Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಕಾಲಿನ ಕಾಲ್ಬೆರಳುಗಳನ್ನು ನೋಡಿ ಹೆಸರು ಹೇಳ್ತಾನೆ ಈ ಬಾಲಕ
ಕರ್ನಾಟಕಪ್ರಮುಖ

ಕಾಲಿನ ಕಾಲ್ಬೆರಳುಗಳನ್ನು ನೋಡಿ ಹೆಸರು ಹೇಳ್ತಾನೆ ಈ ಬಾಲಕ

Share
1 Min Read
SHARE

https://youtube.com/shorts/11hvM0bsJ2E?si=Q5TtqzkdIZKrnxiz

Subscribe ನ್ಯೂಸಿಕ್ಸ್ ಕನ್ನಡ

newsics.com

ಶಿವಮೊಗ್ಗದ ಹೊಸನಗರ ತಾಲೂಕಿನ ವಿದ್ಯಾರ್ಥಿ  ತನ್ನ ಶಾಲೆಯ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಕೇವಲ ಅವರ ಕಾಲಿನ ಬೆರಳು ಹಾಗೂ ಪಾದದ ವಿನ್ಯಾಸವನ್ನು ನೋಡಿ ನಿಖರವಾಗಿ ಗುರುತಿಸುತ್ತಾನೆ.

ಹೊಸನಗರದ ಗೇರುಪುರದ ಇಂದಿರಾ ವಸತಿ ಶಾಲೆಯ ಭುವನ್ ಎಸ್ ಎಂಬ ವಿದ್ಯಾರ್ಥಿ ತನ್ನ ವಿಶೇಷ ಪ್ರತಿಭೆಯ​ ಮೂಲಕ ಗಮನ ಸೆಳೆಯುತ್ತಿದ್ದಾನೆ. 10ನೇ ತರಗತಿ ಓದುತ್ತಿರುವ ಈತ, ಓದಿನಲ್ಲೂ ಚುರುಕಾಗಿದ್ದು ಕೇವಲ ಕಾಲು ಬೆರಳುಗಳನ್ನು ನೋಡಿಯೇ ಸುಮಾರು ನೂರಕ್ಕೂ ಸ್ನೇಹಿತರ ಹಾಗೂ ಶಿಕ್ಷಕರ ಹೆಸರು ಹೇಳುತ್ತಾನೆ. ಮಂಗರ್ಷಿಕೊಪ್ಪದ ನಿವಾಸಿಯಾದ ಈತ 6ನೇ ತರಗತಿಯಿಂದ ಇಲ್ಲಿ ಓದುತ್ತಿದ್ದಾನೆ..

ಶಾಲೆಯ ಆವರಣದಲ್ಲಿ ಭುವನ್ ಒಂದು ದಿಕ್ಕಿನಲ್ಲಿ ನಿಂತಿರುತ್ತಾನೆ. ಆತನ ಹಿಂದೆ ಸಾಲಾಗಿ ಬರುವ ವಿದ್ಯಾರ್ಥಿಗಳು ಅಥವಾ ಶಿಕ್ಷಕರು ತಮ್ಮ ಪಾದಗಳನ್ನು ಭುವನ್ ಕಾಲಿನ ಮಧ್ಯೆ ಚಾಚುತ್ತಾರೆ. ಕೇವಲ ಒಂದು ಕ್ಷಣ ಆ ಕಾಲಿನ ಬೆರಳುಗಳು ಹಾಗೂ ಪಾದದ ವಿನ್ಯಾಸವನ್ನು ಗಮನಿಸುವ ಭುವನ್, ತಕ್ಷಣವೇ ಆ ವ್ಯಕ್ತಿಯ ಹೆಸರನ್ನು ಹೇಳುತ್ತಾನೆ.

ವಿದ್ಯಾರ್ಥಿಗಳು ತಮಾಷೆಗಾಗಿ ಅಥವಾ ಪರೀಕ್ಷಿಸಲು ತಮ್ಮ ಐಡಿ ಕಾರ್ಡ್ ಮುಚ್ಚಿಟ್ಟು ಪಾದ ತೋರಿಸಿದರೂ, ಭುವನ್ ಹೇಳುವ ಹೆಸರು ಶೇ. 100 ರಷ್ಟು ನಿಖರವಾಗಿರುತ್ತದೆ.

ಇದು ಹೇಗೆ ಸಾಧ್ಯ? ಎಂದು ಕೇಳಿದರೆ, ನಾನು ನಮ್ಮ‌ ಶಾಲೆಯ ಶಿಕ್ಷಕರ ಜತೆ ಮಾತನಾಡುವಾಗ ತಲೆ ತಗ್ಗಿಸಿಕೊಂಡು ಇರುತ್ತೇನೆ. ಈ ವೇಳೆ ನಾನು ಹೆಚ್ಚಾಗಿ ಅವರ ಕಾಲುಗಳನ್ನೇ ನೋಡುತ್ತೇನೆ. ಹೀಗೆ ಅಭ್ಯಾಸವಾಯಿತು. ಇದಕ್ಕೆ ಸ್ಫೂರ್ತಿ ನಮ್ಮ ಶಿಕ್ಷಕರು. ನಾನು ಯಾವುದಾದರೂ ವಸ್ತುವನ್ನು ಕಂಡರೆ ಅದನ್ನು ನೆನಪಿಟ್ಟುಕೊಳ್ಳುತ್ತೇನೆ. ಒಬ್ಬ ಮನುಷ್ಯನ ರೀತಿ ಇನ್ನೊಬ್ಬ ಇರುವುದಿಲ್ಲ. ಅದೇ ರೀತಿ ಒಬ್ಬನ ಕಾಲಿನಂತೆ ಇನ್ನೊಬ್ಬನ ಕಾಲು ಇರುವುದಿಲ್ಲ. ಎಲ್ಲರ ಕಾಲುಗಳೂ ವಿಶೇಷ. ಅವರ ಬೆರಳುಗಳಲ್ಲಿನ ವಿಶೇಷತೆಯನ್ನು ಕಂಡುಕೊಂಡು ಗುರುತಿಟ್ಟುಕೊಳ್ಳುತ್ತೇನೆ. ‌ನನ್ನಲ್ಲಿರುವ ಈ ಗುಣವನ್ನು ಶಿಕ್ಷಕರು ಹಾಗೂ ಸ್ನೇಹಿತರು ಕಂಡುಹಿಡಿದಿದ್ದು ಖುಷಿಯಾಗಿದೆ. ನಾನು ಮುಂದೆ ಇಂಜಿನಿಯರ್ ಆಗಬೇಕೆಂದುಕೊಂಡಿದ್ದೇನೆ” ಎಂದು ಭುವನ್.ಎಸ್ ಹೇಳಿದರು.

https://www.newsics.com/2026/02/14/bomb-threat-found-on-indigo-flight-in-kolkata/

TAGGED:This boy can tell you his name by looking at his toes
Share This Article
Facebook Twitter Copy Link Print
Previous Article ಕೋಲ್ಕತ್ತಾದಲ್ಲಿ ಇಂಡಿಗೋ ವಿಮಾನದಲ್ಲಿ ಬಾಂಬ್ ಬೆದರಿಕೆ ಪತ್ರ ಪತ್ತೆ
Next Article ಮದುವೆಗೆ ಬಂದಿದ್ದ ಮಹಿಳೆ ನಿಗೂಢವಾಗಿ ನಾಪತ್ತೆ ಕೇಸ್ ಗೆ ಟ್ವಿಸ್ಟ್

Popular Posts

ರೈತರಿಗೆ ಬಿಗ್‌ ಗಿಫ್ಟ್‌ ಕೊಟ್ಟ ಸಿಎಂ ವಿಜಯ್‌; 75,000 ರೂ. ವರೆಗಿನ ಬೆಳೆ ಸಾಲ ಮನ್ನಾ 

1 Min Read

ಪತಿ ಜೊತೆ ವೀಕೆಂಡ್ ಗೆ ಹೋಗಿದ್ದ ಪತ್ನಿ ಹೋಂಸ್ಟೇಯಲ್ಲೇ ನಿಗೂಢ ಸಾವು

2 Min Read

ಶಾಲೆಗಳಲ್ಲಿ `ಲಿಪ್ ಸ್ಟಿಕ್’ ನಿಷೇಧಿಸಿದ ಕೇರಳ; ಕಾರಣವೇನು?

2 Min Read

ಹೊಸಕೋಟೆ ರಸ್ತೆಯಲ್ಲಿ ಮಧ್ಯರಾತ್ರಿ ಕಾಣಿಸಿಕೊಳ್ಳುವ ಆ ಭಯಾನಕ ‘ಮಹಿಳೆ’ ಯಾರು?

2 Min Read

You Might Also Like

ಕರ್ನಾಟಕಪ್ರಮುಖ

ಸಿಎಂ ಆಗಿ 14 ದಿನಗಳಲ್ಲೇ ರಾಜ್ಯದ ಗಮನ ಸೆಳೆದ ಮುಖ್ಯಮಂತ್ರಿ ಡಿಕೆಶಿಯ 5 ಪ್ರಮುಖ ಹೆಜ್ಜೆಗಳು!

2 Min Read
ಕರ್ನಾಟಕಪ್ರಮುಖ

ಭೀಕರ ರಸ್ತೆ ಅಪಘಾತ: ಚಾಲಕರಿಬ್ಬರು ಸೇರಿ ಮೂವರ ಸಾವು

1 Min Read
ಪ್ರಮುಖ

ಇನ್ಮುಂದೆ ವೈದ್ಯರ ಚೀಟಿ ಇಲ್ಲದೆ ಮೆಡಿಕಲ್ ಶಾಪ್ ಗಳಲ್ಲಿ ಯಾವುದೇ `ಸಿರಪ್’ ನೀಡುವಂತಿಲ್ಲ ಎಂದ ಕೇಂದ್ರ ಸರ್ಕಾರ

1 Min Read
ದೇಶಪ್ರಮುಖ

Drugged and raped ಐಎಎಫ್ ಅಧಿಕಾರಿ ಪತ್ನಿಗೆ ಡ್ರಗ್ಸ್ ನೀಡಿ ಅತ್ಯಾ*ಚಾರ, ಇಸ್ಲಾಂ ಧರ್ಮಕ್ಕೆ ಮತಾಂತರ ಯತ್ನ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?