Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಏ.1 ರಿಂದ ದೇಶಾದ್ಯಂತ ಡಿಜಿಟಲ್‌ ಜನಗಣತಿ ಶುರು
ದೇಶಕರ್ನಾಟಕಪ್ರಮುಖ

ಏ.1 ರಿಂದ ದೇಶಾದ್ಯಂತ ಡಿಜಿಟಲ್‌ ಜನಗಣತಿ ಶುರು

Share
2 Min Read
SHARE

https://youtube.com/shorts/wcgOU8WO_jc?si=ko9vW9TLLev8Rg2l

newsics.com

ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಡಿಜಿಟಲ್ ರೂಪದಲ್ಲಿ ನಡೆಯಲಿರುವ 2027ರ ಜನಗಣತಿ ಪ್ರಕ್ರಿಯೆಗೆ ಏಪ್ರಿಲ್ 1ರಿಂದ ಚಾಲನೆ  ದೊರೆಯಲಿದೆ. ಕರ್ನಾಟಕದಲ್ಲೂ ಜನಗಣತಿಯ ಮೊದಲ ಹಂತದಲ್ಲಿ ಮನೆಗಳ ಪಟ್ಟಿ ಮತ್ತು ಮನೆಗಣತಿ ಕಾರ್ಯ ಆರಂಭಿಸಲು ರಾಜ್ಯ  ಸರ್ಕಾರ ಆದೇಶ ಹೊರಡಿಸಿದ್ದು, ಸಾರ್ವಜನಿಕರೇ ತಮ್ಮ ವಿವರ ದಾಖಲಿಸಲು ಅವಕಾಶ ಮಾಡಿಕೊಡಲಾಗಿದೆ.

ಏಪ್ರಿಲ್ 1 ರಿಂದ 15ರ ವರೆಗೆ ನೀವೇ ಸ್ವತಃ ನಿಮ್ಮ ಕುಟುಂಬದ ವಿವರಗಳನ್ನು ಆನ್‌ಲೈನ್‌ನಲ್ಲಿ ದಾಖಲಿಸಲು ಅವಕಾಶ ನೀಡಲಾಗಿದೆ.

 

1. ಸ್ವಯಂ ಗಣತಿ (Self-Enumeration) ಎಂದರೇನು?

ಸಾರ್ವಜನಿಕರು ತಮ್ಮ ಸ್ಮಾರ್ಟ್‌ಫೋನ್ ಅಥವಾ ಕಂಪ್ಯೂಟರ್ ಬಳಸಿ ಸರ್ಕಾರದ ಅಧಿಕೃತ ವೆಬ್ ಪೋರ್ಟಲ್‌ನಲ್ಲಿ ತಮ್ಮ ಕುಟುಂಬದ ಸದಸ್ಯರ ಮಾಹಿತಿಗಳನ್ನು ತಾವಾಗಿಯೇ ಭರ್ತಿ ಮಾಡುವ ಪ್ರಕ್ರಿಯೆಯೇ ‘ಸ್ವಯಂ ಗಣತಿ’.

ಅವಧಿ: ಏಪ್ರಿಲ್ 1 ರಿಂದ ಏಪ್ರಿಲ್ 15, 2027.

ವೆಬ್‌ಸೈಟ್:https://se.census.gov.in (ಗಮನಿಸಿ: ಈ ಲಿಂಕ್ ಏಪ್ರಿಲ್ 1 ರಿಂದ ಸಕ್ರಿಯವಾಗಲಿದೆ).

2. ಮೊಬೈಲ್ ಮೂಲಕ ಜನಗಣತಿ ಮಾಡುವುದು ಹೇಗೆ? (ಹಂತ-ಹಂತದ ಮಾಹಿತಿ)

ನೀವು ಮನೆಯಲ್ಲೇ ಕುಳಿತು ಸುಲಭವಾಗಿ ಈ ಕೆಳಗಿನ 4 ಹಂತಗಳಲ್ಲಿ ಗಣತಿ ಪ್ರಕ್ರಿಯೆ ಪೂರ್ಣಗೊಳಿಸಬಹುದು:

ಹಂತ 1: ಮೊದಲು ಅಧಿಕೃತ ಪೋರ್ಟಲ್ https://se.census.gov.in ಗೆ ಭೇಟಿ ನೀಡಿ.

ಹಂತ 2: ನಿಮ್ಮ ಸಕ್ರಿಯ ಮೊಬೈಲ್ ಸಂಖ್ಯೆಯನ್ನು ಬಳಸಿ ಲಾಗಿನ್ (OTP ಮೂಲಕ) ಆಗಿ.

ಹಂತ 3: ತೆರೆದುಕೊಳ್ಳುವ ಪೇಜ್‌ನಲ್ಲಿ ನಿಮ್ಮ ಕುಟುಂಬದ ಸದಸ್ಯರ ಹೆಸರು, ವಯಸ್ಸು, ಲಿಂಗ, ವಿಳಾಸ ಮತ್ತು ವಾಸಸ್ಥಳದ ನಿಖರ ವಿವರಗಳನ್ನು ಭರ್ತಿ ಮಾಡಿ.

ಮುಂದಿನ ಕ್ರಮ: ಏಪ್ರಿಲ್ 16ರಿಂದ ಗಣತಿದಾರರು ನಿಮ್ಮ ಮನೆಗೆ ಬಂದಾಗ, ನೀವು ಪಡೆದ ಈ ‘ರೆಫರೆನ್ಸ್ ಐಡಿ’ ತೋರಿಸಿದರೆ ಸಾಕು. ಅವರು ನಿಮ್ಮ ಮಾಹಿತಿಯನ್ನು ಮರುಪರಿಶೀಲಿಸಿ ಪ್ರಕ್ರಿಯೆ ಮುಕ್ತಾಯಗೊಳಿಸುತ್ತಾರೆ.

ಹಂತ 4: ಮಾಹಿತಿ ಸಬ್ಮಿಟ್ ಮಾಡಿದ Just ನಿಮ್ಮ ಮೊಬೈಲ್‌ಗೆ ಒಂದು ‘ರೆಫರೆನ್ಸ್ ಐಡಿ’ (Reference ID) ಬರುತ್ತದೆ. ಇದನ್ನು ಸುರಕ್ಷಿತವಾಗಿಟ್ಟುಕೊಳ್ಳಿ.

ಡಿಜಿಟಲ್ ಗಣತಿಯ ಪ್ರಯೋಜನಗಳು

ಸಮಯದ ಉಳಿತಾಯ: ಗಣತಿದಾರರು ಬಂದಾಗ ಗಂಟೆಗಟ್ಟಲೆ ಕುಳಿತು ಮಾಹಿತಿ ನೀಡುವ ಅವಶ್ಯಕತೆ ಇರುವುದಿಲ್ಲ.

ನಿಖರತೆ: ಡಿಜಿಟಲ್ ಮ್ಯಾಪ್ ಮತ್ತು ಪಿನ್ ಕೋಡ್‌ಗಳ ಬಳಕೆಯಿಂದಾಗಿ ನಿಮ್ಮ ವಾಸಸ್ಥಳದ ಮಾಹಿತಿ ಅತ್ಯಂತ ನಿಖರವಾಗಿ ದಾಖಲಾಗುತ್ತದೆ.

ಪಾರದರ್ಶಕತೆ: ನಿಮ್ಮ ಮಾಹಿತಿಯನ್ನು ನೀವೇ ದಾಖಲಿಸುವುದರಿಂದ ತಪ್ಪುಗಳಾಗುವ ಸಾಧ್ಯತೆ ಕಡಿಮೆ.

https://www.newsics.com/2026/03/31/from-tomorrow-there-will-be-no-refund-if-the-railway-ticket-is-cancelled-eight-hours-before-the-scheduled-time/

TAGGED:Digital census begins across the country from April 1
Share This Article
Facebook Twitter Copy Link Print
Previous Article ನಾಳೆಯಿಂದ  ಎಂಟು ಗಂಟೆ ಮೊದಲು ರೈಲ್ವೆ ಟಿಕೆಟ್ ರದ್ದುಪಡಿಸಿದರೆ ಮರುಪಾವತಿ ಇಲ್ಲ
Next Article ಮಧ್ಯಪ್ರಾಚ್ಯ ಯುದ್ಧದ ಎಫೆಕ್ಟ್​​: ಏರಿಕೆಯಾಗುತ್ತಾ ಸಿಮೆಂಟ್ ಬೆಲೆ?

Popular Posts

Modi -Trump face off 16 ತಿಂಗಳ ಬಳಿಕ ಮೋದಿ- ಟ್ರಂಪ್‌ ಮುಖಾಮುಖಿ: ಮಾತಾಡಿದ್ದೇನು? ಹೇಳಿದ್ದೇನು?

3 Min Read

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 17-6-2026, ಬುಧವಾರ, ಇಂದು‌ ಹೇಗಿದೆ ನಿಮ್ಮ ಅದೃಷ್ಟ?

4 Min Read

Elephant in garbage dump ಎಂಎಂ ಹಿಲ್ಸ್‌ನ ಕಸದ ರಾಶಿಯಲ್ಲಿ ಆಹಾರ ಅರಸುತ್ತಿದೆ ಈ ಆನೆ! ವೈರಲ್ ವಿಡಿಯೋ ನೋಡಿ

1 Min Read

ಕಲಿಯುಗದ ಅಂತಿಮ ಹಂತ ಪ್ರಾರಂಭವಾಗಿದೆಯೇ?; ನಿಜವಾಗ್ತಿದೆ 500 ವರ್ಷಗಳ ಹಿಂದಿನ ಭವಿಷ್ಯವಾಣಿ.

2 Min Read

You Might Also Like

ಮನರಂಜನೆಪ್ರಮುಖ

ನನ್ನ ಪತ್ನಿ ನನ್ನ ಜೊತೆ ಮಲಗಲು ರೆಡಿಯಿರಲಿಲ್ಲ ಎಂದ ಖ್ಯಾತ ನಟ!

1 Min Read
ಕರ್ನಾಟಕಪ್ರಮುಖ

Alert from Police ಅನುಮತಿಯಿಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಿಯ ಖಾಸಗಿ ಚಿತ್ರ ಹಂಚಿದರೆ ಕಠಿಣ ಕ್ರಮ: ರಾಜ್ಯ ಪೊಲೀಸರಿಂದ ಮಾರ್ಗಸೂಚಿ

3 Min Read
ಕರ್ನಾಟಕಪ್ರಮುಖ

ಧರ್ಮಸ್ಥಳ ಕೇಸ್ ತನಿಖೆ ನಡೆಸುತ್ತಿದ್ದ ‘SIT’ ಎಸ್.ಪಿ ಪ್ರಯಾಣಿಸುತ್ತಿದ್ದ ಕಾರು ಪಲ್ಟಿ

2 Min Read
ಪ್ರಮುಖ

ರೈತರಿಗೆ ಬಿಗ್‌ ಗಿಫ್ಟ್‌ ಕೊಟ್ಟ ಸಿಎಂ ವಿಜಯ್‌; 75,000 ರೂ. ವರೆಗಿನ ಬೆಳೆ ಸಾಲ ಮನ್ನಾ 

1 Min Read

Social Networks

Facebook-f Instagram Twitter
Welcome Back!

Sign in to your account

Lost your password?