ಮದುವೆ ದಿನವೇ ದಂಪತಿ ಹೊಡೆದಾಟ: ಪತ್ನಿ ಜತೆ ಪತಿಯೂ ಸಾವು
newsics.com ಕೋಲಾರ: ಮದುವೆಯಾದ ದಿನವೇ ದಂಪತಿ ನಡುವೆ ಗಲಾಟೆಯಾಗಿ ಮೊದಲು ಪತ್ನಿ ಬಳಿಕ ಪತಿಯೂ ಮೃತಪಟ್ಟ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಚಂಬರಸನಹಳ್ಳಿ ಗ್ರಾಮದಲ್ಲಿ ನಡೆದಿದೆ. ಚಂಬರಸನಹಳ್ಳಿ ಮೂಲದ ನವೀನ್ ಹಾಗೂ ಆಂಧ್ರ ಬೈನಪಲ್ಲಿ ಗ್ರಾಮದ ಲಿಖಿತಶ್ರೀ ಮೃತಪಟ್ಟವರು. ಮೃತರಿಬ್ಬರೂ ಕಳೆದ ಹಲವು ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಬುಧವಾರ ಬೆಳಗ್ಗೆ ತಮ್ಮ ಕುಟುಂಬದವರ ಮುಂದೆ ಹಸೆಮಣೆ ಏರಿದ್ದರು. ಇಬ್ಬರ ನಡುವಿನ ಗಲಾಟೆಯಲ್ಲಿ ಮಚ್ಚಿನಿಂದ ಹಲ್ಲೆಯಾದ ಕಾರಣ ಪತ್ನಿ ಬುಧವಾರ ಸಾವನ್ನಪ್ಪಿದ್ದಳು. ಗಲಾಟೆ ಬಳಿಕ ಪತ್ನಿಗೆ ಮಚ್ಚಿನಿಂದ … Continue reading ಮದುವೆ ದಿನವೇ ದಂಪತಿ ಹೊಡೆದಾಟ: ಪತ್ನಿ ಜತೆ ಪತಿಯೂ ಸಾವು
Copy and paste this URL into your WordPress site to embed
Copy and paste this code into your site to embed