Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಬಿಚ್ಚಿ ತೋರುವುದರಲ್ಲೇ ‘ಖುಷಿ’ ಕಂಡ ಮುಖರ್ಜಿಗೇಕೆ ಈಗ ಕಣ್ಣೀರು?
ದೇಶಪ್ರಮುಖಮನರಂಜನೆ

ಬಿಚ್ಚಿ ತೋರುವುದರಲ್ಲೇ ‘ಖುಷಿ’ ಕಂಡ ಮುಖರ್ಜಿಗೇಕೆ ಈಗ ಕಣ್ಣೀರು?

Share
2 Min Read
SHARE

https://youtube.com/shorts/Uyg7eLAiO4c?si=HGl_mdjplGhkcNCz

newsics.com

ಸಿನಿಮಾ ತಾರೆಯರು ತಮ್ಮ ಗ್ಲಾಮರ್ ಅನ್ನು ಪ್ರದರ್ಶಿಸುವುದು ಸಾಮಾನ್ಯ. ಆದರೆ, ಕೆಲವೊಮ್ಮೆ ಆ ಗ್ಲಾಮರ್ ಅತಿಯಾದಾಗ, ಟೀಕೆ ಮತ್ತು ಟ್ರೋಲಿಂಗ್ ಆಗಿಯೇ ಆಗುತ್ತದೆ. ನೆಟ್ಟಿಗರು ಬೈದು, ಉಗಿದು ಉಪ್ಪಿನಕಾಯಿ ಕಾಯಿ ಬುದ್ಧಿ ಹೇಳ್ತಾರೆ. ವಿಶೇಷವಾಗಿ ಕೆಲವು ನಾಯಕಿಯರು ಹೆಸರು ಮತ್ತು ಖ್ಯಾತಿಗಾಗಿ ಸೌಂದರ್ಯದ ಜೊತೆ ಎಂದಿಗೂ ರಾಜಿ ಮಾಡಿಕೊಳ್ಳದೆ ಕೆಲವೊಮ್ಮೆ ಎಡವಟ್ಟು ಮಾಡುತ್ತಾರೆ.

ಬಾಲಿವುಡ್ ನಾಯಕಿಯರು ಈ ಪಟ್ಟಿಯಲ್ಲಿದ್ದಾರೆ. ಸಿನಿಮಾಗಳಲ್ಲಿ ಮಾತ್ರವಲ್ಲ, ಹೊರಗೆಯೂ ಸಹ, ಅವರು ಹಾಟ್ ಲುಕ್‌ಗಳಲ್ಲಿ ಕಾಣಿಸಿಕೊಳ್ಳುವುದನ್ನು ಮತ್ತು ಸುದ್ದಿಯಲ್ಲಿರುವುದನ್ನು ನಾವು ಹೆಚ್ಚಾಗಿ ನೋಡುತ್ತೇವೆ.  ಇಂತವರ  ಸಾಲಿನಲ್ಲಿ ಖುಷಿ ಮುಖರ್ಜಿ ಕೂಡ ಒಬ್ಬರು. ಟಿವಿ ಸೀರಿಯಲ್, ಶೋ ಮತ್ತು ಧಾರಾವಾಹಿಗಳ ಮೂಲಕ ಕೆಲವರಿಗೆ ಮಾತ್ರ ಪರಿಚಿತರಾಗಿರುವ ಖುಷಿ ಮುಖರ್ಜಿ, ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಅವರು ಆಗಾಗ ತಮ್ಮ ಹಾಟ್ ಫೋಟೋಶೂಟ್‌ಗಳಿಂದ ಇಂಟರ್ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದ್ದಾರೆ ಮತ್ತು ಟ್ರೆಂಡ್ ಆಗಿದ್ದಾರೆ. ಇದೀಗ ಈಕೆಯ ವಿಡಿಯೋಗಳನ್ನು ಪೋ*ರ್ನ್​ ವೆಬ್​ಸೈಟ್​ನಲ್ಲಿ ಹಾಕುತ್ತಿದ್ದಾರಂತೆ. ಅದಕ್ಕಾಗಿ ಕಣ್ಣೀರು ಹಾಕಿದ್ದಾರೆ.

ಗ್ಲಾಮರಸ್​ ಲೋಕಕ್ಕೆ ಬಂದ ಮೇಲೆ ಅದು ಬೇಡ, ಇದು ಬೇಡ ಎನ್ನಲು ಆಗಲ್ಲ. ಫೇಮಸ್​​ ಆಗ್ಬೇಕು ಎಂದೇ ಬಂದಿರುವಾಗ ಇದೆಲ್ಲಾ ಮಾಮೂಲು ಎನ್ನುತ್ತಲೇ ತಮ್ಮ ಡ್ರೆಸ್​ನಿಂದ ಇನ್ನಿಲ್ಲದಂತೆ ಟ್ರೋಲ್​​ ಆಗ್ತಿರೋ ನಟಿ ಖುಷಿ ಮುಖರ್ಜಿ. ಈಕೆಯ ಅಂಗಾಂಗ ಪ್ರದರ್ಶನ ಎಲ್ಲಾ ಗಡಿಗಳನ್ನೂ ದಾಟಿ ಹೋಗಿದೆ.

ನಾನು ನನ್ನ ಸೌಂದರ್ಯ ತೋರಿಸ್ತಿರೋದೇ ತಪ್ಪಾ? ನನ್ನದೇ ತಪ್ಪು ಎನ್ನುವ ರೀತಿ ಮಾತನಾಡುತ್ತಿದ್ದಾರೆ. ನನ್ನ ಫೋಟೋ, ವಿಡಿಯೋಗಳನ್ನು ಮಿಸ್​ಯೂಸ್​ ಮಾಡಿಕೊಳ್ಳಲಾಗುತ್ತಿದೆ. ಪೊಲೀಸ್​ ಠಾಣೆಗೆ ಹೋದರೂ ನನಗೆ ನ್ಯಾಯ ಸಿಗುತ್ತಿಲ್ಲ ಎಂದು ಕಾಮಿಡಿ ಕ್ವೀನ್​ ರಾಖಿ ಎನ್ನುವ ಇನ್​ಸ್ಟಾಗ್ರಾಮ್​ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಈ ಹಿಂದೆ ನಟಿ, ಗ್ಲಾಮರಸ್​ ಇಂಡಸ್ಟ್ರಿಗೆ ಬಂದ ಮೇಲೆ ಫೇಮಸ್​ ಆಗಬೇಕು ಎಂದು ಇದೆಲ್ಲಾ ಮಾಡಿದ್ರೆ ತಪ್ಪೇನಿಲ್ಲ ಎಂದಿದ್ದರು. ಊಟ ನಿಮ್ಮ ಇಚ್ಛೆಯಂತೆ ಮಾಡಿ, ಡ್ರೆಸ್​ ಬೇರೆಯವರ ಇಚ್ಛೆಯಂತೆ ಹಾಕಿಕೊಳ್ಳಿ ಎನ್ನುವ ಮಾತನ್ನು ನಾನು ಒಪ್ಪುವುದಿಲ್ಲ. ನನಗೆ ಇಷ್ಟಬಂದ ಡ್ರೆಸ್​ ಹಾಕುವ ಹಕ್ಕು ನನಗೆ ಇದೆ. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದರು. ನೀವು ನನ್ನ ಬಗ್ಗೆ ಒಳ್ಳೆಯದ್ದೇ ಹೇಳಿ, ಕೆಟ್ಟದ್ದೇ ಹೇಳಿ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದೂ ಹೇಳಿದ್ದಾರೆ.

https://www.newsics.com/2026/03/17/cruiser-hit-by-lorry-three-dead-on-the-spot/

TAGGED:Once you enter the glamorous worldyou can't say no to this or that: Actress Khushi Mukherjee
Share This Article
Facebook Twitter Copy Link Print
Previous Article ಇದೇ ಮೊದಲ ಬಾರಿಗೆ 8 ಹಿರಿಯ ಐಎಎಸ್ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್
Next Article ಹಣ ಸಾಲ ನೀಡುವ ಮುನ್ನ ಜಾಗರೂಕರಾಗಿರಿ : ಪ್ರಾಮಿಸರಿ ನೋಟ್ ಮೇಲೆ ಸಹಿ ಜೊತೆ ಇದೂ ಇರಲಿ

Popular Posts

Viral News ನೀಟ್ ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ 150 ಪಿಜ್ಜಾ ಆರ್ಡರ್ ಮಾಡಿ ಬೆಂಬಲಿಸಿದ ಯುವಕ

1 Min Read

Tragedy ನನ್ನ ಸಾವಿಗೆ ಮೋದಿ ಕಾರಣ: SIR ಫಾರ್ಮ್‌ನಲ್ಲೇ‌ ಡೆತ್‌ನೋಟ್ ಬರೆದಿಟ್ಟು ಜೀವ ಕಳೆದುಕೊಂಡ ಪೇಂಟರ್!

1 Min Read

Russia Ukraine war ಸೇನಾ ಕೈಗಾರಿಕೆ ಮೇಲೆ ಉಕ್ರೇನ್ ಭೀಕರ ಡ್ರೋನ್ ದಾಳಿ: 6 ಸಾ*ವು, 26 ಮಂದಿಗೆ ಗಾಯ

1 Min Read

Clash for misbehave ಬಸ್‌ನಲ್ಲಿ ವಿದ್ಯಾರ್ಥಿನಿಯರಿಗೆ ಚುಡಾವಣೆ: ಎರಡು ಗ್ರಾಮಗಳ ವಿದ್ಯಾರ್ಥಿಗಳ ನಡುವೆ ಘರ್ಷಣೆ!

1 Min Read

You Might Also Like

ಪ್ರಮುಖದೇಶ

PM Narendra Modi ಪರೀಕ್ಷಾ ಅಕ್ರಮ ತಡೆಗೆ ಕೇಂದ್ರ ಮಾಸ್ಟರ್ ಪ್ಲಾನ್ ; 10 ವರ್ಷ ಜೈಲು, ₹10 ಕೋಟಿ ದಂಡಕ್ಕೆ ಕೇಂದ್ರ ಸಂಪುಟ ಸಮ್ಮತಿ

1 Min Read
ಪ್ರಮುಖವಿದೇಶ

Humen bomber attack ಭೀಕರ ಆತ್ಮಾ*ಹುತಿ ದಾಳಿ: 12 ಸೈನಿಕರು ಸೇರಿ 15 ಮಂದಿ ದಾರುಣ ಸಾವು

1 Min Read
ಪ್ರಮುಖCrimeಕರ್ನಾಟಕ

Shocking ಹೃದಯಾಘಾತ ಎಂದಿದ್ದ ಪತ್ನಿಯೇ ಹಂತಕಿ? ಮೊಬೈಲ್ ಚಾಟಿಂಗ್‌ನಿಂದ ಬಯಲಾಯ್ತು ಕೊ*ಲೆ ರಹಸ್ಯ

1 Min Read
ಪ್ರಮುಖಕರ್ನಾಟಕ

Landslide ವರುಣನ ಆರ್ಭಟ; ಗದ್ದೆ-ತೋಟಗಳು ಜಲಾವೃತ, ಹೆದ್ದಾರಿಯಲ್ಲಿ ಭೂಕುಸಿತ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?