RCB ಹೆಸರು ಬದಲಾವಣೆ: ವದಂತಿಗಳಿಗೆ ಉತ್ತರಿಸಿದ ಅನನ್ಯಾ ಬಿರ್ಲಾ
newsics.com ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಆದಿತ್ಯ ಬಿರ್ಲಾ ಒಕ್ಕೂಟವು ಖರೀದಿಸಿದೆ. ಈ ನಡುವೆ ಆರ್‌ಸಿಬಿ ತಂಡದ ಹೆಸರು ಬದಲಿಸಲಾಗುತ್ತದೆಯೇ? ಎಂಬುದರ ಕುರಿತು ಚರ್ಚೆಗಳು ಆರಂಭವಾಗಿದ್ದವು. ಈ ಕುರಿತು ಫ್ರಾಂಚೈಸಿಯ ಸಿಇಒ ಆರ್ಯಮಾನ್ ಬಿರ್ಲಾ ಅವರ ಸಹೋದರಿ ಅನನ್ಯಾ ಬಿರ್ಲಾ ಅವರು ಸ್ಪಷ್ಟನೆ ನೀಡಿದ್ದಾರೆ. ಇದೇ ಮಾರ್ಚ್ 28ರಂದು ತವರಿನಲ್ಲಿ ಆರ್‌ಸಿಬಿ ತಂಡವು ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. 2026ರ 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡವು ತನ್ನ ಹೊಸ ಮಾಲೀಕತ್ವದಲ್ಲಿ ಮುನ್ನಡೆಯಲಿದೆ. ಇದರ ಬೆನ್ನಲ್ಲೇ … Continue reading RCB ಹೆಸರು ಬದಲಾವಣೆ: ವದಂತಿಗಳಿಗೆ ಉತ್ತರಿಸಿದ ಅನನ್ಯಾ ಬಿರ್ಲಾ
Copy and paste this URL into your WordPress site to embed
Copy and paste this code into your site to embed