Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಶಾರುಖ್ ಮಗಳ ಸೌಂದರ್ಯಕ್ಕೆ ಯುವಕರು ಫಿದಾ! ಚೆಂದದ ಉಡುಪಿನಲ್ಲಿ ಸಖತ್ ಫೋಟೋ ಶೂಟ್!
ದೇಶಪ್ರಮುಖಮನರಂಜನೆ

ಶಾರುಖ್ ಮಗಳ ಸೌಂದರ್ಯಕ್ಕೆ ಯುವಕರು ಫಿದಾ! ಚೆಂದದ ಉಡುಪಿನಲ್ಲಿ ಸಖತ್ ಫೋಟೋ ಶೂಟ್!

Share
1 Min Read
SHARE

newsics.com

ಬಾಲಿವುಡ್‌ ಕಿಂಗ್ ಖಾನ್ ಶಾರುಖ್ ಪುತ್ರಿ ಸುಹಾನಾ ಖಾನ್ ಸದಾ ಸುದ್ದಿಲ್ಲಿಯೇ ಇರ್ತಾರೆ. ಮಾಡಿರೋ ಒಂದೇ ಒಂದು ಚಿತ್ರವಾದ್ರೂ ವೈರಲ್ ಆಗೋದು ಜಾಸ್ತಿನೇ ನೋಡಿ. ಧರಿಸೋ ಬಟ್ಟೆ ಮತ್ತು ಬೋಲ್ಡ್ ನೇಚರ್‌ನಿಂದಲೂ ಎಲ್ಲರ ಸೆಳೆಯುತ್ತಾರೆ.

ಬಾಲಿವುಡ್ ಯುವ ನಟಿ ಸುಹಾನಾ ಖಾನ್ ಸ್ಪೆಷಲ್ ಆಗಿಯೇ ಕಾಣಿಸುತ್ತಿದ್ದಾರೆ. ಡಿಸೈನರ್ ಲೆಹೆಂಗಾ ತೊಟ್ಟ ಸುಹಾನಾ ಅಷ್ಟೆ ಸುಂದರವಾಗಿಯೆ ಕಾಣಿಸುತ್ತಿದ್ದಾರೆ. ಮಲ್ಟಿ ಕಲರ್ ಇರೋ ಈ ಲೆಹೆಂಗಾದಲ್ಲಿ ಪಿಂಕ್ ಬಣ್ಣವೂ ಇದೆ. ಗೋಲ್ಡನ್ ಕಲರ್ ದುಪಟ್ಟಾ ಕೂಡ ಇದೆ.

ತಿಳಿ ನೇರಳೆ ಬಣ್ಣದ ಬ್ಯಾಂಗ್ರೌಂಡ್‌ ಅಲ್ಲಿಯೇ ಈ ಒಂದು ಫೋಟೋ ಶೂಟ್ ಮಾಡಲಾಗಿದೆ. ಸುಹಾನಾ ಖಾನ್ ಕೂಡ ಅಷ್ಟೆ ಚೆನ್ನಾಗಿಯೇ ಇಲ್ಲಿ ಪೋಸ್ ಕೊಟ್ಟಿದ್ದಾರೆ. ಪ್ರತಿ ಫೋಟೋದಲ್ಲೂ ಒಂದು ವಿಶೇಷ ಹೊಳಪು ಕೂಡ ಇದೆ. ಒಳ್ಳೆ ಲೈಟಿಂಗ್ ಅಲ್ಲಿಯೇ ಇಡೀ ಫೊಟೋ ಶೂಟ್ ಮಾಡಲಾಗಿದೆ.

ಸುಹಾನಾ ಖಾನ್ ಈ ಫೋಟೋ ಶೂಟ್ ಅಲ್ಲಿ ಹೆಚ್ಚಾಗಿ ಕುಳಿತುಕೊಂಡ ಜಾಗದಲ್ಲಿಯೇ ಹಲವು ಪೋಸ್ ಕೊಟ್ಟಿದ್ದಾರೆ. ಈ ಪೋಸ್‌ಗಳಲ್ಲಿ ಭಿನ್ನ ವಿಭಿನ್ನ ಅನಿಸೋ ಎಕ್ಸಪ್ರೆಷನ್ ಕೊಟ್ಟಿದ್ದಾರೆ. ಹಾಗೆ ಕೊಟ್ಟ ಪ್ರತಿ ಎಕ್ಸಪ್ರೆಷನ್‌ ಅಲ್ಲೂ ತಾಜಾ ಫೀಲ್ ಇದೆ. ಕಣ್ಣಲ್ಲಿ ಅದೇನೋ ಒಂದು ಹೊಳಪು ಕಾಣಿಸುತ್ತದೆ.

https://youtube.com/shorts/I7q3Ny48oOg?si=RFP8giogzKefv9jC

TAGGED:Young people are in awe of Shah Rukh's daughter's beauty!
Share This Article
Facebook Twitter Copy Link Print
Previous Article ಸುದ್ದಿ ವಾಹಿನಿಗಳ TRP ರೇಟಿಂಗ್ ಸ್ಥಗಿತ : ಕೇಂದ್ರ ಸರ್ಕಾರ ಆದೇಶ.!
Next Article ಇಸ್ರೇಲ್ ಕ್ಷಿಪಣಿ ದಾಳಿಗೆ ತತ್ತರಿಸಿದ ಇರಾನ್ ರಾಜಧಾನಿ : ಮೆಹ್ರಾಬಾದ್ ವಿಮಾನ ನಿಲ್ದಾಣದಲ್ಲಿ ಭಾರಿ ಸ್ಫೋಟ

Popular Posts

ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಫೇಸ್ 3 ಯೋಜನೆ : 3,627 ಮರಗಳ ಮಾರಣಹೋಮಕ್ಕೆ ಶೀಘ್ರವೇ ಮುಹೂರ್ತ ಫಿಕ್ಸ್.!

1 Min Read

ಕರಾವಳಿ – ಮಲೆನಾಡು ಪ್ರವಾಸೋದ್ಯಮ ಬ್ರಾಂಡ್‌ ಅಂಬಾಸಿಡರ್‌ ಆಗಿ ರಿಷಬ್‌ ಶೆಟ್ಟಿ ನೇಮಕ

2 Min Read

ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ, ಖಾಸಗಿ ಭಾಗಕ್ಕೆ ಮರದ ತುಂಡು ತುಂಬಿ ವಿಕೃತಿ

2 Min Read

ಇಂದಿರಾ ಗಾಂಧಿ ಎಂಬ ಪದಕ್ಕೆ ಟರ್ಕಿಶ್ ಭಾಷೆಯಲ್ಲಿ ಅರ್ಥವೇನು?

2 Min Read

You Might Also Like

ಕರ್ನಾಟಕಪ್ರಮುಖ

Effect of Cross Voting ಶಿಸ್ತಿನ ಪಕ್ಷ ಎಂದೇ ಖ್ಯಾತಿ ಪಡೆದಿರುವ ಬಿಜೆಪಿಯಲ್ಲಿ ಏನಾಗಿದೆ?

2 Min Read
ಪ್ರಮುಖಮನರಂಜನೆ

ನಟಿ ಸಮಂತಾ ಪ್ರೆಗ್ನೆಂಟ್?;ಬೇಬಿ ಬಂಪ್ ಮುಚ್ಚಿಡಲು ಆಕೆ ಸೀರೆಯಲ್ಲೇ ಕ್ಯಾಮರಾ ಮುಂದೆ ಬಂದಿದ್ರಾ?

2 Min Read
ಪ್ರಮುಖಕರ್ನಾಟಕ

ಗೃಹಲಕ್ಷ್ಮಿ ಹಣ ದುರುಪಯೋಗ ತಡೆಗೆ 11 ಸೂಚನೆಗಳ ಜಾರಿ!

3 Min Read
ಕರ್ನಾಟಕಪ್ರಮುಖ

Guarantee Schemes ಸುಳ್ಳು ಹೇಳಿ ಗ್ಯಾರಂಟಿ ತಗೊಂಡ್ರೆ ಇವ್ರು ಮನೆ ಮನೆಗೂ ಬರ್ತಾರಂತೆ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?