Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಮದುವೆಯಾಗ್ತಿದ್ದಂತೆ ಐಟಂ ಸಾಂಗ್ ಗೆ ರಶ್ಮಿಕಾ ನೋ ಅನ್ನೋಕೇನು ಕಾರಣ?
ಪ್ರಮುಖಮನರಂಜನೆ

ಮದುವೆಯಾಗ್ತಿದ್ದಂತೆ ಐಟಂ ಸಾಂಗ್ ಗೆ ರಶ್ಮಿಕಾ ನೋ ಅನ್ನೋಕೇನು ಕಾರಣ?

Share
1 Min Read
SHARE

newsics.com

ರಶ್ಮಿಕಾ ಮಂದಣ್ಣ ಪಾತ್ರಗಳ ವಿಚಾರದಲ್ಲಿ ಯಾವುದೇ ಇರಲಿ ಎಲ್ಲದಕ್ಕು ಸೈ ಅನ್ನೊ ನಟಿ. ಪ್ರತಿ ಸಿನಿಮಾದಲ್ಲಿ ಹೊಸ ಹೊಸ ಪಾತ್ರಗಳ ಮೂಲಕ ಅಭಿಮಾನಿಗಳ ಮುಂದೆ ಬರುವ ರಶ್ಮಿಕಾ ಮದುವೆಯ ನಂತರ ಯಾಕೊ ಬದಲಾದಂತಾಗಿದ್ದಾರೆ..
ಮದುವೆ ನಂತರ ರಶ್ಮಿಕಾ ಯಾವುದೇ ಸಿನಿಮಾಗಳನ್ನ ಒಪ್ಪಿಕೊಂಡಿಲ್ಲ. ಒಪ್ಪಿಕೊಂಡಿರೋ ಪಾತ್ರಗಳ ವಿಚಾರದಲ್ಲಿ ಬುದ್ದಿವಂತಿಕೆ ತೋರಿಸಿದ್ದಾರೆ, ಮೆಚ್ಯೂರಿಟಿಯಿಂದ ಆಯ್ಕೆ ಮಾಡಿಕೊಂಡಿದ್ದಾರೆ.

ಇದೇ ಕಾರಣಕ್ಕೆ ರಾಮ್ ಚರಣ್ ಸಿನಿಮಾದಿಂದ ರಶ್ಮಿಕಾ ಹೊರ ಬಂದಿದ್ದಾರೆ. ಪೆದ್ದಿ ಸಿನಿಮಾದ ಐಟಂ ಸಾಂಗ್ ನಲ್ಲಿಮೊದಲು ಶ್ರಿಲೀಲಾ ನಟಿಸ್ತಾರೆ ಅಂತ ಹೇಳಲಾಗಿತತು, ಕಿಸಕ್ ಅಂತ ಪುಷ್ಪನ ಜೊತೆಗೆ ಕುಣಿದ ಲೀಲಾ ಇಲ್ಯಾಕೋ ರಾಮ್ ಚರಣ್ ಜೊತೆಗೆಸ್ಟೆಪ್ ಹಾಕೋ ಮನಸ್ಸು ಮಾಡಲಿಲ್ಲ. ಆನಂತರ ಆ ಜಾಗಕ್ಕೆ ಶ್ರೀವಲ್ಲಿ ಬರ್ತಾರೆ ಅಂತಿದ್ದರು, ಆದ್ರೀಗ ರಶ್ಮಿಕಾ ಕೂಡ ಈ ಸಾಂಗ್ ಗೆ ಹೆಜ್ಜೆ ಹಾಕಲ್ಲಅಂತ ಹೇಳಿದ್ದು ಇವರಿಬ್ಬರ ಜಾಗಕ್ಕೆ ಸೀತಾ ರಾಮನ ಬೆಡಗಿ ಮೃಣಾಲ್ ಬರ್ತಿದ್ದಾರೆ. ಈ ಮೂಲಕ ರಶ್ಮಿಕಾ ಕೂಡ ಐಟಂ ಸಾಂಗ್ ಲ್ಲಿ ನಟಿಸೋಲ್ಲ ಅಂತ ಹೊರಬಂದಿದ್ದಾರೆ.

ತೆಲುಗುನಾಡಿನ ಸೊಸೆಯಾದ ನಂತರ ಪಾತ್ರಗಳ ವಿಚಾರದಲ್ಲಿ ಪ್ರಬುದ್ದತೆಯಿಂದ ರಶ್ಮಿಕಾ ನಿರ್ಧಾರ ತೆಗೆದುಕೊಳ್ತಿದ್ದಾರೆ.. ಸದ್ಯಕ್ಕೆ ಅವರ ನಟನೆಯ ಮೈಸಾ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ಅದರಲ್ಲಿ ರಕ್ತ ಸಿಕ್ತಅವತಾರದಲ್ಲಿ ವಿಭಿನ್ನವಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ರಾಮ್ ಚರಣ್ ಜೊತೆಗಿನ ಪೆದ್ದಿಯಿಂದ ರಶ್ಮಿಕಾ ಹೊರ ಬಂದಿದ್ದಾರೆ. ಈಗಾಗಲೇ ಪೆದ್ದಿ ಸಿನಿಮಾದ ಚಿಕರಿ ಹಾಡು ಸೂಪರ್ ಡೂಪರ್ ಹಿಟ್ ಆಗಿದ್ದು ,ಆರ್ ಆರ್ ಆರ್ ನಂತರ ಗೇಮ್ ಚೇಂಜರ್ ಸೋಲಿನಬಳಿಕ ರಾಮ್ ಚರಣ್ ಪಾಲಿನ ಅದೃಷ್ಟ ಪರೀಕ್ಷೆಯ ಸಿನಿಮಾ ಇದಾಗಿದೆ.

RCB ಹೆಸರು ಬದಲಾವಣೆ: ವದಂತಿಗಳಿಗೆ ಉತ್ತರಿಸಿದ ಅನನ್ಯಾ ಬಿರ್ಲಾ

TAGGED:Why is Rashmika not doing an item song as she is getting married?
Share This Article
Facebook Twitter Copy Link Print
Previous Article RCB ಹೆಸರು ಬದಲಾವಣೆ: ವದಂತಿಗಳಿಗೆ ಉತ್ತರಿಸಿದ ಅನನ್ಯಾ ಬಿರ್ಲಾ
Next Article ಇರಾನ್ ಭೀಕರ ದಾಳಿಗೆ ಅಮೆರಿಕಾದ 13 ಮಿಲಿಟರಿ ನೆಲೆಗಳು ಸರ್ವನಾಶ; ಭಾರೀ ಹಾನಿಯಿಂದ ಅಮೆರಿಕ ತಲ್ಲಣ

Popular Posts

Bigg Boss ಮಲ್ಲಮ್ಮನ ಮನೆಗೆ ಬಂತು ಹೊಸ ಕಾರ್​

1 Min Read

ಸಿಎಂ ಡಿಕೆ ಶಿವಕುಮಾರ್ ತಲೆನೋವಾದ ಖಾತೆ ಕ್ಯಾತೆ : ರಾಜೀನಾಮೆ ಕೊಟ್ಟೇ ಸಿದ್ದ ಎಂದ ರಾಮಲಿಂಗಾರೆಡ್ಡಿ

1 Min Read

ಡಿಕೆ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ – ಯಾರಿಗೆ ಯಾವ ಖಾತೆ?

1 Min Read

U.T. Khader ಸರ್ಕಾರಿ ಆಸ್ಪತ್ರೆಗೆ ಯು.ಟಿ ಖಾದರ್​ ಭೇಟಿ : ನೆಲದ ಮೇಲೆ ಕೂತ ಗರ್ಭಿಣಿ ಕಂಡು ಗರಂ

1 Min Read

You Might Also Like

ಕರ್ನಾಟಕಪ್ರಮುಖ

DK Shivakumar ಸಾರ್ವಜನಿಕರ ದೂರು ಆಲಿಸಲು ಪ್ರತ್ಯೇಕ ಸಚಿವಾಲಯ ಆರಂಭ : ದೇಶದಲ್ಲೇ ಮೊದಲು!

1 Min Read
ದೇಶಪ್ರಮುಖ

ಟಿಸಿಎಸ್‌ ಬಳಿಕ ವಿಪ್ರೋದಲ್ಲಿ ಮತಾಂತರ ಜಾಲ? ಮಾಜಿ ಉದ್ಯೋಗಿ ಹೇಳಿದ ಶಾಕಿಂಗ್‌ ರಹಸ್ಯವೇನು?

1 Min Read
ಕರ್ನಾಟಕಪ್ರಮುಖ

ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ. 50ರಷ್ಟು ರಿಯಾಯಿತಿ

1 Min Read
ಕರ್ನಾಟಕಪ್ರಮುಖಮನರಂಜನೆ

Darshan ಲೈವ್ ಬಂದು ಅಭಿಮಾನಿಗಳ ಬಗ್ಗೆ ನಟ ದರ್ಶನ್ ಹೇಳಿದ್ದೇನು? ವಿಡಿಯೋ ವೈರಲ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?