Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ನೀವು ಮದುವೆಯಾದದ್ದು ಜೀವನ ಸಂಗಾತಿಯನ್ನು, ಮನೆಗೆಲಸದವಳನ್ನಲ್ಲ: ವಿಚ್ಛೇದನ ಬಯಸಿದ ಪತಿಗೆ ಸುಪ್ರೀಂ ತಪರಾಕಿ
ದೇಶಪ್ರಮುಖ

ನೀವು ಮದುವೆಯಾದದ್ದು ಜೀವನ ಸಂಗಾತಿಯನ್ನು, ಮನೆಗೆಲಸದವಳನ್ನಲ್ಲ: ವಿಚ್ಛೇದನ ಬಯಸಿದ ಪತಿಗೆ ಸುಪ್ರೀಂ ತಪರಾಕಿ

Share
1 Min Read
SHARE

https://youtube.com/shorts/1G3iDuCfqaQ?si=rbtHZp_4mD8cY9Sv

newsics.com

ನವದೆಹಲಿ: ಅಡುಗೆಯಂತಹ ಮನೆಗೆಲಸಗಳನ್ನು ಮಾಡಲು ಪತ್ನಿ ವಿಫಲಳಾಗಿದ್ದಾಳೆ ಎಂಬ ಕಾರಣವನ್ನು ಕ್ರೌರ್ಯ ಎಂದು ಪರಿಗಣಿಸಿ ವಿಚ್ಛೇದನ ನೀಡಲು ಸಾಧ್ಯವಿಲ್ಲ  ಎಂದು ಸುಪ್ರೀಂ ಕೋರ್ಟ್   ತಿಳಿಸಿದೆ.

ನ್ಯಾಯಮೂರ್ತಿಗಳಾದ ಸಂದೀಪ್ ಮೆಹ್ತಾ ಮತ್ತು ವಿಕ್ರಮ್ ನಾಥ್  ಪೀಠವು, ವೈವಾಹಿಕ ಜೀವನದಲ್ಲಿ ಜವಾಬ್ದಾರಿಗಳನ್ನು ಹಂಚಿಕೊಳ್ಳುವ ಅಗತ್ಯವನ್ನು ಒತ್ತಿಹೇಳಿದೆ. ಅಲ್ಲದೆ, ಸಮಾಜದ ನಿರೀಕ್ಷೆಗಳು ಈಗ ಬದಲಾಗಿವೆ ಎಂಬುದನ್ನು ಗಮನಿಸಿದೆ.

ನೀವು ಮದುವೆಯಾಗುತ್ತಿರುವುದು ಮನೆಗೆಲಸದವಳನ್ನಲ್ಲ , ಬದಲಿಗೆ ಜೀವನ ಸಂಗಾತಿಯನ್ನು, ಎಂದು ವಿಚಾರಣೆಯ ವೇಳೆ ನ್ಯಾಯಮೂರ್ತಿ ಮೆಹ್ತಾ ಮಾರ್ಮಿಕವಾಗಿ ನುಡಿದರು. ಇದಕ್ಕೆ ದನಿಗೂಡಿಸಿದ ನ್ಯಾಯಮೂರ್ತಿ ನಾಥ್, ನೀವು ಕೂಡ ಅಡುಗೆ, ಬಟ್ಟೆ ಒಗೆಯುವುದು ಮುಂತಾದ ಕೆಲಸಗಳಲ್ಲಿ ಸಹಕರಿಸಬೇಕು. ಇಂದಿನ ಕಾಲಮಾನವೇ ಬೇರೆಯಿದೆ, ಎಂದರು.

ಕುಟುಂಬ ನ್ಯಾಯಾಲಯವು ತನ್ನ ಪರವಾಗಿ ನೀಡಿದ್ದ ವಿಚ್ಛೇದನ ತೀರ್ಪನ್ನು ಹೈಕೋರ್ಟ್ ರದ್ದುಗೊಳಿಸಿದ್ದನ್ನು ಪ್ರಶ್ನಿಸಿ ಪತಿಯೊಬ್ಬರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

2017ರಲ್ಲಿ ವಿವಾಹವಾಗಿದ್ದ ಈ ದಂಪತಿಗೆ ಎಂಟು ವರ್ಷದ ಮಗನಿದ್ದಾನೆ. ಮದುವೆಯಾದ ಒಂದು ವಾರದಲ್ಲೇ ಪತ್ನಿಯ ವರ್ತನೆ ಬದಲಾಯಿತು, ಅವಳು ಪತಿ ಮತ್ತು ಅತ್ತೆ-ಮಾವನಿಗೆ ನಿಂದಿಸುತ್ತಿದ್ದಳು, ಅಡುಗೆ ಮಾಡಲು ನಿರಾಕರಿಸುತ್ತಿದ್ದಳು ಮತ್ತು ಮಗನ ತೊಟ್ಟಿಲು ಶಾಸ್ತ್ರಕ್ಕೆ ಪತಿಯನ್ನು ಆಹ್ವಾನಿಸಿರಲಿಲ್ಲ ಎಂದು ಪತಿ ‘ಕ್ರೌರ್ಯ’ದ ಆರೋಪ ಹೊರಿಸಿದ್ದನು

ಕುಟುಂಬ ನ್ಯಾಯಾಲಯವು ಮೊದಲು ಪತಿಯ ಪರವಾಗಿ ವಿಚ್ಛೇದನ ನೀಡಿತ್ತು. ಆದರೆ ನಂತರಹೈಕೋರ್ಟ್ ಆ ತೀರ್ಪನ್ನು ರದ್ದುಪಡಿಸಿತ್ತು. ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಸಂಧಾನಕ್ಕೆ (ಕಳುಹಿಸಿತ್ತಾದರೂ, ಅಲ್ಲಿ ಯಾವುದೇ ಪರಿಹಾರ ಸಿಗಲಿಲ್ಲ. ಇದೀಗ ಪೀಠವು ಮುಂದಿನ ವಿಚಾರಣೆಗೆ ಪತಿ-ಪತ್ನಿ ಇಬ್ಬರೂ ಖುದ್ದಾಗಿ ಹಾಜರಿರುವಂತೆ ಹೇಳಿದೆ.

https://www.newsics.com/2026/03/21/hamsalekha-ravichandran-samagama-on-one-platform/

TAGGED:not your housekeeper: Supreme Court tells husband seeking divorceYou married your life partner
Share This Article
Facebook Twitter Copy Link Print
Previous Article ಮತ್ತೆ ಒಂದಾದ ರವಿಚಂದ್ರನ್- ಹಂಸಲೇಖ! ಸಿನಿಪ್ರಿಯರಿಗೆ ಖುಷಿ
Next Article ಇನ್ಮುಂದೆ ದಿನದ 24 ಗಂಟೆಯೂ ಗ್ಯಾಸ್ ಬುಕ್ಕಿಂಗ್ ಮಾಡುವಂತಿಲ್ಲ

Popular Posts

Bangalore Schools ಪ್ರತಿಷ್ಠಿತ ಶಾಲೆಗಳ ಕ್ಯಾಂಪಸ್‌ಗೆ ಝೊಮ್ಯಾಟೋ, ಸ್ವಿಗ್ಗಿಗಿಲ್ಲ ಪ್ರವೇಶ! ಯಾಕೆ ಹೀಗೆ?

1 Min Read

Gas leak at shrimp ಸೀಗಡಿ ಕಾರ್ಖಾನೆಯಲ್ಲಿ ಅನಿಲ ಸೋರಿಕೆ: 7 ಮಹಿಳಾ ಕಾರ್ಮಿಕರ ಸಾವು, 60 ಮಂದಿ ಅಸ್ವಸ್ಥ

1 Min Read

ಕ್ಯಾಂಪಸ್ ಇಂಟರ್ವ್ಯೂಗೂ ಮುನ್ನವೇ ಒಲಿದ ಅದೃಷ್ಟ; ಭಾರತದ 21 ವರ್ಷದ ವಿದ್ಯಾರ್ಥಿಗೆ ನೆದರ್‌ಲ್ಯಾಂಡ್ಸ್ ಕಂಪನಿಯಿಂದ 2.5 ಕೋಟಿ ರೂ. ಜಾಬ್ ಆಫರ್!

2 Min Read

Person dies of swine flu ರಾಜ್ಯದಲ್ಲಿ ಹಂದಿ ಜ್ವರಕ್ಕೆ ಓರ್ವ ಬಲಿ: ಯಲ್ಲಾಪುರದಲ್ಲಿ ತೀವ್ರ ಆತಂಕ

2 Min Read

You Might Also Like

ದೇಶಪ್ರಮುಖ

NEET PM ಏರ್‌ಪೋರ್ಟ್‌ನಲ್ಲೇ 45 ನಿಮಿಷ ಕಾದು ನೀಟ್ ಅಭ್ಯರ್ಥಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟ ಮೋದಿ!

2 Min Read
ಕರ್ನಾಟಕಪ್ರಮುಖ

ಬೆಂಗಳೂರಲ್ಲಿ ಮತ್ತೊಮ್ಮೆ ಮತದಾರರ ಪಟ್ಟಿ ಪರಿಷ್ಕರಣೆ, ರಾಜ್ಯ ಚುನಾವಣಾ ಆಯೋಗದಿಂದ ಘೋಷಣೆ

2 Min Read
ಕರ್ನಾಟಕದೇಶಪ್ರಮುಖಮನರಂಜನೆ

Toxic release ಮತ್ತೆ ಬದಲಾಯ್ತು ಟಾಕ್ಸಿಕ್ ರಿಲೀಸ್ ದಿನ: ಅಧಿಕೃತ ದಿನಾಂಕ ಘೋಷಿಸಿದ ಚಿತ್ರತಂಡ

1 Min Read
ಪ್ರಮುಖಮನರಂಜನೆ

ಸ್ಟಾರ್‌ ದಂಪತಿ ನಡುವೆ ಬಿರುಕು ಉಂಟಾಯ್ತಾ? ಫಹಾದ್ ಫಾಸಿಲ್ ಡಿವೋರ್ಸ್‌ ವದಂತಿ ನಿಜಾನಾ..?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?