Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಪ್ರಮುಖ > ದುಬೈ ಶೇಖ್ ಗೆ ಮಾರಿಬಿಡ್ತಾನೆ ಎನ್ನುವ ಭಯ; ಗಂಡನ ಬಗ್ಗೆ ತಾಪ್ಸಿ ಹೀಗ್ಯಾಕಂದ್ರು..?
ಪ್ರಮುಖಮನರಂಜನೆಲೈಫ್‌ಸ್ಟೈಲ್ವೈರಲ್

ದುಬೈ ಶೇಖ್ ಗೆ ಮಾರಿಬಿಡ್ತಾನೆ ಎನ್ನುವ ಭಯ; ಗಂಡನ ಬಗ್ಗೆ ತಾಪ್ಸಿ ಹೀಗ್ಯಾಕಂದ್ರು..?

Share
1 Min Read
SHARE

newsics.com

ಬ್ಯಾಡ್ಮಿಂಟನ್ ಆಟಗಾರ ಮಥಿಯಾಸ್ ಬೋಯ್ ಸುಮಾರು 10 ವರ್ಷಗಳಿಂದ ಡೇಟಿಂಗ್ ಬಳಿಕ ಕಳೆದ ಮಾರ್ಚ್ನಲ್ಲಿ ಮದುವೆಯಾಗಿದ್ದರು. ತಿಂಗಳ ಬಳಿಕ ಇವರ ಮದುವೆ ವಿಡಿಯೋಗಳು ಸೋಷಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿತ್ತು. ನಟಿ ತಾಪ್ಸಿ ಮದುವೆಗೆ ಸೆಲೆಬ್ರಿಟಿಗಳಿಗೂ ಕೂಡ ಆಹ್ವಾನ ನೀಡಲಿಲ್ಲ. ಫ್ಯಾಮಿಲಿ, ಫ್ರೆಂಡ್ ಸಮ್ಮುಖದಲ್ಲಿ ಮದುವೆ ನಡೆದಿತ್ತು.

ಸದ್ಯ ಸಿನಿಮಾ ಪ್ರಚಾರದ ವೇಳೆ ನಟಿ ತಾಪ್ಸಿ ಮದುವೆ ಹಾಗೂ ಪತಿಯ ಬಗ್ಗೆ ಮಾತಾಡಿದ್ದಾರೆ. ಮಥಿಯಾಸ್ ಜೊತೆ ತಾಪ್ಸಿ ಹಲವು ವರ್ಷಗಳ ಕಾಲ ಡೇಟಿಂಗ್ ಮಾಡಿದ್ರು. ನಾವಿಬ್ಬರೂ ಮೊದಲು ಡೇಟಿಂಗ್ ಆರಂಭಿಸಿದಾಗ ಮಥಿಯಾಸ್ ಅವರು ನನ್ನನ್ನು ಡೆನ್ಮಾರ್ಕ್ ಅಥವಾ ದುಬೈಗೆ ಹೋಗೋಣ ಎಂದು ಕರೆಯುತ್ತಿದ್ರು. ಆದ್ರೆ ನನಗೆ ಭಯವಾಗ್ತಿತ್ತು. ಆತನ ಜೊತೆ ವಿದೇಶಗಳಿಗೆ ಹೋಗುವ ಬಗ್ಗೆ ನನ್ನಲ್ಲಿ ಭಯವಿತ್ತು. ಇವನ್ಯಾಕೆ ವಿದೇಶಕ್ಕೆ ಕರೆದುಕೊಂಡು ಹೋಗುತ್ತಾನೆ ಎನ್ನುವ ಆತಂಕವೂ ಇತ್ತು. ಹೇಳಿ ಕೇಳಿ ಬಿಳಿ ಹುಡುಗ ಬೇರೆ. ಏನ್ಮಾಡ್ತಾನೋ ಎನ್ನುವ ಭಯ ಇತ್ತು. ಈ ಬಗ್ಗೆ ಸ್ನೇಹಿತರ ಜೊತೆ ಚರ್ಚೆ ಕೂಡ ನಡೆಸಿದ್ದೆ. ಮಥಿಯಾಸ್ ಜೊತೆ ವಿದೇಶಕ್ಕೆ ಹೋಗುವೆ ಎಂದು ಹೇಳಿದಾಗ ಅವರು ಕೂಡ ನನ್ನಲ್ಲಿ ಭಯ ಹುಟ್ಟಿಸಿದ್ರು. ಅವನು ದುಬೈನಲ್ಲಿ ನಿನ್ನನ್ನು ಶೇಖ್ ಗೆ ಮಾರಾಟ ಮಾಡುತ್ತಾನೆ. ಹುಷಾರಾಗಿರು ಒಬ್ಬಳೆ ಹೋಗ್ಬೇಡ ಎಂದ್ರು. ನನಗೂ ಆಗ ತುಂಬಾ ಭಯವಾಗಿಬಿಟ್ಟಿತ್ತು. ಆಮೇಲೆ ಮಥಿಯಾಸ್ ಮೇಲೆ ನಂಬಿಕೆ ಮೂಡಿತು. ಈಗ ಸ್ನೇಹಿತರ ಆ ಮಾತುಗಳನ್ನು ನೆನಪಿಸಿಕೊಂಡ್ರೆ ನಗು ಬರುತ್ತದೆ ಎಂದು ತಾಪ್ಸಿ ಹೇಳಿದ್ದಾರೆ.

TAGGED:Fear of being sold to the Sheikh of Dubai; What does Taapsee think about her husband?
Share This Article
Facebook Twitter Copy Link Print
Previous Article ರೇಣುಕಾಸ್ವಾಮಿ ಕೊಲೆ ಪ್ರಕರಣ; ದರ್ಶನ್ ಆಪ್ತ ಚಿಕ್ಕಣ್ಣಗೆ ತಪ್ಪದ ಕಂಟಕ!
Next Article ಸೀಸನ್‌ 11ರ ನಿರೂಪಣೆಗೆ ಕಿಚ್ಚ ಡೌಟ್‌;ಕನ್ನಡ ಬಿಗ್ ಬಾಸ್ ಬಗ್ಗೆ ಚರ್ಚೆ ಜೋರು!

Popular Posts

The Odyssey Records | ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ಗೆ ಜಾಗತಿಕ ಕ್ರೇಜ್

3 Min Read

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

You Might Also Like

ವೈರಲ್

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಪ್ರಮುಖದೇಶವೈರಲ್

Viral Video ಮದ್ಯದಂಗಡಿಗೆ ಎಂಟ್ರಿ ಕೊಟ್ಟ ಚಿರತೆ; ಮೂವರ ಮೇಲೆ ದಾಳಿ-ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?