Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > South Actress ನಿನ್ನೇ ಮದುವೆಯಾಗ್ತೀನಿ  ಎಂದು ಕೋಟ್ಯಂತರ ಬೆಲೆಯ ಅಸ್ತಿ  ದೋಚಿದ ಸೌತ್ ನಟಿ : ಕೆಜಿ ಚಿನ್ನ, ಕಾರು, ಬಂಗಲೆ ಪೀಕಿದ್ಮೇಲೆ ಲಂಡನ್ ಎಂಜಿನಿಯರ್​​ಗೆ ಪಂಗನಾಮ 
ದೇಶಪ್ರಮುಖಮನರಂಜನೆ

South Actress ನಿನ್ನೇ ಮದುವೆಯಾಗ್ತೀನಿ  ಎಂದು ಕೋಟ್ಯಂತರ ಬೆಲೆಯ ಅಸ್ತಿ  ದೋಚಿದ ಸೌತ್ ನಟಿ : ಕೆಜಿ ಚಿನ್ನ, ಕಾರು, ಬಂಗಲೆ ಪೀಕಿದ್ಮೇಲೆ ಲಂಡನ್ ಎಂಜಿನಿಯರ್​​ಗೆ ಪಂಗನಾಮ 

Share
1 Min Read
SHARE

newsics.com/ನ್ಯೂಸಿಕ್ಸ್

ನಿನ್ನೇ ಮದುವೆಯಾಗ್ತೀನಿ ಕಣೋ ಎಂದು ಆ ಸೌತ್ ನಟಿ ದೋಚಿದ್ದು ಕೋಟ್ಯಂತರ ಬೆಲೆಯ ಆಸ್ತಿ. 5 ಕೆಜಿ ಚಿನ್ನ, ಕಾರು, ಬಂಗಲೆ ಅಂತ ಎಲ್ಲಾ ಪೀಕಿದ್ಮೇಲೆ ಲಂಡನ್ ಎಂಜಿನಿಯರ್​​ಗೆ ಪಂಗನಾಮ ಹಾಕಿದ್ದಾರೆ.

ಟಾಲಿವುಡ್ ನಟಿ  ಮತ್ತು ಬಿಗ್ ಬಾಸ್ ಖ್ಯಾತಿಯ ಅಶು ರೆಡ್ಡಿ ವಿರುದ್ಧ ಹೈದರಾಬಾದ್ ಸಿಸಿಎಸ್ ನಲ್ಲಿ ಪ್ರಕರಣ ದಾಖಲಾಗಿದೆ.ಮದುವೆ ಹೆಸರಿನಲ್ಲಿ ತನ್ನ ಮಗನನ್ನು ಮೋಸ ಮಾಡಿದ್ದಾಳೆ ಎಂದು ಸತ್ಯನಾರಾಯಣ ಎಂಬವರು ದೂರು ನೀಡಿದ್ದಾರೆ. ತನ್ನ ಮಗನಿಗೆ ಮದುವೆಯಾಗುತ್ತೇನೆ ಎಂದು ನಂಬಿಸಿ ಅವನಿಂದ 9.5 ಕೋಟಿ ರೂಪಾಯಿಗಳ ವಸ್ತುಗಳನ್ನು ತೆಗೆದುಕೊಂಡಿದ್ದಾಳೆ ಎಂದು ಆರೋಪಿಸಿದ್ದಾರೆ.

ಪ್ರೀತಿಸಿ, ಮದುವೆಯಾಗುತ್ತೇನೆ ಎಂದು ಈಗ ಮದುವೆಯಾಗಲಿಲ್ಲ. ಅವಳ ಸಹೋದರಿಗೆ ಇನ್ನೂ 50 ಲಕ್ಷ ರೂಪಾಯಿಗಳನ್ನು ಕೊಟ್ಟಿದ್ದೇನೆ ಎಂದು ಹುಡುಗನ ತಂದೆ ತಿಳಿಸಿದ್ದಾರೆ.

2018 ರಿಂದಲೇ ಹೀಗೆ ಮೋಸ ಮಾಡುತ್ತಿದ್ದಾಳೆ ಎಂದು ಅಶು ರೆಡ್ಡಿ ವಿರುದ್ಧ ಆರೋಪ ಮಾಡಿದ್ದಾರೆ. ಈ ಪ್ರಕರಣವನ್ನು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹೈದರಾಬಾದ್ ಶೇಕ್‌ಪೇಟ್ ನಿವಾಸಿ ಎನೂಮೂಲ ಸತ್ಯನಾರಾಯಣ ಅವರ ಮಗ ವೈ.ವಿ.ಧರ್ಮೇಂದ್ರ ಲಂಡನ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದಾರೆ.

ಪರಿಚಯವಾದ ಕೆಲವೇ ದಿನಗಳಲ್ಲಿ ಪ್ರೀತಿಸುತ್ತೇನೆ, ಮದುವೆಯಾಗೋಣ ಎಂದು ಧರ್ಮೇಂದ್ರನನ್ನು ನಂಬಿಸಿದ್ದಾಳೆ. ನನಗೆ ಹಣಕಾಸಿನ ಅಗತ್ಯವಿದೆ ಎಂದು ಹೇಳಿ ಹಣ, ಕಾರು, ಚಿನ್ನ, ಆಸ್ತಿ ಖರೀದಿಸಿ ತನ್ನ ಹೆಸರಿನಲ್ಲಿ ನೋಂದಾಯಿಸಿಕೊಂಡಿದ್ದಾಳೆ.

2025ರವರೆಗೆ ಅವಳು ನನ್ನ ಮಗನಿಂದ 9.35 ಕೋಟಿ ರೂಪಾಯಿಗಳ ನಗದು, ಸುಮಾರು 5 ಕಿಲೋ ಚಿನ್ನ, ಫ್ಲ್ಯಾಟ್‌ಗಳು, ವಾಹನಗಳನ್ನು ಖರೀದಿಸಿ ತನ್ನ ಹೆಸರಿನಲ್ಲಿ ಮಾಡಿಕೊಂಡಿದ್ದಾಳೆ ಎಂದು ಸತ್ಯನಾರಾಯಣ ತಮ್ಮ ದೂರುದಲ್ಲಿ ತಿಳಿಸಿದ್ದಾರೆ.

https://www.newsics.com/2026/04/26/development-of-myotrack-to-detect-heart-attacks-at-low-cost-young-researcher-selected-for-pm-fellowship/

 

 

TAGGED:saying she will marry him tomorrowSouth actress who stole property worth crores
Share This Article
Facebook Twitter Copy Link Print
Previous Article PM Fellowship ಅಗ್ಗದ ದರದಲ್ಲಿ ಹೃದಯಾಘಾತ ಪತ್ತೆಹಚ್ಚುವ ಮಯೋಟ್ರಾಕ್ ಅಭಿವೃದ್ಧಿ : ಯುವ ಸಂಶೋಧಕ ಪಿಎಂ ಫೆಲೋಶಿಪ್​ಗೆ​​ ಆಯ್ಕೆ
Next Article ಅಮೆರಿಕದೊಂದಿಗೆ ನೇರ ಮಾತುಕತೆ ನಡೆಸಲು ನಿರಾಕರಿಸಿ ಪಾಕ್‌ನಿಂದ ನಿರ್ಗಮಿಸಿದ ಇರಾನ್‌ ನಿಯೋಗ

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?