Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > Uncategorized > ಮದ್ಯ ಪ್ರಿಯರೇ ಎಚ್ಚರ; ಟಕಿಲಾ ಶಾಟ್ ಕುಡಿದ್ರೆ ಅಪಾಯ?
Uncategorized

ಮದ್ಯ ಪ್ರಿಯರೇ ಎಚ್ಚರ; ಟಕಿಲಾ ಶಾಟ್ ಕುಡಿದ್ರೆ ಅಪಾಯ?

Share
1 Min Read
SHARE

newsics.com

ಜನರು ತಮ್ಮ ಆದ್ಯತೆಗಳಿಗೆ ಅನುಗುಣವಾಗಿ ಯಾವ ರೀತಿಯ ಮದ್ಯ ಬೇಕೋ ಅದನ್ನು ಆಯ್ಕೆ ಮಾಡುತ್ತಾರೆ. ಆಲ್ಕೋಹಾಲ್ ವಿಧಗಳಲ್ಲಿ ‘ಟಕಿಲಾ’ ಶಾಟ್ ಕೂಡ ಸೇರಿದೆ. ಈ ಪಾನೀಯವನ್ನು ಹೆಚ್ಚಾಗಿ ಯುವಜನತೆ ಕುಡಿಯಲು ಇಷ್ಟಪಡುತ್ತಾರೆ. ಆದ್ರೆ ಟಕಿಲಾ ಶಾಟ್ ಕುಡಿಯುವುದರಿಂದ ಅಪಾಯ ಗ್ಯಾರಂಟಿ.

ಹೈಫೈ ಡ್ರಿಂಕ್ಸ್‌ ಆಗಿರುವ ಟಕಿಲಾಗೆ ಭಾರತ ಸೇರಿದಂತೆ ವಿಶ್ವದಾದ್ಯಂತ ಬೇಡಿಕೆ ಹೆಚ್ಚು. ರಾತ್ರಿ ನಡೆಯುವ ಸಣ್ಣ ಅಥವಾ ದೊಡ್ಡ ಪಾರ್ಟಿಗಳಲ್ಲಿ, ಪಬ್‌ಗಳಲ್ಲಿ ಟಕಿಲಾಗೆ ಹೆಚ್ಚಿನ ಆದ್ಯತೆ. ಆರೆಂಜ್‌ ಲಿಕ್ಕರ್‌ ಮತ್ತು ನಿಂಬೆ ಜ್ಯೂಸ್‌ನಿಂದ ತಯಾರಿಸುವ ಪಾನೀಯವನ್ನು ಟಕಿಲಾ ಎನ್ನಲಾಗುತ್ತದೆ. ಈ ಪಾನೀಯವನ್ನು ಉಪ್ಪು ಮತ್ತು ನಿಂಬೆ ಜತೆ ಸರ್ವ್‌ ಮಾಡಲಾಗುತ್ತದೆ. ಇದರ ಮೂಲ ಮೆಕ್ಸಿಕೋ. ಮೆಕ್ಸಿಕೋದಲ್ಲಿ ಟಕಿಲಾ ಅತ್ಯಂತ ಜನಪ್ರಿಯ ಪಾನೀಯವಾಗಿದೆ.

ಈ ಪಾನೀಯವನ್ನು ‘ಬ್ಲೂ ಅಗೇವ್ ಪ್ಲಾಂಟ್’ ಎಂಬ ವಿಶೇಷ ಹಣ್ಣನ್ನು ಬಳಸಿ ತಯಾರಿಸಲಾಗುತ್ತದೆ. ರೈತರು ಮೊದಲು ಈ ಹಣ್ಣನ್ನು ಬೆಳೆಸುತ್ತಾರೆ ಮತ್ತು ನಂತರ ಅದನ್ನು ಟಕಿಲಾ ಉತ್ಪಾದಿಸುವ ಕಂಪನಿಗಳಿಗೆ ಮಾರಾಟ ಮಾಡುತ್ತಾರೆ. ಟಕಿಲಾ ತಯಾರಿಸಲು ಕಂಪನಿಗಳು ಈ ಹಣ್ಣುಗಳನ್ನು ಸಂಸ್ಕರಿಸುತ್ತವೆ. ಭೂತಾಳೆ ಹಣ್ಣುಗಳನ್ನು ಯಂತ್ರದಿಂದ ರುಬ್ಬಿದ ನಂತರ ಅದರಿಂದ ರಸವನ್ನು ಹೊರತೆಗೆಯಲಾಗುತ್ತದೆ. ಈ ಹಣ್ಣುಗಳ ರಸವನ್ನು ಹಲವಾರು ಯಂತ್ರಗಳ ಮೂಲಕ ಬಟ್ಟಿ ಇಳಿಸಲಾಗುತ್ತದೆ. ಈ ರಸವು ಸಂಪೂರ್ಣವಾಗಿ ಟಕಿಲಾ ರೂಪದಲ್ಲಿದ್ದಾಗ, ಅದನ್ನು ಬಾಟಲ್ಗೆ ಹಾಕಲಾಗುತ್ತದೆ.

ಮೊದಲೇ ಎಲ್ಲರಿಗೂ ತಿಳಿದಿರುವಂತೆ ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ. ಹಾಗಾಗಿ ನೀವು ಆಲ್ಕೋಹಾಲ್ ಕುಡಿಯುವವರಾಗಿದ್ದರೆ ಇದನ್ನು ಕಡಿಮೆ ಮಾಡಿ. ತಜ್ಞರ ಪ್ರಕಾರ, ನೀವು ದಿನಕ್ಕೆ 50ಕ್ಕೂ ಹೆಚ್ಚು ಟಕಿಲಾ ಶಾಟ್ ತೆಗೆದುಕೊಂಡರೆ, ನಿಮ್ಮ ಜೀವಕ್ಕೆ ಅಪಾಯವಿದೆ. ಆದ್ದರಿಂದ ಟಕಿಲಾ ಕುಡಿಯುವಾಗ ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ. ಟಕಿಲಾ ಸಾಮಾನ್ಯ ಮದ್ಯದಂತೆ ಕುಡಿಯುದಲ್ಲ. ವೋಡ್ಕಾದಂತಹ ಶಾಟ್ಗಳಲ್ಲಿ ಟಕಿಲಾವನ್ನು ಕುಡಿಯಲಾಗುತ್ತದೆ. ಟಕಿಲಾವು ಸರಿಸುಮಾರು 40 ಪ್ರತಿಶತ ಆಲ್ಕೋಹಾಲ್ ಅನ್ನು ಹೊಂದಿರುತ್ತದೆ.

TAGGED:Tequila is not drunk like regular liquor. Tequila is drunk in shots like vodka. Tequila contains approximately 40 percent alcohol.
Share This Article
Facebook Twitter Copy Link Print
Previous Article ಪತಿಯೊಂದಿಗೆ ಪ್ರಿಯಾಂಕಾ ಲಿಪ್ ಲಾಕ್; ವಿಡಿಯೋ ವೈರಲ್
Next Article PUC ಮಾಡದ ಈಕೆ ಇಂದು ಬಹುಕೋಟಿ ಒಡತಿ!

Popular Posts

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

You Might Also Like

Uncategorized

Eat These Fruits for Naturally Glowing Skin: ಗ್ಲೋಯಿಂಗ್ ಸ್ಕಿನ್‌ಗಾಗಿ ಈ ಹಣ್ಣುಗಳನ್ನು ತಿನ್ನಿ! ನೈಸರ್ಗಿಕ ಕಾಂತಿಯುತ ಚರ್ಮಕ್ಕೆ ಆರೋಗ್ಯಕರ ಆಹಾರ

1 Min Read
Uncategorized

Cockroach ಜಿರಳೆ ಕಂಡರೆ ಮಹಿಳೆಯರು ಅಷ್ಟೊಂದು ಕಿರುಚಾಡುವುದೇಕೆ? ಇದರ ಹಿಂದಿರುವ ಅಸಲಿ ಸೈಕಾಲಜಿ ಇಲ್ಲಿದೆ

2 Min Read
Uncategorizedಕರ್ನಾಟಕಪ್ರಮುಖ

Viral Fever ಸಿಲಿಕಾನ್ ಸಿಟಿಯಲ್ಲಿ ಶುರುವಾಯ್ತು ಹೊಸ ಜ್ವರದ ಕಾಟ; ಕೋವಿಡ್‌ಗಿಂತ ಸ್ವೈನ್ ಫ್ಲೂ, H3N2 ಅಬ್ಬರ ಜೋರು!

2 Min Read
Uncategorized

Rain Water ಮಳೆಯಲ್ಲಿ ನೆನೆದರೆ ಜ್ವರ ಬರುತ್ತೆ ಅನ್ಕೋಬೇಡಿ, ಹತ್ತು ನಿಮಿಷ ಮಳೆನೀರಿನಲ್ಲಿ ನೆನೆಯುವುದರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?