Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಹುಷಾರ್..! 10 ನಿಮಿಷ ಟಾಯ್ಲೆಟ್​ನಲ್ಲಿ ಕುಳಿತರೆ ನಿಮಗೆ ಈ ಕಾಯಿಲೆ ಬರಬಹುದು
ಪ್ರಮುಖಆರೋಗ್ಯಲೈಫ್‌ಸ್ಟೈಲ್

ಹುಷಾರ್..! 10 ನಿಮಿಷ ಟಾಯ್ಲೆಟ್​ನಲ್ಲಿ ಕುಳಿತರೆ ನಿಮಗೆ ಈ ಕಾಯಿಲೆ ಬರಬಹುದು

Share
2 Min Read
SHARE

https://youtube.com/shorts/j6ilMdnEwVU?si=zmhmirtwo-4Y6IAU

Subscribe ನ್ಯೂಸಿಕ್ಸ್ ಕನ್ನಡ

newsics.com

ಯಾವಾಗಲೇ ಆಗಲಿ ಬೆಳಗ್ಗೆ ನೀವು ಬಹಿರ್ದೆಸೆಗೆ ಅಂತ ಹೋದಾಗ ಆಗಲಿ. ಇಲ್ಲವೇ ಬೇರೆ ಸಮಯದಲ್ಲಾಗಲಿ ಟಾಯ್ಲೆಟ್​ನಲ್ಲಿ ನೀವು ಮೊಬೈಲ್​ನೊಂದಿಗೆ ಅಂಟಿಕೊಂಡರೆ ಹಲವು ಸಮಸ್ಯೆಗಳು ಶುರುವಾಗುತ್ತವೆ. ನೀವು ಮೊಬೈಲ್​ನ್ನು ಟಾಯ್ಲೆಟ್​ಗೆ ತೆಗೆದುಕೊಂಡು ಹೋಗಿದ್ದೇ ಆದಲ್ಲಿ ಹಲವು ಆರೋಗ್ಯ ಹಾನಿಕಾರ ಸಮಸ್ಯಗಳು ಉಂಟಾಗೋದು ಗ್ಯಾರಂಟಿ. ಅದು ಹಲವು ಕೀಟಾಣುಗಳಿಂದಲೇ ಶುರುವಾಗುತ್ತದೆ. ನಮಗೆಲ್ಲಾ ಗೊತ್ತು ಬಾತ್​ರೂಮ್ ಅಂದ್ರೆ ಅದು ಬ್ಯಾಕ್ಟಿರಿಯಾಗಳ ಗೂಡು ಅಂತ. ಅಲ್ಲಿ ನೀವು ಮೊಬೈಲ್ ತೆಗೆದುಕೊಂಡು ಹೋಗುವುದರಿಂದ, ಅಲ್ಲಿರುವ ಬ್ಯಾಕ್ಟಿರಿಯಾಗಳು,ನೀವು ಅಲ್ಲಿ ಮೊಬೈಲ್ ಬಳಸುವುದರಿಂದ ಬಾತ್​ರೂಮ್ ಆಚೆಗೂ ಹರಡಿಕೊಂಡು ಹಲವು  ಸಮಸ್ಯೆಗಳು ಶುರುವಾಗೋದು ಪಕ್ಕಾ.

ಸಿಎನ್ಎನ್ ವರದಿ ಪ್ರಕಾರ ಅಮೆರಿಕದ ಡಲ್ಲಾಸ್ ನಲ್ಲಿನ ಯುನಿವರ್ಸಿಟಿ ಆಫ್ ಟೆಕ್ಸಾಸ್ ಮೆಡಿಕಲ್ ಸೆಂಟರ್ ನಲ್ಲಿ ಕರುಳಿನ ಕಾಯಿಲೆಯ ವಿಭಾಗದಲ್ಲಿ ಮುಖ್ಯ ಆರೋಗ್ಯ ಅಧಿಕಾರಿಯಾಗಿರುವ ಡಾ.ಲೈಷು ಹೇಳುವ ಪ್ರಕಾರ ಹೊಟ್ಟೆ ಮತ್ತು ಕರುಳಿನ ಸಮಸ್ಯೆ ಹೇಳಿಕೊಂಡು ಬರುವ ಬಹುತೇಕರಲ್ಲಿ ಟಾಯ್ಲೆಟ್ ನಲ್ಲಿ ಗಂಟೆ ಗಟ್ಟಲೆ ಫೋನ್ ಹಿಡಿದು ಕುಳಿತುಕೊಳ್ಳುವ ಅಭ್ಯಾಸವಿರುತ್ತದೆ.

ಹಾಗೆ ನ್ಯೂಯಾರ್ಕ್ ನ ಸ್ಟೋನಿ ಬ್ರೂಕ್ ಮೆಡಿಸಿನ್ ನಲ್ಲಿ ವೈದ್ಯರಾಗಿರುವ ಡಾಕ್ಟರ್ ಫರಹ್ ಮಂಜೂರ್ ಹೇಳುವ ಹಾಗೆ ಟಾಯ್ಲೆಟ್ ನಲ್ಲಿ 5-10 ನಿಮಿಷ ಗಳಷ್ಟೇ ಕುಳಿತುಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿದು ಬಂದಿದೆ.

ಭೂಮಿಯ ಗುರುತ್ವಾಕರ್ಷಣೆ ಬಲದಿಂದ ಮತ್ತು ಟಾಯ್ಲೆಟ್ ಸೀಟ್ ವಿನ್ಯಾಸ ಗೊಳಿಸಿರುವ ಶೈಲಿಯಿಂದ ಹೆಚ್ಚು ಹೊತ್ತು ಟಾಯ್ಲೆಟ್ ನಲ್ಲಿ ಕೂರುವುದು, ಕೆಳಭಾಗದ ದೇಹದ ಒತ್ತಡಕ್ಕೆ ಕಾರಣವಾಗುತ್ತದೆ.

ಇದರಿಂದ ಗುದದ್ವಾರದ ಭಾಗದಲ್ಲಿರುವ ರಕ್ತನಾಳಗಳಲ್ಲಿ ರಕ್ತ ತುಂಬಿ ಮತ್ತೆ ಅದು ಹಿಮ್ಮುಖ ಚಲನೆಗೆ ಸಾಧ್ಯವಾಗದಂತೆ ಆಗುತ್ತದೆ. ಇದು ಪೈಲ್ಸ್ ಗೆ ಕಾರಣವಾಗುತ್ತದೆ. ಜೊತೆಗೆ ಸೊಂಟದ ಭಾಗದ ಮಾಂಸ ಖಂಡಗಳು ದುರ್ಬಲಗೊಂಡು ಕರುಳಿನ ಚಲನೆ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ. ಇದರಿಂದ ಮಲಬದ್ಧತೆ ಮತ್ತು ಮಲಮೂತ್ರಗಳನ್ನು ನಿಯಂತ್ರಿಸಲು ಅಸಾಧ್ಯವಾಗುವ ಹಾಗೆ ಮಾಡುತ್ತದೆ.

ಡಾ. ಲೈ ಝು ಹೇಳಿದರು, ಇತ್ತೀಚಿನ ದಿನಗಳಲ್ಲಿ, ಶೌಚಾಲಯದ ಸೀಟಿನಲ್ಲಿ ಹೆಚ್ಚು ಸಮಯ ಕಳೆಯುವ ಜನರ ಸಂಖ್ಯೆಯಲ್ಲಿ ತ್ವರಿತ ಏರಿಕೆಯನ್ನು ನಾವು ನೋಡುತ್ತಿದ್ದೇವೆ ಮತ್ತು ಇದು ಅನೋರೆಕ್ಟಲ್ ಅಂಗಗಳು ಮತ್ತು ಶ್ರೋಣಿಯ ಮಹಡಿಗೆ ತುಂಬಾ ಅನಾರೋಗ್ಯಕರ ವಾಗಿದೆ.

https://www.newsics.com/2026/02/08/mental-depression-is-increasing-among-city-residents-health-department-reveals-shocking-fact/

TAGGED:Sitting on the toilet for 10 minutes can cause this disease
Share This Article
Facebook Twitter Copy Link Print
Previous Article ಸಿಟಿ ಜನರಲ್ಲಿ ಹೆಚ್ಚಾಗುತ್ತಿದೆ ಮಾನಸಿಕ ಖಿನ್ನತೆ ಸಮಸ್ಯೆ – ಆರೋಗ್ಯ ಇಲಾಖೆ ಆಘಾತಕಾರಿ ಅಂಶ ಬಯಲು
Next Article 6 ವರ್ಷ ಲಿಂಗ್ ಟುಗೆದರ್ ಇದ್ದು, ಈಗ ಬೇರೆ ಮದುವೆಯಾಗಲು ಹೊರಟ ಯುವತಿ – ಮುಂದೇನಾಯ್ತು?

Popular Posts

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read

ಹಾರ್ಮುಜ್ ಜಲಸಂಧಿ ಮೂಲಕ ಟೋಲ್-ಫ್ರೀ ಸಾಗಣೆ ಪ್ರಾರಂಭ: ಟ್ರಂಪ್ ಘೋಷಣೆ

1 Min Read

ಅಶ್ಲೀಲ ಮೆಸೇಜ್ ಮಾಡಿದ್ದಕ್ಕೆ ಯುವಕನ ಕೊಂದು, ಶವ ಸುಟ್ಟು ಹಾಕಿದ ದಂಪತಿ!

2 Min Read

ಒಮಾನಿ ಕಡಲಲ್ಲಿ ಮುಳುಗಿದ 14 ಭಾರತೀಯರಿದ್ದ ಹಡಗು; ಅಮೆರಿಕ ನೌಕಾಪಡೆಯಿಂದ ರಕ್ಷಣೆ

1 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Rashmika-Vijay ಕೊಟ್ಟ ಮಾತು ಉಳಿಸಿಕೊಂಡ ರಶ್ಮಿಕಾ-ವಿಜಯ್

1 Min Read
ದೇಶಪ್ರಮುಖವೈರಲ್

ಚಲಿಸುತ್ತಿರುವ ಬೈಕ್ ಮೇಲೆಯೇ ಲ್ಯಾಪ್ ಟಾಪ್ ಇಟ್ಕೊಂಡು ಕೆಲಸ ಮಾಡಿದ ಯುವಕ : ವೈರಲ್ ವಿಡಿಯೋ ನೋಡಿ

1 Min Read
ಕರ್ನಾಟಕಪ್ರಮುಖ

ಬೆಂಗಳೂರಿನ ನಿರ್ಜನ ಹೆದ್ದಾರಿಯಲ್ಲಿ ಅರ್ಧರಾತ್ರಿ ಪ್ರತ್ಯಕ್ಷವಾದ ಆ ಮಗು! ಮುಂದೇನಾಯ್ತು?

2 Min Read
ದೇಶಪ್ರಮುಖ

ಸುಲಭ ಹಣದ ಆಸೆಗೆ ಬಿದ್ದು ನಿಮ್ಮ ಬ್ಯಾಂಕ್ ಖಾತೆಯನ್ನು ಇತರರಿಗೆ ನೀಡುತ್ತಿದ್ದೀರಾ? ಹಾಗಾದರೆ ಎಚ್ಚರ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?