Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಹಚ್ಚೆ ನೋಡಿ ಹುಚ್ಚಿಯಾದೆ, ಮೋಸ ಹೋದೆ! : ಉರ್ಫಿ ಜಾವೇದ್
ದೇಶಪ್ರಮುಖಮನರಂಜನೆ

ಹಚ್ಚೆ ನೋಡಿ ಹುಚ್ಚಿಯಾದೆ, ಮೋಸ ಹೋದೆ! : ಉರ್ಫಿ ಜಾವೇದ್

Share
2 Min Read
SHARE

https://youtube.com/shorts/9RsasXrq5aU?si=7o1s1Fcwa742mk87

Subscribe ನ್ಯೂಸಿಕ್ಸ್ ಕನ್ನಡ

newsics.com

ಬಾಲಿವುಡ್‌ನ ಕಿರುತೆರೆ ನಟಿ ಹಾಗೂ ಸೋಶಿಯಲ್‌ ಮೀಡಿಯಾದ ಸ್ಟಾರ್‌ ಉರ್ಫಿ ಜಾವೇದ್, ತಮ್ಮ ಫ್ಯಾಷನ್‌ನಿಂದಾಗಿ ಅವರು ಸದಾ ಸುದ್ದಿಯಲ್ಲಿರುತ್ತಾರೆ. ತಮ್ಮ ಚಿತ್ರ-ವಿಚಿತ್ರ ಉಡುಗೆಗಳಿಂದ ಫ್ಯಾಷನ್‌ ಜಗತ್ತಿನಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಉರ್ಫಿಯ ಉಡುಗೆಗಳು ಆಗಾಗ ಟ್ರೋಲ್‌ಗೆ ಒಳಗಾಗುತ್ತವೆ, ಆದರೆ ಅವರು ಟೀಕಿಸುವವರಿಗೆ ತಲೆಕೆಡಿಸಿಕೊಳ್ಳುವುದಿಲ್ಲ, ಬದಲಿಗೆ ತಿರುಗೇಟು ನೀಡುತ್ತಾರೆ. ಇದೀಗ ತನ್ನ ಜನ್ಮದಿನದ ಟ್ಯಾಟೂ ಹಾಕಿಸಿಕೊಂಡು ಪ್ರೀತಿಯ ನಾಟಕವಾಡಿದ ನಟ ಪಾರಸ್ ಕಲ್ನಾವತ್ ಅವರ ವಂಚನೆಯನ್ನು ಬಯಲು ಮಾಡಿದ್ದಾರೆ.

ಈಚೆಗೆ ನಟಿ ತಮ್ಮ ಬಾಯ್​ಫ್ರೆಂಡ್​ ಬಗ್ಗೆ ನೋವಿನ ದಿನಗಳನ್ನು ನಟಿ ಶೇರ್​ ಮಾಡಿಕೊಂಡಿದ್ದಾರೆ. ತಮ್ಮ ಮಾಜಿ ಬಾಯ್​ಫ್ರೆಂಡ್​ ಹೇಗೆ ತಮ್ಮನ್ನು ಮೋಸಗೊಳಿಸಿದ ಎನ್ನುವ ಬಗ್ಗೆ ಈಕೆ ಹೇಳಿದ್ದಾರೆ. ಒಂದಲ್ಲ, ಎರಡಲ್ಲ ಹಲವಾರು ಬಾರಿ ಹೇಗೆ ಮೋಸ ಮಾಡಿದ ಎನ್ನುವ ಬಗ್ಗೆ ನಟಿ ಹೇಳಿಕೊಂಡಿದ್ದಾರೆ.

ನನ್ನ ಜನ್ಮದ ದಿನಾಂಕವನ್ನು ಆತ ಹಚ್ಚೆ ಹಾಕಿಸಿಕೊಂಡಿದ್ದ. ಅದನ್ನು ನೋಡಿ ಆತ ನನ್ನನ್ನು ತುಂಬಾ ಪ್ರೀತಿಸುತ್ತಾನೆ ಎಂದುಕೊಂಡಿದ್ದೆ. ಬಣ್ಣದ ಮಾತುಗಳಿಂದ ನನ್ನನ್ನು ಮರುಳು ಮಾಡಿದ. ಆದರೆ ಆತ ಹಾಕಿಸಿಕೊಂಡಿದ್ದು ನನ್ನ ಜನ್ಮ ದಿನಾಂಕ ಆಗಿರಲಿಲ್ಲ, ಬದಲಿಗೆ ಅದೇ ದಿನದಂತೆ ಆತನ ತಂದೆಯೂ ಹುಟ್ಟಿದ ದಿನ. ಬಹುಶಃ ಅವರ ಟ್ಯಾಟೂ ಅದಾಗಿತ್ತು. ಅದರೆ ನಾನು ನನ್ನ ಬರ್ತ್​ಡೇ ಎಂದು ಮೋಸ ಹೋದೆ ಎಂದಿದ್ದಾರೆ ಉರ್ಫಿ.

ಆದರೆ ಅದನ್ನೇ ತೋರಿಸಿ ತೋರಿಸಿ ನನ್ನನ್ನು ಮೋಸ ಮಾಡುತ್ತಿದ್ದ, ನಾನು ಅದನ್ನು ನಂಬಿ ಮೋಸ ಹೋದೆ ಎಂದಿದ್ದಾರೆ. ಆಮೇಲೆ ಹಲವು ಹುಡುಗಿಯರಿಗೂ ಆತ ಮೋಸ ಮಾಡಿದ್ದ ಎನ್ನುವುದು ತಿಳಿಯಿತು ಎಂದಿದ್ದಾರೆ. ಜೊತೆಗೆ ನೀವೂ ಹೀಗೆ ಮೋಸ ಹೋಗಬೇಡಿ ಎಂದು ವಾರ್ನ್​ ಮಾಡಿದ್ದಾರೆ ನಟಿ.

ಅಷ್ಟಕ್ಕೂ ಉರ್ಫಿಯ ಬಾಯ್​ಫ್ರೆಂಡ್​ ಆಗಿದ್ದವರ ಹೆಸರು ಪರಸ್ ಕಲ್ನಾವತ್ . ಹಿಂದಿಯ ಅನುಪಮಾ ಎನ್ನುವ ಧಾರಾವಾಹಿಯ ನಟ ಇವರು. ಅಮ್ಮನ ಮುದ್ದಿನ ಮಗನಾಗಿ, ತಾಯಿಯನ್ನು ಬಹಳ ಇಷ್ಟಪಡುವ ಅಮರ್ ಪಾತ್ರವನ್ನು ಇವರು ಮಾಡಿದ್ದರು.ಆದರೆ ಕೆಲ ಕಂತುಗಳ ಬಳಿಕ ಇವರನ್ನು ಅನುಪಮಾ ಧಾರಾವಾಹಿಯಿಂದ ಹೊರಕ್ಕೆ ಹಾಕಲಾಗಿತ್ತು. ಆಗ ಅವರು ಬಹಳ ಸುದ್ದಿಯಲ್ಲಿದ್ದರು. ಅಷ್ಟಕ್ಕೂ ಇವರನ್ನು ಹೊರಕ್ಕೆ ಹಾಕಿದ್ದ ಕಾರಣವೇನೆಂದರೆ, ಧಾರಾವಾಹಿ ಒಪ್ಪಂದವನ್ನು ಉಲ್ಲಂಘಿಸಿದ್ದಕ್ಕಾಗಿ ಎನ್ನಲಾಗಿತ್ತು.

 

https://www.newsics.com/2026/02/22/dating-shah-rukh-khan-and-many-others-what-did-priyanka-chopra-say/

TAGGED:I was deceived! - Urfi JavedI went crazy after seeing the tattoo
Share This Article
Facebook Twitter Copy Link Print
Previous Article ಶಾರುಖ್ ಖಾನ್ ಸೇರಿ ಹಲವರ ಜತೆ ಡೇಟಿಂಗ್: ಪ್ರಿಯಾಂಕಾ ಚೋಪ್ರಾ ಹೇಳಿದ್ದೇನು?
Next Article ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ : ಅವಿಮುಕ್ತೇಶ್ವರಾನಂದ ಸ್ವಾಮಿ ವಿರುದ್ಧ ಕೇಸ್‌ಗೆ ಕೋರ್ಟ್ ಆದೇಶ

Popular Posts

PM Narendra Modi ಮಧ್ಯಮ ವರ್ಗದವರು ಯಾವುದೇ ಕಾರಣಕ್ಕೂ ಹಿಂದುಳಿಯದಂತೆ ನಾವು ಹಗಲಿರುಳು ಶ್ರಮಿಸಬೇಕು : NDA ಸಮಾವೇಶದಲ್ಲಿ ಪ್ರಧಾನಿ ಮೋದಿ

1 Min Read

Numerology ನಿಮ್ಮ ಮೊಬೈಲ್ ನಂಬರ್​​ನ ಕೊನೆಯ ಎರಡು ಸಂಖ್ಯೆ ಯಾವುದಿರಬೇಕು?

2 Min Read

Gold Rate ಆಭರಣ ಪ್ರಿಯರಿಗೆ ಭರ್ಜರಿ ಗುಡ್‌ನ್ಯೂಸ್ : ಚಿನ್ನದ ದರ ಭಾರಿ ಇಳಿಕೆ ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ ₹10,000 ದಾಖಲೆಯ ಕುಸಿತ

1 Min Read

ಮಮತಾ ಬ್ಯಾನರ್ಜಿಗೆ ಮತ್ತೊಂದು ಶಾಕ್ : ಟಿಎಂಸಿ ರಾಜ್ಯಸಭಾ ಸಂಸದೆ ಸುಷ್ಮಿತಾ ದೇವ್ ರಾಜೀನಾಮೆ

1 Min Read

You Might Also Like

ಕರ್ನಾಟಕಪ್ರಮುಖ

ವಾರದೊಳಗೆ 200 ವೈದ್ಯರ ಖಾಯಂ ನೇಮಕಾತಿಗೆ ಯು.ಟಿ. ಖಾದರ್ ಆದೇಶ

1 Min Read
ದೇಶಪ್ರಮುಖವಿದೇಶ

pak helicopter crashes ಪಿಒಕೆಯಲ್ಲಿ ಪಾಕ್ ಸೇನಾ ಹೆಲಿಕಾಪ್ಟರ್ ಪತನ: 21 ಸಿಬ್ಬಂದಿ ಸಾವು, ವಿಡಿಯೋ ನೋಡಿ

1 Min Read
ದೇಶಪ್ರಮುಖಮನರಂಜನೆ

ತಮಿಳು ಚಿತ್ರರಂಗವನ್ನೇ ಆಳುವ ತಲೈವಾಗೆ ಭಿಕ್ಷೆ ಕೊಟ್ಟಿದ್ಯಾಕೆ ಆ ಮಹಿಳೆ?

2 Min Read
ಕರ್ನಾಟಕಪ್ರಮುಖಮನರಂಜನೆ

ಪತಿ ಬಾಳು ಬೆಳಗುಂದಿ ನನ್ನ ಕಷ್ಟಗಳಿಗೆ ಸ್ಪಂದಿಸಲ್ಲ – ಜೋಡಿ ನಂ 1 ಶೋನಲ್ಲಿ ಪತ್ನಿ ಮಾಲಾಶ್ರೀ ಬೇಸರ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?