Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಕಣ್ಣು ತೆರೆದ ಮೂಕಾಂಬಿಕಾ ದೇವಿ, ಭಕ್ತರೆದುರೇ ನಡೆಯಿತಂತೆ ಪವಾಡ! ಎಲ್ಲೆಡೆ ಈಗ ಇದೇ ಸುದ್ದಿ…
ದೇಶವೈರಲ್

ಕಣ್ಣು ತೆರೆದ ಮೂಕಾಂಬಿಕಾ ದೇವಿ, ಭಕ್ತರೆದುರೇ ನಡೆಯಿತಂತೆ ಪವಾಡ! ಎಲ್ಲೆಡೆ ಈಗ ಇದೇ ಸುದ್ದಿ…

Share
1 Min Read
SHARE

newsics.com

ತಿರುನಲ್ವೇಲಿ(ತಮಿಳುನಾಡು): ಮೂಕಾಂಬಿಕಾ ದೇವಿ ಕಣ್ಣು ತೆರೆದಿದ್ದಾಳೆ…

ಇಂಥದ್ದೊಂದು ಸುದ್ದಿ ಇದೀಗ ತಮಿಳುನಾಡಿನಾದ್ಯಂತ ಕಾಡ್ಗಿಚ್ಚಿನಂತೆ ಹರಡುತ್ತಿದೆ. ತಿರುನನ್ವೇಲಿ ಜಿಲ್ಲೆಯ ದಿವಯನ್ವಿಲೈ ಮುಖ್ಯ ಬಜಾರ್‌ನಲ್ಲಿ ಅರ್ಬುಟ ವಿನಾಯಕರ್ ಎಂಬ ದೇವಸ್ಥಾನ ಇದೆ. ಈ ದೇಗುಲದ ಆವರಣದಲ್ಲಿ ಅನ್ನೈ ಮೂಕಾಂಬಿಕೈ ಎಂಬ ದೇವಿ ದೇಗುಲವಿದೆ. ಈ ದೇವಿಯ ವಿಗ್ರಹವೇ ಕಣ್ಣು ತೆರೆದಿದೆ ಎಂಬ ಸುದ್ದಿ ಎಲ್ಲೆಡೆ ಜೋರಾಗಿಯೇ ಕೇಳಿಬರುತ್ತಿದೆ.

ಅನ್ನೈ ಮೂಕಾಂಬಿಕೈ ದೇವಾಲಯದಲ್ಲಿ ಪವಾಡ ನಡೆದಿದೆಯಂತೆ. ಮಂಗಳವಾರ ಸಂಜೆ 6.40ಕ್ಕೆ ದೇವಸ್ಥಾನದ ಅರ್ಚಕ ಮುಖೇಶ್ ಭಟ್ಟಾಚಾರ್ಯ ಅವರು ಮೂಕಾಂಬಿಕೈ ದೇವಿಯನ್ನು ಅಲಂಕರಿಸಲು ಸಾಮಗ್ರಿಗಳನ್ನು ಸಿದ್ಧಪಡಿಸುತ್ತಿದ್ದರು. ಆ ವೇಳೆ ಆ ಭಾಗದ ಮುತ್ತು ಆಚಾರ್ಯ ಎಂಬ ವ್ಯಕ್ತಿ ತಮ್ಮ ಪತ್ನಿಯೊಂದಿಗೆ ಅಲ್ಲಿಗೆ ಆಗಮಿಸಿ, ಪತ್ನಿಯ ಹೆರಿಗೆ ಚೆನ್ನಾಗಿ ಆಗಲೆಂದು ಪ್ರಾರ್ಥಿಸಿದ್ದರಂತೆ.

ಆ ಸಮಯದಲ್ಲಿ ಮುತ್ತುವಿನ ಹೆಂಡತಿ ದೇವಿಯ ವಿಗ್ರಹದ ಕಣ್ಣುಗಳಿಂದ ಒಂದು ರೀತಿಯ ಬೆಳಕು ಬರುತ್ತಿರುವುದನ್ನು ಗಮನಿಸಿದರಂತೆ. ಇದನ್ನು ತಮ್ಮ ಪತಿಗೆ ತಿಳಿಸಿದರಂತೆ. ಅವರೂ ದೃಶ್ಯ ನೋಡಿದರಂತೆ. ಬಳಿಕ ಪವಾಡಸದೃಶ ದೃಶ್ಯವನ್ನು ಕಂಡು ಅರ್ಚಕರಿಗೆ ತಿಳಿಸಿದರಂತೆ.

ಈ ಸುದ್ದಿ ಸುತ್ತಮುತ್ತಲಿನ ಗ್ರಾಮಗಳಿಗೆ ಹರಡುತ್ತಿದ್ದಂತೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಆಗಮಿಸಿ ದೇವಿಯ ಕಣ್ಣುಗಳ ಬೆಳಕನ್ನು ಕಂಡು ಪುಳಕಿತರಾದರಂತೆ. ಬಳಿಕ ರಾತ್ರಿ 10 ಗಂಟೆಗೆ ಎಂದಿನಂತೆ ದೇವಸ್ಥಾನ ಮುಚ್ಚಲಾಯಿತು.
ಬುಧವಾರ ಮುಂಜಾನೆ 5 ಗಂಟೆಗೆ ದೇವಸ್ಥಾನ ತೆರೆದಾಗ ಆಗಲೇ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಆದರೆ, ಮೂರ್ತಿಯಲ್ಲಿ ದೇವಿಯ ಕಣ್ಣುಗಳು ಮಾಮೂಲಿಯಂತೆ ಇತ್ತಂತೆ.

ಆದರೂ ದೇವಿ ಕಣ್ಣು ತೆರೆದಿದ್ದಾಳೆ ಎಂಬ ವದಂತಿ‌ ಮಾತ್ರ ಕಡಿಮೆಯಾಗಿಲ್ಲ. ಮೂಕಾಂಬಿಕೈ ವಿಗ್ರಹ ಕಣ್ಣು ಬಿಟ್ಟಿದೆ ಎಂಬ ಸುದ್ದಿ ವೈರಲ್ ಆಗಿದೆ. ಇದು ದೇವಿ ಪವಾಡ ಎಂದೇ ಭಕ್ತರು ಹೇಳುತ್ತಿದ್ದಾರೆ.

ಮದುವೆ ದಿನವೇ ದಂಪತಿ ಹೊಡೆದಾಟ: ಪತ್ನಿ ಜತೆ ಪತಿಯೂ ಸಾವು

TAGGED:a miracle happened right in front of the devotees! It's the same news everywhere now...Goddess Mookambika opened her eyes
Share This Article
Facebook Twitter Copy Link Print
Previous Article ಮದುವೆ ದಿನವೇ ದಂಪತಿ ಹೊಡೆದಾಟ: ಪತ್ನಿ ಜತೆ ಪತಿಯೂ ಸಾವು
Next Article ಪಶ್ಚಿಮ ಬಂಗಾಳ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಇನ್ನಿಲ್ಲ

Popular Posts

Shivajinagara Footpath Issue | ಶಿವಾಜಿನಗರ ಒತ್ತುವರಿ ತೆರವು ವೇಳೆ ಅಧಿಕಾರಿಗಳ ಮೇಲೆ ಹಲ್ಲೆ: ಬಂಧಿತರಿಂದ ಪೊಲೀಸರ ಮುಂದೆ ಕ್ಷಮೆಯಾಚನೆ

2 Min Read

Sharad Pawar Met Modi | ಶರದ್ ಪವಾರ್–ಸುಪ್ರಿಯಾ ಸುಳೆ ಪ್ರಧಾನಿ ಮೋದಿ ಭೇಟಿ

2 Min Read

Today Gold Rate in Bangalore| ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಬೆಲೆಯಲ್ಲೂ ಏರಿಕೆ

2 Min Read

BCCI News Rules | ದೇಶೀಯ ಕ್ರಿಕೆಟ್‌ನಲ್ಲಿ ಬಿಸಿಸಿಐನ 10 ಹೊಸ ಕಠಿಣ ನಿಯಮಗಳು

2 Min Read

You Might Also Like

ಕರ್ನಾಟಕದೇಶಪ್ರಮುಖ

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read
ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read
ವೈರಲ್

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?