Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > ಶುಭೋದಯ… ಇಂದಿನ ಪಂಚಾಂಗ 14-08-2024 ಬುಧವಾರ, ಈ ದಿನದ‌ ಒಳ್ಳೆಯ ಮಾತೇನು?
ಈ ದಿನಪಂಚಾಂಗ

ಶುಭೋದಯ… ಇಂದಿನ ಪಂಚಾಂಗ 14-08-2024 ಬುಧವಾರ, ಈ ದಿನದ‌ ಒಳ್ಳೆಯ ಮಾತೇನು?

Share
3 Min Read
SHARE

newsics.com

ಶುಭೋದಯ

ನಿತ್ಯ ಪಂಚಾಂಗ

14 ಆಗಸ್ಟ್ 2024, ಬುಧವಾರ

—

ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 14/08/2024
ತಿಂಗಳು – ಆಗಸ್ಟ್
ಬಣ್ಣ – ಹಸಿರು
ವಾರ – ಬುಧವಾರ

ತಿಥಿ – ನವಮಿ 10:23:14
ಪಕ್ಷ – ಶುಕ್ಲ
ನಕ್ಷತ್ರ – ಅನುರಾಧ 12:11:49
ಯೋಗ – ಇಂದ್ರ 16:04:28
ಕರಣ – ಕೌಳವ 10:23:14
ಕರಣ – ತೈತುಲ 22:31:04

ತಿಂಗಳು (ಅಮಾವಾಸ್ಯಾಂತ್ಯ) ಶ್ರಾವಣ
ತಿಂಗಳು (ಹುಣ್ಣಿಮಾಂತ್ಯ) ಶ್ರಾವಣ
ಚಂದ್ರ ರಾಶಿ – ವೃಷ್ಚಿಕ
ಸೂರ್ಯ ರಾಶಿ – ಕರ್ಕಾಟಕ
ಋತು – ವರ್ಷಾ

ಸೂರ್ಯೋದಯ 06:08:26
ಸೂರ್ಯಾಸ್ತ 18:39:50
ಹಗಲಿನ ಅವಧಿ 12:31:23
ರಾತ್ರಿಯ ಅವಧಿ 11:28:42
ಚಂದ್ರೋದಯ 13:51:27
ಚಂದ್ರಾಸ್ತ 25:22:28*

ರಾಹು ಕಾಲ 12:24 – 13:58 ಅಶುಭ
ಯಮಗಂಡ ಕಾಲ 07:42 – 09:16 ಅಶುಭ
ಗುಳಿಕ ಕಾಲ 10:50 – 12:24
ಅಭಿಜಿತ್ 11:59 – 12:49 ಅಶುಭ
ದುರ್ಮುಹೂರ್ತ 11:59 – 12:49 ಅಶುಭ

***

ರಾಹು ಕಾಲ
ಭಾನುವಾರ – 4.30 ರಿಂದ 6.00
ಸೋಮವಾರ – 7.30 ರಿಂದ 9.00
ಮಂಗಳವಾರ – 3.00 ರಿಂದ 4.30
ಬುಧವಾರ – 12.00 ರಿಂದ 1.30
ಗುರುವಾರ – 1.30 ರಿಂದ 3.00
ಶುಕ್ರವಾರ – 10.30 ರಿಂದ 12.00
ಶನಿವಾರ – 9.00 ರಿಂದ 10.30

ಗುಳಿಕ ಕಾಲ
ಭಾನುವಾರ – 3.00 ರಿಂದ 4.30
ಸೋಮವಾರ – 1.30 ರಿಂದ 3.00
ಮಂಗಳವಾರ – 12.00 ರಿಂದ 1.30
ಬುಧವಾರ – 10.30 ರಿಂದ 12.00
ಗುರುವಾರ – 9.00 ರಿಂದ 10.30
ಶುಕ್ರವಾರ – 7.30 ರಿಂದ 9.00
ಶನಿವಾರ – 6.00 ರಿಂದ 7.30

ಯಮಗಂಡ ಕಾಲ
ಭಾನುವಾರ – 12.00 ರಿಂದ 1.30
ಸೋಮವಾರ – 10.30 ರಿಂದ 12.00
ಮಂಗಳವಾರ – 9.00 ರಿಂದ 10.30
ಬುಧವಾರ – 7.30 ರಿಂದ 9.00
ಗುರುವಾರ – 6.00 ರಿಂದ 7.30
ಶುಕ್ರವಾರ – 3.00 ರಿಂದ 4.30
ಶನಿವಾರ – 1.30 ರಿಂದ 3.00

***

***

ಈ ದಿನದ ಮಾತು

ನೀನು ಇನ್ನೊಬ್ಬರಿಗೆ ಮಾಡಬೇಕೆಂದಿರುವುದನ್ನು ಅವರು ನಿನಗೆ ಮಾಡಿದರೆ ಅದು ನಿನಗೆ ಹೇಗಾಗುತ್ತದೆ? ನೀನು ಮತ್ತೊಬ್ಬರ ವಿಷಯದಲ್ಲಿ ಆಡಿದಂತೆ ಅವರು ನಿನ್ನ ವಿಷಯದಲ್ಲಾಡಿದರೆ ಆಗ ನಿನಗೇನಾದೀತು? ಹೀಗೆ ಅಡಿಗಡಿಗೆ ತನ್ನನ್ನು ತಾನು ಪ್ರಶ್ನಿಸಿಕೊಳ್ಳುವವನು ಸುಸಂಸ್ಕೃತನು.
– ಡಾ. ಡಿ.ವಿ. ಗುಂಡಪ್ಪ

***

ಈ ದಿನದ ಸುಭಾಷಿತ

ಅಜ್ಞಾನಾದಥವಾ ಜ್ಞಾನಾತ್
ಉತ್ತಮಶ್ಲೋಕನಾಮ ಯತ್ |
ಸಂಕೀರ್ತಿತಮಘಂ ಪುಂಸೋ
ದಹೇದೇಧೋ ಯಥಾಽನಲಃ ||

ಕಟ್ಟಿಗೆಯ ರಾಶಿಯನ್ನು ಅಗ್ನಿಯು ದಹಿಸುವಂತೆ, ಭಗವಂತನ ನಾಮವು, ಅರಿತೋ-ಅರಿಯದೆಯೋ ಸಂಸ್ಮರಣೆಯನ್ನು ಮಾಡುವ ಮನುಷ್ಯನ ಸಕಲ ಪಾಪಗಳನ್ನು ದಹಿಸುವುದು.

***

ಇಂದಿನ‌ ಇತಿಹಾಸ

* ಆಗಸ್ಟ್ 14, 1777 ರಂದು ಡ್ಯಾನಿಷ್ ಭೌತವಿಜ್ಞಾನಿ ಮತ್ತು ರಾಸಾಯನಿಕ ತಜ್ಞ ಹ್ಯಾನ್ಸ್ ಕ್ರಿಸ್ಟಿಯನ್ ಓರ್ ಸ್ಟೆಡ್ ಅವರ ಜನ್ಮದಿನ. ತಂತಿಯಲ್ಲಿನ (ವಯರ್) ವಿದ್ಯುತ್ ಅಲೆಯು ಆಯಸ್ಕಾಂತೀಯ ಕಂಪಾಸ್ ನ ಸೂಜಿಯನ್ನು ಪಕ್ಕಕ್ಕೆ ಬಾಗಿಸುತ್ತದೆ ಎಂಬುದಾಗಿ ಇವರು ಮಾಡಿದ ಸಂಶೋಧನೆಯು ‘ಎಲೆಕ್ಟ್ರೋ ಮ್ಯಾಗ್ನಟಿಕ್ ಸಿದ್ಧಾಂತ’ದ ಅಭಿವೃದ್ಧಿಗೆ ಸ್ಫೂರ್ತಿ ನೀಡಿತು.

* ಕ.ಗಿ. ಕುಂದಣಗಾರ – ಸಂಶೋಧಕ, ಗ್ರಂಥ ಸಂಪಾದಕ, ಪತ್ರಕರ್ತ ಕ.ಗಿ. ಕುಂದಣಗಾರ ಅವರು ಆಗಸ್ಟ್ 14, 1892 ರಂದು ಬೆಳಗಾವಿ ಜಿಲ್ಲೆ ಗೋಕಾಕ ತಾಲ್ಲೂಕಿನ ಕೌಜಲಗಿಯಲ್ಲಿ ಜನಿಸಿದರು.

* ಪಳಕಳ ಸೀತಾರಾಮ ಭಟ್ಟ – ಮಕ್ಕಳ ಸಾಹಿತಿ ಪಳಕಳ ಸೀತಾರಾಮ ಭಟ್ಟರು 1931 ಆಗಸ್ಟ್ 14 ರಂದು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ಪುತ್ತಿಗೆ ಗ್ರಾಮದಲ್ಲಿ ಜನಿಸಿದರು. ಮೂಡುಬಿದಿರೆಯ ಜೈನ ಕಿರಿಯ ಮಹಾವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು.

* ಆಗಸ್ಟ್ 14, 1945 ರಂದು ಜಪಾನ್ ಬೇಷರತ್ತಾಗಿ ಶರಣಾಗತವಾಗಿದೆ ಎಂದು ಅಧ್ಯಕ್ಷ ಟ್ರೂಮನ್ ಪ್ರಕಟಿಸಿದರು. ಇದರೊಂದಿಗೆ ಎರಡನೇ ಜಾಗತಿಕ ಸಮರ ಅಂತ್ಯಗೊಂಡಿತು. ಔಪಚಾರಿಕ ಶರಣಾಗತಿಯು ಸೆಪ್ಟೆಂಬರ್ 2 ರಂದು ಯುಎಸ್ಸೆಸ್ ಮಿಸ್ಸೌರಿಯಲ್ಲಿ ನಡೆಯಿತು.

* ಆಗಸ್ಟ್ 14, 1947 ರಂದು ಪಾಕಿಸ್ತಾನವು ಭಾರತದ ಸ್ವಾತಂತ್ರ್ಯಕ್ಕೆ ಒಂದು ದಿನ ಮೊದಲು ಸ್ವಾತಂತ್ರ್ಯವನ್ನು ಸಾಧಿಸಿತು.

* ಆಗಸ್ಟ್ 14, 2002 ರಂದು ಮಹಾರಾಷ್ಟ್ರದ 14ನೇ ಮುಖ್ಯಮಂತ್ರಿಯಾಗಿದ್ದ ವಿಲಾಸ್ ರಾವ್ ದೇಶಮುಖ್ ನಿಧನರಾದರು.

* ಇಸ್ರೇಲಿ – ಲೆಬನಾನಿನ ಯುದ್ಧವು ಆಗಸ್ಟ್ 14, 2006 ರಂದು ಕೊನೆಗೊಂಡಿತು.

ದಿನ ಭವಿಷ್ಯ 14-08-2024 ಬುಧವಾರ, ಮೇಷ- ಧನ ವ್ಯಯ ಸೂಚನೆ, ಸಿಂಹ- ಮಾನಸಿಕ ಸಮಸ್ಯೆಗಳ‌ ಬಾಧೆ, ಇಂದಿನ ನಿಮ್ಮ ರಾಶಿ ಭವಿಷ್ಯದಲ್ಲೇನಿದೆ?

TAGGED:Good morning Today's Almanac 14-08-2024 Wednesday newsics ಇಂದಿನ ಪಂಚಾಂಗ ನ್ಯೂಸಿಕ್ಸ್
Share This Article
Facebook Twitter Copy Link Print
Previous Article ಸರ್ಕಾರಿ ಆಸ್ಪತ್ರೆಯಲ್ಲಿ ಇಬ್ಬರು ಮಹಿಳಾ ರೋಗಿಗಳ ಮೇಲೆ ವೈದ್ಯನಿಂದ ಅತ್ಯಾಚಾರ
Next Article ದಿನ ಭವಿಷ್ಯ 14-08-2024 ಬುಧವಾರ, ಮೇಷ- ಧನ ವ್ಯಯ ಸೂಚನೆ, ಸಿಂಹ- ಮಾನಸಿಕ ಸಮಸ್ಯೆಗಳ‌ ಬಾಧೆ, ಇಂದಿನ ನಿಮ್ಮ ರಾಶಿ ಭವಿಷ್ಯದಲ್ಲೇನಿದೆ?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 21 ಜುಲೈ 2026, ಇಂದಿನ ನಿಮ್ಮ ಗ್ರಹಗತಿ ಹೇಗಿದೆ?

2 Min Read
ಪಂಚಾಂಗಜ್ಯೋತಿಷ್ಯಪ್ರಮುಖ

Astrology ನಾಳೆ ಶಿವಯೋಗ, ಸಿದ್ಧಿಯೋಗ: ಈ ಐದು ರಾಶಿಗಳ ಜನರಿಗೆ‌ ಬಂಪರ್ ಅದೃಷ್ಟ

4 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 19-07-2026, ಭಾನುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

5 Min Read
ಈ ದಿನ

Ashada Friday Significance ಆಷಾಢ ಶುಕ್ರವಾರದ ವಿಶೇಷತೆ: ಪೂಜೆ, ಮಹತ್ವ ಮತ್ತು ಆಧ್ಯಾತ್ಮಿಕ ಫಲಗಳು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?