https://youtube.com/shorts/wcgOU8WO_jc?si=ko9vW9TLLev8Rg2l
newsics.com
ನವದೆಹಲಿ: ನಾಳೆಯಿಂದ ಎಂಟು ಗಂಟೆ ಮೊದಲು ರೈಲ್ವೆ ಟಿಕೆಟ್ ರದ್ದುಪಡಿಸಿದರೆ ಮರುಪಾವತಿ(ರೀಫಂಡ್) ಮಾಡುವುದಿಲ್ಲ. .
ನಿಗದಿತ ನಿರ್ಗಮನ ಸಮಯದ ಎಂಟು ಗಂಟೆಯ ಒಳಗೆ ರೈಲ್ವೆ ಟಿಕೆಟ್ ರದ್ದಾದರೆ ಯಾವುದೇ ಮರುಪಾವತಿ ಇರುವುದಿಲ್ಲ. ಅದೇ ರೀತಿ ರೈಲು ಹೊರಡುವ 24 ಗಂಟೆಗಳಿಂದ 8 ಗಂಟೆಗಳ ಮೊದಲು ಟಿಕೆಟ್ ರದ್ದಾದಲ್ಲಿ ಟಿಕೆಟ್ ದರದ ಶೇಕಡ 50ರಷ್ಟು ಮೊತ್ತವನ್ನು ಕಡಿತಗೊಳಿಸಲಾಗುವುದು.
ಅದೇ ರೀತಿ 24 ರಿಂದ 72 ಗಂಟೆಯ ಮೊದಲು ಟಿಕೆಟ್ ರದ್ದುಗೊಳಿಸಿದರೆ ಶೇಕಡ 25 ರಷ್ಟು ಕಡಿತಗೊಳಿಸಲಾಗುವುದು. ಏಪ್ರಿಲ್ 1ರಿಂದ ಈ ನಿಯಮ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.
https://www.newsics.com/2026/03/31/businessman-commits-suicide-just-a-month-after-marriage/