿದೆ. ಬಲವರ್ಧನೆಗೊಂಡ ಯುಎಸ್ ಡಾಲರ್ ಮತ್ತು ಬಡ್ಡಿದರಗಳೂ ಕೂಡ ಬೆಳ್ಳಿದರ ಕುಸಿತದ ಮೇಲೆ ಗಂಭೀರ ಪರಿಣಾಮ ಬೀರಿದೆ.

ಅಮೆರಿಕದ ಫೆಡರಲ್ ರಿಸರ್ವ್‌ನ ಅಧ್ಯಕ್ಷರಾಗಿ ಕೆವಿನ್ ವಾರ್ಷ್ ಅವರ ನಾಮನಿರ್ದೇಶನವು ಡಾಲರ್ ಮೇಲಿನ ನಂಬಿಕೆಯನ್ನು ಹೆಚ್ಚಿಸಿತು. ಅಂತೆಯೇ ಬಲವಾದ ಡಾಲರ್ ಬೆಳ್ಳಿಯನ್ನು ಇತರ ಕರೆನ್ಸಿಗಳಲ್ಲಿ ಖರೀದಿಸುವವರಿಗೆ ದುಬಾರಿಯಾಗಿಸುತ್ತದೆ.

2025ರಲ್ಲಿ ಬೆಳ್ಳಿ ಬೆಲೆ 170% ಮತ್ತು 2026ರ ಜನವರಿಯಲ್ಲಿ 74% ರಷ್ಟು ಭಾರಿ ಏರಿಕೆ ಕಂಡಿತ್ತು. ಇದರಿಂದ ಹೂಡಿಕೆದಾರರು ತಮ್ಮ ಲಾಭವನ್ನು ನಗದು ಮಾಡಿಕೊಳ್ಳಲು ಹೆಚ್ಚಿನ ಪ್ರಮಾಣದಲ್ಲಿ ಮಾರಾಟಕ್ಕೆ ಮುಂದಾಗಿದ್ದು ಬೆಲೆ ಕುಸಿತಕ್ಕೆ ಕಾರಣವಾಯಿತು.

 

https://www.newsics.com/2026/04/29/fire-at-guru-nanak-hospital-in-bidar-patients-flee-in-fear-for-their-lives/

TAGGED:Silver price hits all-time low
Share This Article
Facebook Twitter Copy Link Print
Previous Article ಬೀದರ್ ನ ಗುರುನಾನಕ್ ಆಸ್ಪತ್ರೆಯಲ್ಲಿ ಅಗ್ನಿ ಅವಘಡ: ಪ್ರಾಣಭಯದಿಂದ ಓಡಿದ ರೋಗಿಗಳು!
Next Article Heavy winds and rain in Bengaluru ಬೆಂಗಳೂರಲ್ಲಿ ಭಾರೀ ಗಾಳಿ‌- ಮಳೆ, ಜನರ ಪರದಾಟ

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?