Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > Uncategorized > ರಾತ್ರೋರಾತ್ರಿ ಮುನ್ಸೂಚನೆ ಇಲ್ಲದೇ ಒರೇಕಲ್ನ 12,000 ಭಾರತೀಯ ಉದ್ಯೋಗಿಗಳಿಗೆ ಲೇ ಆಫ್
Uncategorized

ರಾತ್ರೋರಾತ್ರಿ ಮುನ್ಸೂಚನೆ ಇಲ್ಲದೇ ಒರೇಕಲ್ನ 12,000 ಭಾರತೀಯ ಉದ್ಯೋಗಿಗಳಿಗೆ ಲೇ ಆಫ್

Share
1 Min Read
SHARE

https://youtube.com/shorts/b7DblvgZf1A?si=BCR0sxsn8Xzh1cnn

newsics.com

ಒರೇಕಲ್ ಸಂಸ್ಥೆ ಜಾಗತಿಕವಾಗಿ 30,000 ಉದ್ಯೋಗಿಗಳನ್ನು ಲೇ ಆಫ್ ಮಾಡಿರುದ್ದು,ಭಾರತದಲ್ಲೇ 12,000 ಮಂದಿಯನ್ನು ರಾತ್ರೋರಾತ್ರಿ  ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ಹೇಳಲಾಗುತ್ತಿದೆ. ಯಾವುದೇ ಮುನ್ಸೂಚನೆ ಇಲ್ಲದೆ, ಕನಿಷ್ಠ ಫೋನ್ ಕರೆಯಲ್ಲೂ ತಿಳಿಸದೆ ಇಮೇಲ್​ನಲ್ಲಿ ನೋಟೀಸ್ ಕೊಟ್ಟು ಲೇ ಆಫ್ ಮಾಡಲಾಗಿದೆಯಂತೆ.

ಒರೇಕಲ್ ಸಂಸ್ಥೆಯಿಂದ ಈ ಉದ್ಯೋಗ ಕಡಿತದ ನಿರ್ಧಾರದ ಬಗ್ಗೆ ಅಧಿಕೃತ ಹೇಳಿಕೆ ಬಂದಿಲ್ಲ. ಬೇರೆ ಬೇರೆ ವೇದಿಕೆಗಳಲ್ಲಿ ಸಂತ್ರಸ್ತ ಉದ್ಯೋಗಿಗಳು ಹಾಕಿರುವ ಪೋಸ್ಟ್​ಗಳಿಂದ ಇದರ ಮಾಹಿತಿ ಬಹಿರಂಗವಾಗಿದೆ. ನಿನ್ನೆಯಿಂದಲೇ (ಮಾರ್ಚ್ 31) ಲೇ ಆಫ್ ಕಾರ್ಯ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ರೆಡ್ಡಿಟ್, ಟೀಮ್​ಬ್ಲೈಂಡ್ ಮುಂತಾದ ಆನ್​ಲೈನ್ ಪ್ಲಾಟ್​ಫಾರ್ಮ್​ಗಳಲ್ಲಿ ಕಣ್ಣೀರ ಕಥೆಗಳು ಹರಿದಾಡುತ್ತಿವೆ.

ಕಂಪನಿಯಲ್ಲಿ ಲೇ ಆಫ್ ಮಾಡುವಾಗ ಸಾಮಾನ್ಯವಾಗಿ ಅದರ ಸುಳಿವನ್ನು ಮುಂಚಿತವಾಗಿ ನೀಡಲಾಗಿರುತ್ತದೆ. ಲೇ ಆಫ್ ಮಾಡಿದಾಗ ಫೋನ್ ಮಾಡಿಯೋ, ಮೀಟಿಂಗ್ ಮಾಡಿಯೋ ಅಥವಾ ಎಚ್​​ಆರ್ ಕರೆಸಿಯೋ ತಿಳಿಸುವುದುಂಟು. ಆದರೆ, ಒರೇಕಲ್ ಉದ್ಯೋಗಿಗಳಿಗೆ ಯಾವ ಪೂರ್ವಸೂಚನೆ ಇಲ್ಲದೆ, ಒಂದು ಇಮೇಲ್​ನಲ್ಲಿ ಲೇ ಆಫ್ ನೋಟೀಸ್ ಬಂದಿತಂತೆ.ಲೇ ಆಫ್ ಆದ ಉದ್ಯೋಗಿಗಳಿಗೆ ತತ್​ಕ್ಷಣವೇ ಜಾರಿಗೆ ಬರುವಂತೆ ಸ್ಲ್ಯಾಕ್, ವಿಪಿಎನ್, ಇಮೇಲ್ ಇತ್ಯಾದಿ ಸೌಲಭ್ಯವನ್ನು ಕಡಿತಗೊಳಿಸಲಾಗಿದೆ.

https://www.newsics.com/2026/04/01/115-increase-in-aviation-fuel-prices-air-travel-becomes-more-expensive/

TAGGED:000 Indian employees overnight without warningOracle lays off 12
Share This Article
Facebook Twitter Copy Link Print
Previous Article ವಿಮಾನ ಇಂಧನ ದರದಲ್ಲಿ ಶೇ. 115ರಷ್ಟು ಏರಿಕೆ : ವಿಮಾನ ಪ್ರಯಾಣ ಮತ್ತಷ್ಟು ದುಬಾರಿ.!
Next Article Gold Rates: ಗ್ರಾಮ್ಗೆ 200 ರೂ ಏರಿದ ಚಿನ್ನದ ಬೆಲೆ; ಇಂದಿನ ದರಪಟ್ಟಿ ಇಲ್ಲಿದೆ

Popular Posts

Bollywood ಕ್ಯಾಮೆರಾ ಕಂಡ ತಕ್ಷಣ ಗರ್ಲ್​ಫ್ರೆಂಡ್​ನ ತಳ್ಳಿದ ಸೈಫ್ ಮಗ : ವಿಡಿಯೋ ವೈರಲ್

1 Min Read

RBI Repo Rate ಸಾಲಗಾರರಿಗೆ ಸಿಹಿಸುದ್ದಿ : RBI ರೆಪೋ ದರ ಯಥಾಸ್ಥಿತಿ (5.25%) ಮುಂದುವರಿಕೆ

1 Min Read

Annamalai resigns ಬಿಜೆಪಿಗೆ ಕೆ.ಅಣ್ಣಾಮಲೈ ನೀಡಿದ್ದ ರಾಜೀನಾಮೆ ಅಂಗೀಕರಿಸಿದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್

1 Min Read

ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ರಾಜೀನಾಮೆ

1 Min Read

You Might Also Like

Uncategorized

Rishabh Pant ಲಕ್ನೋ ನಾಯಕತ್ವಕ್ಕೆ ರಿಷಭ್ ಪಂತ್ ರಾಜೀನಾಮೆ

1 Min Read
Uncategorized

Salman Khan ನಟ ಸಲ್ಮಾನ್ ಖಾನ್ ರಹಸ್ಯ ವಿಡಿಯೋ ಲೀಕ್ : ಫ್ಯಾನ್ಸ್ ಗೆ ಆತಂಕ

1 Min Read
Uncategorized

ಹೌಸ್ ಪಾರ್ಟಿ ಪ್ರಿಯರಿಗೆ ಬಿಗ್ ಶಾಕ್: ಮದ್ಯದ ಪರ್ಮಿಟ್ ಶುಲ್ಕ ದುಪ್ಪಟ್ಟು ಮಾಡಿದ ಸರ್ಕಾರ!

1 Min Read
Uncategorized

Health Tips ರಾತ್ರಿ ಮಲಗುವ ಮುನ್ನ ಏಲಕ್ಕಿ ಸೇವಿಸಿ : ಸುಖಕರ ನಿದ್ರೆ ಸೇರಿ ಹಲವು ಪ್ರಯೋಜನಗಳಿವೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?