Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ನನ್ನ ಮಗ ನನಗಿಂತ ಬೇಗ ಸಾಯಬೇಕೆಂದು ದೇವರಿಗೆ ಪ್ರಾರ್ಥನೆ ಮಾಡಿದ್ದರಂತೆ ಟಾಲಿವುಡ್ ನ ಸ್ಟಾರ್ ನಟ!
ದೇಶಪ್ರಮುಖಮನರಂಜನೆ

ನನ್ನ ಮಗ ನನಗಿಂತ ಬೇಗ ಸಾಯಬೇಕೆಂದು ದೇವರಿಗೆ ಪ್ರಾರ್ಥನೆ ಮಾಡಿದ್ದರಂತೆ ಟಾಲಿವುಡ್ ನ ಸ್ಟಾರ್ ನಟ!

Share
2 Min Read
SHARE

https://youtube.com/shorts/wcgOU8WO_jc?si=ko9vW9TLLev8Rg2l

newsics.com

ಟಾಲಿವುಡ್ ನ  ಹಿರಿಯ ನಟ ತಮ್ಮ ಮಗ ತಾನಿಗಿಂತ ಮೊದಲು ಸಾಯಲಿ ಎಂದು ದೇವರಲ್ಲಿ ಬೇಡಿಕೊಂಡಿದ್ದು, ಸಿಡಿಲು ಬಡಿದು ಮಗ ಸಾವು, ದುಃಖದ ನೆನಪು ಹಂಚಿಕೊಂಡಿದ್ದಾರೆ.

ಹಿರಿಯ ನಟ ಪ್ರಸಾದ್ ಬಾಬು ಇಂದಿನ ಯುವ ಪೀಳಿಗೆಗೆ ಈ ನಟನ ಬಗ್ಗೆ ಪರಿಚಯ ಇರೋದು ಕಡಿಮೆ. ಆದರೆ 90ರ ದಶಕದಲ್ಲಿ ಸಿನಿಮಾ ಪ್ರೇಮಿಗಳಿಗೆ ಈ ನಟನ ಎಂದರೇ ಬಹಳ ಇಷ್ಟ ಇತ್ತು. ಸಿನಿಮಾ ವೃತ್ತಿ ಜೀವನದ ಆರಂಭದಲ್ಲೇ ಹೀರೋ ಆಗಿ ಎಂಟ್ರಿ ಕೊಟ್ಟು, ಹಿಟ್ ಸಿನಿಮಾಗಳನ್ನು ನೀಡಿದ್ದ ಈ ಕಲಾವಿದ, ಆ ಬಳಿಕ ವಿಲನ್, ಹಾಸ್ಯ ನಟ ಸೇರಿದಂತೆ ಪೋಷಕ ಪಾತ್ರಗಳಲ್ಲಿ ನಟಿಸಿದ್ದರು. ಸುಮಾರು 1500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಈ ನಟ ನಿರ್ದೇಶಕರಾಗಿಯೂ ಸಿನಿಮಾ ಮಾಡಿದ್ದಾರೆ.

ಇವರು ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ತಮ್ಮ ವೃತ್ತಿ ಜೀವನ ಹಾಗೂ ವೈಯುಕ್ತಿಕ ಜೀವನದ ಹಲವು ಅಂಶಗಳನ್ನು ಹಂಚಿಕೊಂಡಿದ್ದರು. ಇದೇ ವೇಳೆ ತಮ್ಮ ಜೀವನದಲ್ಲಿ ಎದುರಿಸಿದ ಅತ್ಯಂತ ದುರಂತ ಘಟನೆಯನ್ನು ಹಂಚಿಕೊಳ್ಳುವ ಮೂಲಕ ಎಲ್ಲರ ಕಣ್ಣೀನಲ್ಲೂ ನೀರು ಬರುವಂತೆ ಮಾಡಿದ್ದರು.

ಹಿರಿಯ ನಟ ಪ್ರಸಾದ್ ಬಾಬು ಅವರ ಹಿರಿಯ ಮಗ ಹುಟ್ಟುತ್ತಲೇ ವಿಶೇಷ ಚೇತನರಾಗಿದ್ದರು. ಮಾತು ಕೂಡ ಬರ್ತಾ ಇರಲಿಲ್ಲವಂತೆ. ತಾನು ಸಂಬಂಧದಲ್ಲಿ ಮದುವೆಯಾಗಿದ್ದ ಕಾರಣದಿಂದಲೇ ವಿಶೇಷ ಚೇತನ ಮಗು ಜನಿಸಿತ್ತು ಎಂದು ನಟ ಕಣ್ಣೀರಿಟ್ಟಿದ್ದಾರೆ.

ಮಗನ ಆರೋಗ್ಯ ಸರಿ ಇಲ್ಲಿದ್ದರೂ ಕೂಡ ಅವರು ನಟಿಸುತ್ತಿದ್ದ ಪ್ರತಿ ಸಿನಿಮಾ ಶೂಟಿಂಗ್ ವೇಳೆಯೂ ತಮ್ಮೊಂದಿಗೆ ಕರೆದುಕೊಂಡು ಹೋಗುತ್ತಿದ್ದರಂತೆ.

ಒಂದು ದಿನ ಬೇಸಿಗೆಯ ಸಮಯದಲ್ಲಿ ಪ್ರಸಾದ್ ಬಾಬು ಅವರ, 30 ವರ್ಷದ ಮಗ ಮನೆಯ ಸಮೀಪದ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದರಂತೆ. ಈ ವೇಳೆ ಸಿಡಿಲು ಬಡಿದು ಮೈದಾನದಲ್ಲೇ ಕುಸಿದುಬಿದ್ದರಂತೆ. ಆ ವೇಳೆಯೇ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದರಂತೆ. ಈ ಕುರಿತು ತಿಳಿಯುತ್ತಿದ್ದಂತೆಯೇ ಪ್ರಸಾದ್ ಬಾಬು ಓರ್ವ ತಂದೆಯಾಗಿ ಶಾಕ್​ಗೆ ಒಳಗಾಗಿದ್ದರಂತೆ.

ನಾನು ಬದುಕಿರೋ ವರೆಗೂ ಮಗನನ್ನು ಕಣ್ಣಿನಲ್ಲಿ ಕಣ್ಣನಿಟ್ಟು ನೋಡಿಕೊಳ್ಳುತ್ತಿದೆ. ಆದರೆ ನಾಳೆ ಸತ್ತು ಹೋದರೆ ಮಗನನ್ನು ಯಾರು ನೋಡಿಕೊಳ್ಳುತ್ತಾರೆ? ಬೇರೆಯವರು ಸರಿಯಾಗಿ ನೋಡಿಕೊಳ್ಳುತ್ತಾರಾ? ಸರಿಯಾದ ಊಟ ಕೊಡ್ತಾರಾ? ಎಂಬ ಯೋಚನೆಗಳು ನನಗೆ ಹಲವು ರಾತ್ರಿಗಳು ನಿದ್ದೆ ಮಾಡೋದಕ್ಕೆ ಬಿಟ್ಟಿರಲಿಲ್ಲ. ಓರ್ವ ಅನಾಥನಾಗಿ ನನ್ನ ಮಗ ಬದುಕೋದು ಬೇಡ ಎಂಬ ಉದ್ದೇಶದೊಂದಿಗೆ ನನ್ನ ಮಗ ನನಗಿಂತ ಬೇಗ ಕೊನೆಯುಸಿರೆಳೆಯಬೇಕು ಎಂದು ದೇವರಿಗೆ ಪ್ರಾರ್ಥನೆ ಮಾಡಿದ್ದೆ ಎಂದು ನಟ ಪ್ರಸಾದ್ ಬಾಬು ಕಣ್ಣೀರಿಟ್ಟಿದ್ದರು.

https://www.newsics.com/2026/03/31/wife-commits-suicide-by-jumping-off-building-after-finding-husbands-body/

 

TAGGED:Tollywood star says he prayed to God that his son would die sooner than him!
Share This Article
Facebook Twitter Copy Link Print
Previous Article ಗಂಡನ ಶವ ಕಂಡು ಕಟ್ಟಡದಿಂದ ಜಿಗಿದು ಪತ್ನಿ ಆತ್ಮ*ಹತ್ಯೆ .!
Next Article Credit Card: ಕ್ರೆಡಿಟ್ ಕಾರ್ಡ್ ಬಳಕೆದಾರರೇ ನಾಳೆಯಿಂದ ಜಾರಿಗೆ ಬರಲಿದೆ ಹೊಸ ನಿಯಮಗಳು!

Popular Posts

ಟೆಲಿಗ್ರಾಂ ಉಗ್ರವಾದ, ಸೈಬರ್ ಅಪರಾಧಗಳಿಗೆ ಅಡ್ಡೆ; ಹೈಕೋರ್ಟ್‌ಗೆ ಕೇಂದ್ರ ಸರ್ಕಾರದ ಗಂಭೀರ ಮಾಹಿತಿ

2 Min Read

Parishat election ಪರಿಷತ್ ಚುನಾವಣೆ ವೇಳೆ ಯತ್ನಾಳ್ ಮತದಾನಕ್ಕೆ ಟ್ವಿಸ್ಟ್: ‘ಬಿಜೆಪಿ ಅಭ್ಯರ್ಥಿಗೆ ಮತ ಹಾಕುತ್ತೇನೆ ಎಂದು ಮೊದಲೇ ಹೇಳಿದ್ದೆ’

1 Min Read

ಸುಳ್ಳು ಸಾವಿನ ಸುದ್ದಿ ವೈರಲ್: ಕಿಡಿಗೇಡಿಗಳ ವಿರುದ್ಧ ದೂರು ದಾಖಲಿಸಿದ ನಟ ದೊಡ್ಡಣ್ಣ

1 Min Read

‘ಸ್ಮಾರ್ಟ್ ಆಗಿ ಪ್ಯಾಕ್ ಮಾಡಿ, ಸುರಕ್ಷಿತವಾಗಿ ಊಟ ಮಾಡಿ’: ಆರೋಗ್ಯಕರ ಲಂಚ್‌ಬಾಕ್ಸ್‌ಗೆ FSSAI ಸಲಹೆಗಳು

1 Min Read

You Might Also Like

ಪ್ರಮುಖ

ಆರ್‌ಎಸ್‌ಎಸ್ ವಿರುದ್ಧ ಕ್ರಮ ಕೈಗೊಳ್ಳಲು ಪ್ರಿಯಾಂಕ್ ಖರ್ಗೆಗೆ ಅಧಿಕಾರವಿದೆಯೇ? ಮಹೇಶ್ ಜೇಠ್ಮಲಾನಿ ಕಾನೂನು ವಿವರಣೆ

2 Min Read
ಪ್ರಮುಖದೇಶ

Ex CM mamata ಮಮತಾ ಬ್ಯಾನರ್ಜಿ ಭದ್ರತಾ ಸಿಬ್ಬಂದಿ ಬದಲಿಸಿದ ಸುವೇಂದು ಸರ್ಕಾರ: ರಾಜಕೀಯ ಉದ್ದೇಶದ ನಡೆ ಎಂದ ಟಿಎಂಸಿ

1 Min Read
ಪ್ರಮುಖ

ಮುಂಗಾರಿಗೆ ಗ್ರಹಣ? ಉಪಗ್ರಹ ಚಿತ್ರಗಳಲ್ಲಿ ಆತಂಕಕಾರಿ ಸುಳಿವು; ಭಾರತದ ಆಕಾಶದಲ್ಲಿ ದಟ್ಟ ಮೋಡಗಳೇ ಕಾಣೆಯಾದವು.

1 Min Read
ಕರ್ನಾಟಕಪ್ರಮುಖ

ಮಕ್ಕಳು ಆಟವಾಡುವಾಗ ಗೇಟ್ ಸಮೇತ ಕುಸಿದುಬಿದ್ದ ಕಾಂಪೌಂಡ್ ಗೋಡೆ; 5 ವರ್ಷದ ಮಗು ಸಾವು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?